ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನಿಂಬೆಡ. ೩೫೬ ಶ್ರೀ ವಿಶ್ವೇಶ್ವರಾ ಹುನ:8, # ವ ತಾ ರ ನೇ ಅ ಧ್ಯಾ ಯ , ವಿರುಪ್ಪರನ ಮಾ ಯಾ ಪ್ರಸಂಗ, ಆನಂತರದಲ್ಲಿ ಕುಮಾರಸ್ವಾಮಿ ಅಗ೦ಗಿಂತೆಂದನು : ಕೇಳ್ಳ ಅಗಸ್ಯ ! ಪರಮೇಶ್ವರನ ಆಜ್ಞೆಯು ಶಿರಸಾವಹಿಸಿ, ವಿಘ್ನಶ್ವರನು ಕಾ ಶ್ರೀನಟ್ಟಣಕ್ಕೆ ಬಂದು ವೃದ್ಧ ಬ್ರಾಹ್ಮಣ ವೇಷವ ಧರಿಸಿಕೊಂಡು ಶಕುನ ಗಳಂ ಪೇಳುತ್ತಾ ಮೆಲ್ಲಮೆಲ್ಲನೆ ಕಾತಿ ಪಟ್ಟಣದಲ್ಲಿ ಚರಿಸುತ್ತಾ ರಾತಿ ) ಯಲ್ಲಿ ತಾರೆ ಕೆಲವರಿಗೆ ಸ್ಪಷ್ಟವಂ ಕಾಲಬಂತೆ ಮಾಡಿ, ಉದಯಕಾಲದಲ್ಲಿ ಅವರ ಮನೆಗೆ ಪೋಗಿ ನೀವು ರಾತ್ರಿಯಲ್ಲಿ ಇ: ಥಾ ಕ್ಷಗಳ ಕಂಡಿರಿ ಎಂದು ನಿದರ್ಶನಗಳಂ ಹೇಳುತ್ತ ಸಂಚರಿಸಿದನು, ಅದೆಂತ:ದರೆ--ಎಲೈ ಪ ಜೆಗಳಿರಾ : ನೀವು ಬೆಳಗಾಗುವರುಾವದಲ್ಲಿ ಒಂದು ಕೊಳದಲ್ಲಿ ವ ಇುಗಿದ್ದು ಮತ್ತೆ ಉಮ್ಮಲು ಕೆಸರಲ್ಲಿ ಮುಳುಗುವ ಸವಂ ಕಂಡಿರಿ ಅದು ಮಹಾ ಭಯಂಕರಪು, ನೀವು ರಾತಿ ಯಲ್ಲಿ ಕಾವೀವಸ್ತ್ರವ ಧರಿ ಸಿದ ಬೋಳುತಲೆಯವನ ಕಂಡಿತಾಗಿ ಅದು ಶೀಘ್ರದಿಂ ಮಹಾಭಯ, ಸೀವು ರಾತ್ರೆಯಲ್ಲಿ ಸೂರಗ್ರಹಣವಾಗುವ ಸ್ಪಷ್ಟವಂ ಕಂಡಿರೀ ಅದು ಮಹಾ ಅಶುಭ, ಪಡುವಲು ಇದ್ದ ಸೂರನು ಮJ«ಡಲು ಎದುರಾಗಿ ಇದ್ದ ಚಂದ್ರ ನಂ ಬೀಳುಕೆಡಹುದಂ ಕಂಡಿ, ಅದು ನುಹಾ ಅರಿಷ್ಟ, ತಮೋಳು ತಾವು ಯುದ್ಧನ ಮಾಡುವ ಧೂಮಕೇತುನ: ಕಂಡಿರಾಗಿ ಅದು ರಾಷ್ಟ್ರ ಕೊಳ, ತಲೆಯ ಕೆದರಿಕೊಂಡು ಪುರುಷನು ನಿನ್ನ ತೆಂಕಲಾಗಿ ಕರದೆಯುವ ಕಸ ಸಂ ಕಂಡರಾಗಿ ಅದು ಕುಟುಂಬಕ್ಕೆ ಅರಿಷ್ಟ, ರಾತ್ರಿಯಲ್ಲಿ ಉಪ್ಪರಿಗೆಯ » ಮುರಿದು ಬೀಳುವ ಕನಸು ಕಂಡೆಯಾಗಿ ಅದು ರಾಯಂಗೆ ಹಾನಿ, ಸಮುದ್ರದ ತೆರೆಗಳಿಂದ ಪಟ್ಟಣ ಕೋ ಪೋಪುದು ಕಂಡೆಯಾದ ಕಾರ: ಈ ಪಟ್ಟಣಕ್ಕೆ ಬೆಳಸಲ್ಲ, ನೀನು ಕವಿಯನೇರಿಕೊಂಡು ತೆಂಕಲಾಗಿ ಪೋಪ ಸನ್ನನ ಕಂಡೆ ಯಾಗಿ ಈ ಪಟ್ಟಣವು ಬಿಡಬೇಕಾಗಿ: ಇಹುಡು, ಬೆಳಗಾಗುವ ರವದ