ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ರ್ಶಿ ಎಪ್ಪತ್ತೊಂದನೇ ಅಧ್ಯಾಯ. ~*ಅನಂತ್ ೧೪:೫೦, ೧೪ ಫೆಬ್ರುವರಿ ೨೦೧೮ (UTC) ರು' ಪ್ರಳಯಕಾಲಾಗ್ನಿಯ ತೆರದಿಂದ ಹಲಕಡದು ಎಡನಾದವನೆತ್ತಿ ರೈತನ ಎದೆಯನೊದೆಯಲು, ಅಂತ್ಯಕಾಲದಲ್ಲಿ ಕಿಡಿಲುತಾಕಿದ ಕುಲದ ರ್ವತದಂತೆ ಅಸುರನು ದೇವಿಯರ ಪದಹತದಿಂದ ಗಿರನೆ ತಿರಿಗಿ ಭೂ ಮಿಯಲ್ಲಿ ಬಿದ್ದು ವರ್ಧಿತನಾಗಿ ಕ್ಷಣಮಾತ್ರದಲ್ಲಿ ತಿಳಿದೆದ್ದು ವಾಯು ವಿನಿಂದ ನಂದಿದದೀಪವಂದದಿ ಅದೃಶ್ಯನಾಗಲು, ಆ ದೈತನ ಕಾಣದ ಶಕ್ತಿ ಯರು ಕುಣಿದಾಡಿ, ಆ ದೈತನ ಸೇನೆಯಲ್ಲಿ ಮೃತ್ಯುವಿನಂತೆ ಸಿಂಹಧ ನಿಯಂ ಮಾಡಿದರೂ ಎಂದು ಕುಮಾರಸ್ವಾಮಿ ಅಗಸ್ಯ೦ಗೆ ನಿರೂ ಪಿಸಿದನೆಂದು ವ್ಯಾಸರು ತನಿಗೆ ಬುದ್ದಿ ಗಲಿಸಿದರ್ಥವು ನೂತವುರಾಣಿಕ ನು ಶೌನಕಾದಿಗುಸಿಗಳಿಗೆ ಪೇಳನೆಂಬಲ್ಲಿಗೆ ಅಧ್ಯಾಯಾರ್ಥ * * - ಇಂತು ಶಿ ಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ನಹೀರಪುರವರಾಧೀಶ ಶ್ರೀಕೃ ರಾಜವಡಯರವರು ಲೋಕೊ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ಏರಿಚಿಸಿದ ಸ್ಕಂದವುರಾ ಕ ಕಾಶೀಮಹಿಮಾರ್ಥದರ್ಪಣದಲ್ಲಿ ದೇವಿಯರು ದುರ್ಗಾಸುರ ನ ಪರಾಜಯ ಮಾಡಿದರೆಂಬ ಎಪ್ಪತ್ತೊಂದನೇ ಅಧ್ಯಾಯಾರ್ಥ ನಿರೂ ಪಣಕ೦ ಮಂಗಳಮುಹ # ಎಪ್ಪತ್ತೆರಡನೇ ಅಧ್ಯಾಯ

  • *

ದುರ್ಗಾ ವಿಜಯ ನವಶಕ್ತಿ ಅಭೈರವ ಚತುಃಷ ಭೇತಾಳರ ಮಹಿಮೆ. ವಿಶ್ವೇಶ್ವರಾಯನಮಃ # ಅನಂತರದಲ್ಲಿ ಅಗಸ್ಯನಿಂತೆದನು. ಎರೈ ಪಾರ್ವತೀಪಿಯನಾದ ಸರ್ವಜ್ಞನಾವ ಶಿವನ ಹೃದಯಕ್ಕೆ ಆನಂದವ ನೀವ ಕುಮಾರಸವಿಯು! ಮಹಾದೇವಿಯರ ಅಂಗಗಳಲ್ಲಿ ಅನೇಕ ಮಂದಿ ಶಕ್ತಿಯರು ಉದ್ಭವಿಸಿದರೂ ಎಂದು ನಿರೂಪಿಸಿದರಲ್ಲಾ ಆ ಶಕ್ತಿ ದೇವತೆಗಳ ನಾಮಂಗಳಂ ನಿರೂಪಿಸಬೇಕೆಂದು ಬಿನ್ನಹವಂ ಮಾಡಲು ಕುಮಾರಸ್ವಾಮಿ ಇಂತೆಂದನು- ಎಲೈ ಅಗಸ್ಯನೆ! ಅವರ ಹೆಸರ ಇ ಪೇಳುವೆನು ಕೇಳು ಎಂದು ಹೇಳುತ್ತಿದ್ದಾನು, ಅವಂತನ-ತಿಲೋ