ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೇಖbಕ. ಕಿ - ... --- - - .

  • * * ==

ಇತು ಶ್ರೀಮತ್ಸಮಸ್ತ ಭೂಮಂಡಲೇತದಿ ಬಿರುದಾಂಕಿತರು ದ ಮುಹೀಶರ ಪು ರವರಾಧೀಶ ಶಿ ಕೃಷ್ಣರಾಜ ವಡೆಯರವರು ಲೋಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸಂ ದಪ ರಾಣೆ ಕಾಶಿಮಹಿಮಾರ್ಥ ದರ್ಪಣದಲ್ಲಿ ಧರೇಶ್ವರನ ಪ) ಸಂಗವೆಂಬ ಎಪ್ಪತ್ತೈಟನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗ ಛಮಹಾ * * * * * * ಎಪ್ಪತ್ತೊಂಭತ್ತನೇಅಧ್ಯಾಯ ಧರೇಕ್ಷರನವಹಿಮೆ | - ಶ್ರೀವಿಶ್ವೇಶ್ವರಾಯನವ8 |- ! ಅನಂತರದಲ್ಲಿ ಕುಮಾರಸ್ವಾಮಿ (Aಂತೆಂದನ್ನು, ಕೇಳ್ಳಅಗಸ್ಯನೆ ! ಆನಂದಬಾಷ್ಪಗಳಿ೦ ತಡೆಯಲ್ಪಟ್ಟ ಕಂಠವು czದನಂ ಪರಮೇಶ್ಚರನು ಅಮೃತಮಯವಾದ ತನ್ನಹ ದಿ ತಡಸಲು, ತಪೋಜಾಲೆಗಳಿ೦ ತಪ್ತವಾದ ಶರೀರದ ತಾಪಂ ಬಿಟ್ಟು ಮುಂದೆ ಸನ್ನನಾದ ಪರವಶಾಂತನಾದ ಸುಶಾಂತರಾದ ಪ) ಮಥರಿಂದ ಮಾಲೈಸಲ್ಪಡುವ ಉಮಾಪತಿಗೆ ಬಿನ್ನೆ ದನ್ನು ಎಲೈಸನ್ಸ್ ಮಿ! ನೀವು ಪ್ರಸನ್ನವಾದುದೆ ಎನಗವರ ಮಿಕ್ಕಾದವರಂಗಳಿಂದೇನುಪ್ರ, ಯೋಜಸ ಮೇದಗಳು ಮೊದಲಾಗಿ ಅರಿಯದ ಜೀವನರಮರು ಅರಿಯು ದಂಥ ನಿಮ್ಮ ಪ್ರಾರ್ಥಿಸುತ್ತಾ ಇದ್ದೇನೆ ಎಲೆ ಶ್ರೀಕಂಠನೆ! ನೀವು ಎನಗೆ ಇನ್ನೊಂದವರವ ಪಾಲಿಸುವಮುಖಾದರೆ ? ಎನ್ನ ತಪಸ್ಸಿಗೆ ಸಾಕ್ಷಿಗಳಾದ ಎನ್ನ ಮುಂದೆ ಪುಟ್ಟದಂಥ ತಾಯಿತಂದೆಗಳಿಲ್ಲದ ಇತಿಹಾಸ ಕಥೆಗಳಬ `ಂಥ ಆಹಾರವಿಹಾರಗಳ ಬಿಟ್ಟಂಥ ಈಗಿಣಿಯುವುರಿಗಳಿಗೆ ವರವಕೊ ಡಬೇಕು ಈ ಮರಿಗಳ ತಾಯಿ ಪ್ರಸವವೇದನೆಯಿಂದ ಮೃತವತಿಯಿತು; ಇವರತುದಿಯನ್ನು ಗಿಡುಗ ಭಕ್ಷಿಸಿತು, ಈ ಮರಿಗಳಿಗೆ ದಿಕ್ಕಿಲ್ಲದಿರೆ ತಾ ಸುಕಂಡು ಸಾಕಿದೆನ್ನು ಆಯುಸ್ತರವಾದ ನಿನ್ನಿಂದ ಬದುಕಿದ ಎ ನ್ಯ ಮುಖವನೊಡತ್ಯ ಇದ್ದಂಥ ಈ ಗಿಣಿಯವರಿಗಳಿಗೆ ಕೃಪೆವಾ ಡಬೇಕು ಎಂದು ಬಿನ್ನವಿಸಿದ ಪರೋಪಕಾರಿಯಾದ ಧರ್ಮನವಾಕೃವಂ ಕೇಳಿ ವಿನಯವುಳ್ಳ ಗಿಣಿಯಮರಿಗಳಿಗೆ ಪರಮೇಶ್ಚರನಿಂತೆಂದನು:ಿ ಪಕ್ಷಿಗಳಿರಾ : ನೀವು ತಿರಞ್ಞಾತಿಗಳು ಧರ್ಮಬುದ್ಧಿಯುಳ್ಳವರು, ಇರ್ಪು