ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತಂಟ ೫ ಅಧ್ಯಾಯ ಎಣ ಶ್ರೀ ವಿಕ್ಷೇಶ್ವರಾಯನನುಖ ಮೂವತ್ತೆಂಟನೇ ಅಧ್ಯಾಯ.. ಎಟಿಕಡ್ಡಿ ವಿ ವಾ ಹ ಬೆ ಧ ಗ ಹ ಸ ಶ ಮ ಪ ಸ೦ಗ ಅನ ತರ ಕುಮಾರಸ್ವಾಮಿ ಅಗಸೆ೦ಗಿಂತೆಂದನ;-ಕೇಳ್ಳೆ ಅಗಸ್ಯ ವಿವಾಹಭೇದಂಗಳಾವವಂದರೆ ಚಾ ಆಹ್ಮ, ದೇವ, ಆರ್ಷ, ಪ್ರಜಾಸತ , ಆಸುರ, ಗಾಂಧರ್ವ, ರಾಕ್ಷಸ, ಪೈಶಾಚವೆಂಬ ಎಂಟ ತರದ ವಿವಾಹ ಉಂಟು, ಆ, ವಿವಾಹದಕಮವೆಂತೆಂದರೆ ;-ಮಧವಳಿ ಗೆಯನಲಕರಿಸಿ ವರಸ್ಪರದಲ್ಲಿ, ರಾಶಿಕಟಂಗಳ ನೋಡಿಶಿ ಶ್ರೇಷ್ಟವಾದ ಕುಲದಲ್ಲಿ ವೇದಶಾಸ್ತ್ರ, ಆಚಾರಸಂಪನ್ನನಾದ ವರನ' ಕರತಂದು ಪದವ ತಳದು ಕನ್ಯಾದಾನವ ಮಾಡೆ ಇದು ಬ್ರಾಹ್ಮ ವಿವಾಹ ವೆನಿಸುವದು, ಆ ಸಿJಯಲ್ಲಿ ಜನಿಸಿದ ಕುಮಾರನು ತಂದೆಯು ದಶೆಯಲ್ಲಿ ಹತ್ತು ತಾಯಿ ದಶೆಯಲ್ಲಿ ಹನ್ನೊಂದು, ಇಪ್ಪತ್ತೊಂದು ಕತಿಲ್ಲದವರನ್ನು ಪವಿತ್ರ ವ ಮಾಡುವನ; ಯಜ್ಞವಂ ಮಾಡಿ ದಕ್ಷಿಣೆ ಸಹಿತ ಕನೈಯುಂ ಕೂಡ ಊ ಅದು ದೇವ ವಿವಾಹ ವೆನಿಸುವುದೂ, ಅವಳಲ್ಲಿ ಪುಟ್ಟದ ಆ'ಮಾ ರನು ತಂದೆಯಲ್ಲಿ ಏಳು, ತಾಯಿಯಲ್ಲಿ ಏಳು, ಹದಿನಾಲ್ಕು ತರದವರ ಇ ಪವಿತ ವಂ ಮಾಡುವನು; ವರನ ಕೈಯಿಂದಾ ಎರಡು ಗೋವಿನ ಕ Jಯವನ್ನು ತೆಗದುಕೊಂಡು ಕನ್ಯಾದಾನವ ಮಾಡ ಇದು ಆರ್ದ್ರ ವಿವಾಹ ವೆನಿಸುವುದೂ, ಅವಳಲ್ಲಿ ಜನಿಸಿದ ಕುಮಾರನು ಮರತರದಜರ ನು ಪವಿತ ವಂ ವಾಡುವನೂ, ವರನು ಹೋಗಿ ವಾ ರ್ಥಿಸಲೂ ಮದಮಕ್ಕಳು ಧರವನಾಚರಿಸಿಕೊಂಡು ಇರಲೀ ಎಂದು ವಿವಾಹಪಂ ಮಾಡಲ, ಅದು ನಿಜಾಪತ್ಯ ವಿವಾಹ ವೆನಿಸುವುದೂ, ಅವರಲ್ಲಿ ಜನಿಸಿದ ಕುಮಾರನು ಆರುತರದವರಂ ಪವಿತ್ರವಂ ಮಾಡುವನೂ, ಬೇಡಿ ದಷ್ಟು ದನವಂ.ಕೊಟ್ಟು ಮದುವೆಯಾಗಲೂ ಆಸುರ ವಿವಾಹ ವೆನಿ ೩೧