ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಡ ೩೩೫ m ಮತ್ತಿಂತೆದನು. ಕೇಳೆ ಅಗಸ್ಯ! ವಿಶ್ವೇಶ್ವರನ ದಕ್ಷಿಣಭಾಗದಲ್ಲಿ ಭಗೀ ರಥರಾಯನು ಗಂಗಾಭವಾನಿಯಂ ಕ9೨೬ ಕ್ಷೇತ್ರಕ್ಕೆ ತಂದಾಗ ಗಂಗಾಸ್ಪೆತ್ರ ವಂಮಾಡಿ ತನ್ನ ಅಭಿಮುಖವಂಮಾಡಿಕೊಂಡು ಸೂರ್ಯನು ಭಕ್ತಿಯಿಂದ ಗಂಗೆಯಲ್ಲಿ ಸ್ಥಾನವಂಮಾಡಿ ಗಂಗೆಯಂ ಸ್ತುತಿಗೈ ದು ನಮಸ್ಕಾರವಂವಾಡ ಲು, ಗಂಗೆ ಸ ತ್ಯಕ್ಷವಾಗಿ ಎಲೆ ಸೂರ್ಯಾ' ನೀನು ಗಂಗಾದಿತ್ಯನೂ ಎಂದು ಪ ಸಿದ್ಧನಾಗಿರೂ ಎಂದು ವರವಂಕೊಡಲು ಗಂಗಾದಿತ್ಯನೆನಿಸಿಕೊ೦ ಡನು. ಈ ಗಂಗಾದಿತ್ಯನ ಪೂಜೆ ನಮಸ್ಕಾರ ಜಪ ಅರ್ಭ್ಯ ಇವಂ ಮಾಡಲು, ಸರ್ವಸಿದ್ಧಿಯಹುದು. ಸಕಲ ಪಾಪಪರಿಹರವೆಂದು ಗಂಗಾದಿತ್ಯನ ಮಹಿಮೆ ಯಂಪೇಳಿ ಕುಮಾರಸ್ವಾಮಿ ಮತ್ತಿಂತೆಂದನು, ಕೇಳ್ಮೆ ಅಗಸ್ತೆ! ಈ ಕಾಶಿ ಯಲ್ಲಿ ಯಮನಿಗೆ ಪ್ರಸನ್ನನಾದ ಯಮಾದಿತ್ಯನೂ ಎಂಬ ಸೂರನು ಇದ್ದಾ ನು: ಅತನ ಸೇವೆಯಿಂದ ಯಮದರ್ಶನವಿಲ್ಲಾ, ಕೃಷ್ಣ ಚತುರ್ದಶೀ ಅಂಗಾರ ಕವಾರ ಯಮತೀರ್ಥದಲ್ಲಿ ಸ್ನಾನವಂಮಾಡಿ ಯಮಾದಿತ್ಯನಂ ಸೇವಿಸೆ ಸವನ್ ಪಾಪಹರ, ಆ ಸವಿಾಸದಲ್ಲಿಯ ಪರಮೇಶ್ವರನೆಂಬ ಶಸ್ಪರನಿದ್ದಾನು, ಕೃಷ್ಣ ಚತುರ್ದತೀ ಅಂಗಾರಕವಾರ, ಭರಣಿ ನಕ್ಷತ್ರ ಇವು ಮೊದಲಾದ ಪುಣ್ಯದಿನ ಸಗಳಲ್ಲಿ ಯಮತೀರ್ಥದಲ್ಲಿ ಸ್ನಾ ನವಂಮಾಡಿ ಪಿತೃಗಳಿಗೆ ತಿಲೋದಕ ಪಿಂಡಪ್ರದಾನಂಗಳಂಮಾಡಿ ಯಮೇಶ್ವರನ ಪೂಜೆಸಲು, ಪಿತೃಋಣಮುಕ್ತಿ; ಗಯಾಶಾಲಿದ್ದವಂ ಮಾಡಿದಫಲವುಂಟು. ಮತ್ತೂ ಕಾಶೀಕ್ಷೇತ್ರದಲ್ಲಿ ಗುಹ್ಯ ಕಾದಿತ್ಯ ಮೊದಲಾದ ಅನೇಕ ಆದಿತ್ಯರಿಂದಲೂ ಅವರೊಳು ಈಗ ನಿನಿಗೆ ಹೇಳಿ ದ ಲೋಲಾದಿತ್ಯ, ಉತ್ತರಾದಿತ್ಯ, ದೂಪದಾದಿತ್ಯ, ವಿನತಾದಿತ್ಯ, ವೃದ್ಧಾದಿತ್ಯ, ಮಯೂಖಾದಿತ್ಯ, ಭಗೋಲ್ಕಾದಿತ್ಯ, ಅರುಣಾದಿತ್ಯ, ಕೇಶವಾದಿತ್ಯ, ವಿಮಲಾ ದಿತ್ಯ, ಗಂಗಾದಿತ್ಯ, ಯವಾದಿತ್ಯರೆಂಬ ದಾ ದಶಾದಿತ್ಯರು ಸಕಲ ಸೂರ್ಯ ಳು ಪ್ರಸಿದ್ದರು. ಈ ಬ್ಲಾ ದಶಾದಿತ್ಯರ ಉತ್ಪತ್ತಿಯಂಪೇಳಿದ ಅಧ್ಯಾಯಿಂಗಳು ಕೇಳಿದವರಿಗೆ ಸಕಲಪಪಹರವೆಂದು ಕುಮಾರಸಮಿ ಆಗಸ್ಯ೦ಗೆ ಹೇಳ್ಳಿ ಅರ್ಥವಂ ಸತಪುರಾಣಿಕನು ಶೌನಕಾದಿಖಗಳಿಗೆ ಪೇಳಿದ ನೆಲಬಲ್ಲಿಗೆ ಅಧ್ಯಾಯಾರ್ಥ, ಶ್ರೀ