ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

`೬ ಎಭತ್ತನೇ ಅಧ್ಯಾಯ


ಕ್ಲಿಯ ಶಾ ದ್ದಾರಿಗಳವಾಡಿದ ಫಲವು: ೪ ತೀರ್ಥವೆಲ್ಲಿ ಒಂದುಕಾಸನಾ 'ದರು ಪಿತೃಗಳನುದ್ದೇಶಿಸಿ ವಾಸವಮಾಡಲು ಅನಂತಫಲವಹುದು, ಅಲ್ಲಿ ಯ ಬ್ರಾಹ್ಮಣರನ್ನು ಯೋಗಿಗಳನ್ನು ಆದಷ್ಟಿಗಳನ್ನು ಕರೆದು ಭೋಜ ನವಮಾಡಿಸಲು, ಒಂದುಅಗುಳುಗುಳಿಗೆ ವಾಜಪೇಯಿಯಾಗದಮಾಡಿದ ಫಲ, ದೇವೇಂದ್ರನು ಕಾಶಿಯಿಂದ ತನ್ನ ಅಪರಾವತೀಪಟ್ಟಣಕ್ಕೆ ಹೋ ಗಿ ಸಭೆಯಲ್ಲಿ ಕುಳ್ಳಿರ್ದ ಧರ್ಮತೀರ್ಥದ ಮಹಿಮೆಯ* ವರ್ಣಿಸಿದ್ದೇ ವಮುನಿ ಸಮೂಹಗಳೆಡೆಗೊಂಡು ಕಾಶೀಕ್ಷೇತ್ರಕ್ಕೆ ಬಂದು ತಾರಕೇ ಶರನ ಪಶ್ಚಿಮದಲ್ಲಿ ತನ್ನ ಹೆಸರಲಿಂಗಪ್ರತಿಮವಾಡಿದನು, ಆಸ್ವಾ ಮಿಯ ಹೆಸರು ಇಂದ್ರೇಶ್ಚರನು ಇಂದ್ರೇಶ್ವರನ ದರ್ಶನದಿಂದ ಇಂದ ಲೋಕವಾಸವಹುದು. ಆದಕ್ಷಿಣದಲ್ಲಿಹ ಶಚೀದೇವಿಯಿಂ ಪತಿರಾ ವ ಶಕೀಶ್‌ರನೆಂಬ ಲಿಂಗವನೋಡಿದ 3ಯುರ್ಗೆ ಸೌಭಾಗ್ಯವಧಿಕವ ಹುದು. ಆಸಮಾಜದಲ್ಲಿಹ ದುತೀ೯ರನ ಪೂಜಿಸಲು, ಖಾಭಿವೃ ದ್ವಿಯಹುದು. ಆ ಇದೆZರನ ಬಳಕಿ ಲೋಕಪಾಲಕರೆಲ್ಲರು ತಮ್ಮ ತಮ್ಮ ಹೆಸರುಗಳಲ್ಲಿ ಲಿಂಗಪ್ಪ, ತಿಪ್ಪೆಯಂಮಾಡಿರುವರು, ಆ ಲಿಂಗಗಳ ಪೊಜಿಸಲು ಲೋಕಪಾಲಕರು ತಮ್ಮ ತಮ್ಮಲೋಣಿಗಳಲ್ಲಿ ಇರಿಸಿಕೊಂ ಡು ಸಖವವರು, ಧರ್ಮೆ ರಸ ಪಶ್ಚಿಮದಲ್ಲಿದೆ ಧರಣೇಶ್ಚರಸ ಪೂಜೆಯಂಮಾಡಲು ತತ್ಯದಣಲ್ಲಿಯೆ ಕಾಜಸಭೆಯಲ್ಲಿ ಧೈರವಂತನಹಸು ಧರೆಶ್ಚರನ ತೆಂಕಲಲ್ಲಿಹ ತತ್ಪರನನೋಡಲು ತತ್ತ್ವಜ್ಞಾನಿಯಹನು ಈ ಧರ್ಮಶ್ವರನ ಮೂಡಲಲ್ಲಿ ವೈರಾಗ್ನೆಪ್ಪರನನಡಲು ಪರವ ಸುಖವಾಪ್ತಿಯಹುದು, ಆ ಈಶಾನ್ಯದಲ್ಲಿನ ಜ್ಞಾನೇಶ್ಚರಸನೊಡಲು ಜ್ಞಾನಸಿದ್ದಿ ಆಧರ್ಮೆಸ್ಪರನ ಉತ್ತರದಲ್ಲಿಹ ಐಕೈರನಪೂಜಿಸ ಲು ಮನದೊಳು ಬಯಸಿದ ಐಶರವಹುದು. ಈಗಹೇಳಿದಲಿಂಗಗಳ ಇವು ಪಂಚತಿಖನಾದ ಶಿವನನ್ನುರೂಪವು ಈ ಲಿಂಗಗಳ ಸೇವೆಯಿಂ ದ ಶಾಶ್ವತವಾದ ಪದವಿಯುಂಟು ಮತ್ತು ಆಥರ್ದು ತೀರ್ಥದಲ್ಲಿ ಆರಮ್ಮ ತಾಂತಮಂ ಹೇಳೇನುಕೇಳು, ಎಲೈ ಆಗಸ್ಯ ಆ ಮಹಾತೈಯಂ ಕೇಳ ಖ ಸುಸಾರವಾಶದಲ್ಲಿ ಸಿಲುಕನ್ನು ಅದನ್ನು ಕೇಳೆಂದು ಕುಮಾರಸ್ವಾಮಿ