ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೪ ಐವತ್ತೊಂದನೇ ಅಧ್ಯಾಯ. ಮನುಂಟು ಆತನಿಗೆ ಪೂರ್ವಜನ್ಮದ ವಾಸನೆಯಿಂದ ಕುಷ್ಠರೋಗ ಬರಲು ಸ್ತ್ರೀಯರು ಮೊದಲಾದ ಸಕಲ ಐಶ್ಚರ್ಯಮಂಬಿಟ್ಟು, ವಿಮಲನಂಬರಾಯನು ಕಾಶೀಪಟ್ಟಣಕ್ಕೆ ಬಂದ ಸರ್ವನ ಪ್ರತಿಷ್ಠೆಯಂಮಾಡಿಕೊಂಡು ಕಾಲಿಗ ೪ » ದಾಸವಾಳ ಮುತ್ತುಗದ ಕೆಂಪಿನನೈದಲು ಅಶೋಕ ಪಾದರೀ ಕೆಂಡಸಂಪಿ ಗೆ ಇವು ಮೊದಲಾದ ಕೆಂಪಿನ ಪುಷ್ಪಂಗಳಿಂದ ಕುಂಕುಮ ಅಗಿಲುಚಂದನ ಕರ್ಪೂರಸಹಿತವಾದ ಕೆಂಪಿರಗಂಧ ಕೆಂಪಿನ ಅಕ್ಷತೆ ೬ಕವಸ್ತ್ರ, ಸಾಂಬಾ ಧೂಪ ಕರ್ಪೂರದೀಪ ಮೃತದಿಂ ಪಕ್ಷವಾದ ಗುಡಸಮೇತವಾದ ಭಕ್ಷ, ಭೋಜ್ಯಗಳಿ೦, ನಮಸ್ಕಾರ ಅರ್ಥ್ಯ ಸ್ತೋತ್ರಪಾಠ ಜಪ ಈ ರೀತಿಯಲ್ಲಿ ಪ್ರತಿದಿನವೂ ಪೂಜೆಯಂ ವಾಕೊಂಡಿರಲು, ಶೀನ ದಿಂ ಸೂರ್ಯನು ಪ್ರಸನ್ನನಾಗಿ ಇಂತೆಂದನು. ಎಲೈ ವಿಮಲಬುದ್ಧಿಯುಳ್ಳ ವಿಮಲನೇ! ನಿನ್ನ ಭಕ್ತಿಗೆ ಮೆಚ್ಚಿ ಪ್ರಸನ್ನನಾದೆನು ನಿನ್ನ ಕುಷ್ಟ ವ್ಯಾಜ್ಯ ಪರಿಸರವಾಗಿ ತೇಜಸ್ಸು ಉಂಟಾದ ದೆಹವಾಗಲಿ, ಇನ್ನೊಂದವರ ಬೇಡಿಕೆ ಎಂದು ಹೇಳುವ ಸೂರ್ಯನ ವಾಕ್ಯವಂಕೇಳಿ ವಿವ೦ರೆ.೩ರಾಯನು ಎದ್ದು ಸಾಷ್ಟಾಂದಿಂ ನಮ ಸ್ಕರಿಸಿ ರೋಮಾಂಚಿತವಾಗಿ ಎಲೈ ಸಮಿಾ ನೀನ ಜಗಚ್ಚಕ್ಖುವ ಅಂತರಾತ್ಮ ನು ಅಪ್ರಮೇಯ ಸ್ವರೂಸನು ಜಗತ್ತಿನ ಅಧಿಕಾರವು ಪರಿಹರಿಸುವನು ನೀನು ವರವಕೊ ತಬೇಕಾದರೆ, ನಿನ್ನ ಮೂರ್ತಿಯಂ ಪೂ ಪಿಸಿದವರ ವಂಶದಲ್ಲಿ ಕಷ್ಟವ್ಯಾಧಿಯವರು ಜನಿಸದೇಯಿರಲಿ, ದಾದ್ಯ) ಸಕಲಸಂತಾಪ ವೈದ ಉಾದ ಉಪದ್ರವಗಳಲ್ಲದೆ ಇರಲಿ, ಎಂದು ಬಿನ್ನವಿಸಲು ಹಾಗೇ ಆಗು ಈಗ ನೀನು, ಪೂಜೆಸಿದ ಮೂರ್ತಿಯಲ್ಲಿ ತಾನು ನಿತ್ಯ ಸನ್ನಿಹಿತನಾಗಿ ಇಹೆನು ಅದರಿದ ನೀನ, ವಿಮಲಾದಿತ್ಯನೂ ಎಂದು ಪ್ರಸಿದ್ದಿಯಾಗಲೀ, ನೀನು ವಿವ ಛಾದಿತ್ಯ ರಾಯನೂ ಎಂದು ಪ್ರಸಿದ್ದ ನಾಗೂ ಇಂತೆಂದು ವರವನಿತ್ತು ಸೂರ್ಯ ಮ ಅಂತರ್ಧಾನವಾಗಲು, ವಿಮಲಾದಿತ್ಯರಾಯನು ನಿರ್ವಲ ಶರೀರ ಉಳ್ಳವ ವಾಗಿ, ತನ್ನ ಪಟ್ಟಣಕ್ಕೆ ಹೋದನು. ಇಲ್ಲಿ ವಿಮಲಾದಿತ್ಯನ ದರ್ಶನ ಸ್ಪರ್ಶನ ಪೂಜೆಗಳಿಂದ ಕುಷ್ಠ ವಧಿ ಮೊದಲಾದ ಸಕಲವಾ ಧಿ ಪರಿಹರ, ಇಲ್ಲಿ ವಿವ ಛಾದಿತ್ಯನ ಮಹಿಮೆಯ ಕೇಳಲು, ಸಕಲ ಮನೋವಲಂಗಳೆಂಪರಿಹರಿಸಿ ಮುಕ್ಕಿಯ)ಪತೆ ವವರು ಎ ದು ಕುಮಾರಸ್ವಾಮಿ)ಅಗಸ್ಮಂಗೆ ಹೇಳಿ