ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅXv ಕಾಶೀಖಂಡ, ದರಲ್ಲಿ ಮಾಡಿದ ತಂಗಳು ಕಜ್ಜಾಯ, ದೇವತಾ ಅರ್ಪಿತವಿಲ್ಲದ ಮಾಂಸ, ಕರುವಿಲ್ಲದ ಹಸುವಿನಹಾಲು, ಈ ಮೊಸರು, ಒಂದುಕೊಡಿನ ಹಸುವಿನ ಹಾಲು, ಟೀವನಹಕ್ಕಿ ಗುಬ್ಬಿ, ಚಕ ವಾಕ, ಹಂಸ, ನೀರುಕೊಳಿ, ಆಮೆ, ಬಾವುಲಹಕ್ಕಿ, ಕೊಳ, ಗಿಳಿ, ಕರೀಕುಚಿ ನಹಕ್ಕಿ ಇವ್ರ ಎಲ್ಲವಂ ದೇವ ಪಿತೃಕಾರಕ್ಕೆ ಮಾಡಲಾಗದು; ಸಾವಿರದಾಡೆಯುಳ್ಳ ವಿಾನು, ಕೆಂ ವಿಾನು, ಕರಡಿ, ಮುಳ್ಳುಹಂದಿ, ಹಂದಿ, ಉಡು, ಪ)ಶಸ್ತವಾದ ಮೃಗ ಪಕ್ಷಿಗಳ, ಇವಂ ಮಾಂಸಭಕ್ಷಕರಾದವರು ಭಕ್ಷಿಸಬಹುದು; ಯಾವನು ಆಯುಷ್ಯ ಸರ್ಗಗಳನಪೇಕ್ಷಿಸುವನೋ ಅವನುಬಿಡಬೇಕು, ಸಕಲವಸ್ತು ಗಳಲ್ಲಿಯ ತಂಗಳು ನಿಂದ್ಯವು, ತೈಲ ಮೃತಾದಿಗಳಿಂದ ಪಕ್ಕವಾದ ಕ ಜಾಯಂಗಳು ಮೊದಲಾದ ವಸ್ತುಗಳನ್ನು, ಫಲಾದಿಗಳಗು, ಇವಕ್ಕೆ ತಂಗ ಇುದೋಷವಿಲ್ಲ, ಪ್ರಾಸಂಕಟಗಳಲ್ಲಿ, ಯಜ್ಞಾದಿಗಳಲ್ಲಿ, ಔಷಧಿಗಳಲ್ಲಿ, ಶಾದ್ಯಾದಿಗಳಲ್ಲಿ ಮಾಂಸ ಭಕ್ಷಣೆಯಿಂದ ದೋಷವಿಲ್ಲಾ, ಶಾಸ್ತ್ರ ಹೊರ ತಾಗಿ ಜಿಹ್ವಾ ಚಾಪಲ್ಯದಿಂದ ಮಾಂಸ ಭಕ್ಷಣೆಯಂಮಾಡಲು ಮಪಾ ಶಾಪ, ಶಾಸೆ ವಿಧಿಯಿಂದ ಮಾಂಸ ಭಕ್ಷಣೆಯಂಮಾಡಲು ದೋಷವಿಲ್ಲ. ಮುನ್ನ ಪೂರ್ವದಲ್ಲಿ ಬ್ರಹ್ಮನು ಬ್ರಾಹ್ಮಣರ ಸೃಷ್ಟಿಸಿ, ಲೋಕಹಿತವಾಗಿ ಯಜ್ಜಂಗಳಂ ಕಟ್ಟು ಮಾಡಿ, ಆ ಯಜ್ಞಾದಿಗಳಲ್ಲಿ ಪಶು, ಪಕ್ಷಿ, ಧಾನ್ನಾ ದಿಗಳ೦ ಸೃಷ್ಟಿಸಿದ ನಾದಕಾರಣ ಯಜ್ಞಾದಿಗಳಲ್ಲಿ ಪಕುಹಿಂಸೆ ಮಾಡು ದೇಪವಿಲ್ಲ, ಅಲ್ಲಿ ಹಿಂಸೆಯಮಾಡಿಸಿಕೊಂಡ ಪಶು ಮೊದಲಾದವುಗಳಿಗೆ ಉತ್ತಮಗತಿಯುಂಟು, ಹಿಂಸಕರು ಎಂಟುಮಂದಿ ಎಸಿಸುವರು, ಅವರಾ ರಾರೆನಲು:-ಹಿಂಸೆಯಂ ಮಾಡಿದವನು, ಮಾಡುವದಕ್ಕೆ ಒಪ್ಪಿದವನು, ಕಂದವನು, ಮಾರಿದವನು, ಅಡಿಗೆಯ ಮಾಡಿದವನು, ಉಣಬಡಿಸಿದ ವನು, ಊಟಮಾಡಿದವನ, ಇದಕ್ಕೆ ಉಪಕಾರವಾಗಿ ತಕೆಟ್ಟವನೂ. ಇವರೆಂಟುಮಂದಿಗೂ ಹಿಂಸಾ ದೋಷವು ಯುಜ್ಯದಲ್ಲಿ ಮಾತ ) ಇಲ್ಯಾ, ವ್ಯರ್ಥ ಹಿಂಸೆ ಮಾಡಲು ಈ ಎಂಟು ಮಂದಿಗೂ ನರಕವಹುದು ; ಮಾಂ ಸವ ಭಕ್ಷಿಸುವ ಕುಲದವನಾದರೂ ಯಾವಜೀವವೂ ಮಾಂಸವ ಬಿಡಲು ಅಕ್ಕಮೇಧ ಯಾಗಫಲವುಂಟು, ಸುಖದುಃಖಾದಿಗಳಿ೦ ತನ್ನಂತೆ ಪರರ