ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

}{೧y ಎಪ್ಪತ್ತೈದನೇ ಆಧ್ಯಾಯ. ಹನ್ನು ಆಸ್ವಾಮಿಗೆ ತ್ರಿದಿವಸಭಾತ್ರೆಯು ಮಾಡಿದವನು ಸೃಷ್ಟಿಗೆ ಕಈ ನಡನು, ಆಸಾಮಿಗೆನಮಸ್ಕಾರವು ಮಾಡಿದೆಸರು ಗೊಂಡ ಮಾತ್ರದಲ್ಲಿ ದೆ, ಏಳುಜನ್ಮದ ಪಾಪಪರ, ದರ್ಶಸಂ ಭೂಮಿಯಲ್ಲಿರ್ದ ಸಮಸ್ಯಲಿಂಗ ದರ್ಶದಗಲ, ಉತ್ತರ ವಾಹಿನಿಯಾವಗಂಗೆಯಲ್ಲಿಯೂ ಈ ಸಿಲ ಸಿಲಾ ತೀರ್ಥದಲ್ಲಿ ಸ್ನಾನವ ಮಾಡಲು ಶತಕೈತುವಮಾಡಿ ಅವಧೃತಸ್ನಾನವ ಮಾಡಿದವಲ ಸದಸ್ಸತಿ, ನರ್ಮದೆ ಕಳಿಂದೀ ಮೂರನದಿಗಳು ಮಹಾ ದವಿತವಾದಂಥಾವು ಕಾಶೀಕ್ಷೇತ್ರ ವು ಲೋಕಕ್ಕೆ ಅಧಿಕವಾದ ; ಆಸ್ತಿಓಂ ಕಾರೇಶ್ಚರನು ವನು ಸಕಲತೇಜಸ್ಸುಗಳೊಳು ರಚಂದ್ರರು ಶ್ರೇಷ್ಟವಾದಂತೆ ಸಮಸ್ಯತಿಂಗಳೊಳಗೆ ತಿಲೋಚನೇಶ್ವರನು ಅಧಿಕ ಈ ಲಿಂಗವನ್ನು ಒಂದುಭಾರಿ ಪ್ರಜೆಯಂಮಾಡಲು ಶತಜನ್ಯವಾದಸರೆ; ಸು ರಾಜನ, ಸ್ಪರ್ಣಸ್ತೇಯ, ಗುರುತಲ್ಪಗವನ್ನ ಬ್ರಹ್ಮಹತ್ಯಾ, ರ: ನಾ ೬ರ ಕೂಡಿದ್ದವನು, ಈ ಐವರು ಮಹಾಪಾತಕಿಗಳು ಇವಲ್ಲದೆ ಮತ್ತು ವ ರಸ್ತಿ, ಗದನವರಹಿಂಸಕರು,ಪರನಿಂದಕರು, ಪುಣ್ಯಕ್ಷೇತ)ನಿಂದಕರು ಶ್ರೀ ವದರಕರು, ದೇವ೦ದಕರು, ವಿಪ್ರನಿಂದಕರು, ಇವರ ಸಂಗಡ ಸಂಭಾಸ ಸಯಂ ಮಾಡಿದವರು,ಸಂಭಾಷಣೆಯಂ ಮಾಡಿದವರೊಡನೆ ಸಹವಾಸಿ ಗಳು ಪ್ರಾಯಶ್ಚಿತ್ತವಿಲ್ಲದಂಥ ಪಾತಕಂಗಳಿಗೆ ಪ್ರಾಯಶ್ಚಿತ್ತವ ನಿರ್ಣೆ ಗುವ ವಿದ್ವಾಂಸರುಗಳು, ಇವರೊಡನೆ ಮಾತನಾಡಲಾಗದು ಗಾಯ ತವಿಲ್ಲದ ಪಾತಕಂಗಳಿಗೆ ಸುಗ್ಗಿ ತವ ನಿರ್ಷ್ಠೆಸಬೇಕಾದರೆ ಹಾಗಂ ದರ- ಎಲೈ ಪ್ರಾಯಶ್ಚಿತ್ತವ ಮಾಡಿಸಿಕೊ೦ಬುವರಿರಾ! ಶಾಸ್ತ್ರ ಪ್ರಕಾರ ವನನುಗ್ರಹಿಸಬೇಕಾದರೆ ಮಿಕ್ಕಾದ ನಿಯಮಂಗಳಂಬಿಟ್ಟು ಕಾಶೀಕ್ಷೇತ್ರ ಕ್ಕೆ ಹೋಗಿ ಗಂಗೆ, ಯಮುನೆ, ಮಣಿಕರ್ಣಿಕೆ, ನಸ್ಸತಿ, ಮೊದಲಾದ ನುಣ್ಣನದಿಗಳಲ್ಲಿ ಸ್ನಾನದಂಮಾಡಿ ಅಲ್ಲಿ ವಿಶ್ವನಾಧನದರ್ಶನದಂಮಾಡಿ ಆ ಕ್ಲಿ ಒಪ್ಪುವ ತ್ರಿಲೋಚನೇಶ್ವರನ ದೃಷ್ಟಿಯಿಂದ ಪವಿತ್ರವಾದ ಸಕಲಶಕ್ತಿ * ದರ ಸೇವಿಸಿ ವೇದೋಕ್ ಪ್ರಕಾರದ ತರ್ದಣಾದಿಕ್ರಿಯೆಗಳು ಮಾಡಿ ಕೆಂತು ಒಂದುವರ್ಷ ಕಾಶಿಯಲ್ಲಿ ವಾಸವಾಗಿರ್ದ ಆಮೇಲೆ ವಿಶ್ವನಾ ಥಗೆ ಪಂಚಾಮೃತ ಸ್ನಾನ, ದಿವ್ಯ ಗಂಧವಿದ್ದ ಪುಷ್ಪಧೂಪ ದೀಪ ,