ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿಖಂಡ VR ಕೆ೦ಡಾಡಿಸಿಕೊ೦ಬರೊ ಅವರಸಾಮರ್ಥ್ಯವು ಅ೦ಥಾದ್ದು ಲೋಕದ ಅ ಕೋಪವುಳ್ಳವನಾಗಿಯೂ ಸಮರ್ಥನಾಗಿ ಜೀಣವೃತ್ತಿಯಾದ ವನು ಏನುಮಾಡುವನೋ ಅವನಲ್ಲಿ ಗೋಸವಿಲ್ಲ, ಹೀಗೆಂದ ಪರಮೆಶ್ನ ರನವಾಕ್ಕಮಂ ಕೇಳಿ ದುರ್ವಾಸನು ಪರಮೇಶ್ವರನನ್ನು ರುದ್ರಸೂಕ್ತಂ ಗಳಿ೦ ಸ್ತುತಿಸಿ ವರಮಸಂತೋಷದಿಂ ವರವಬೇಡಿಕೊಂಡು ಅದೆಂತೆ ವೆ-ಎಲೈ ದೇವ, ಜಗನ್ನಾಥ, ಕರುಣಾಕರ, ಶಂಕರ ! ನಾನು ಮಾಡಿದ ಮಹಾ ಅಪರಾಧವಂ ಪರಿಹರವವಾಡು ಎಲೆಸ್ವಾಮಿ ! ಅಂಧಕಾರಿಸ್ಯ ರಾಂತಕ, ಮೃತ್ಯಂಜಯ, ಉಗ್ರ, ಭೂತೇಷ್ಟ ಮೃಡಾನೀಶ, ತ್ರಿಲೋ ಚನನೆ, ವಿಸ್ತಾನಿ ! ನೀವು ನಗೆ ಪ್ರಸನ್ನನಾದುದುಂಟಾದರೆ ಈಗ? ನಾನು ಪೂಜಿಸಿವಲಿಂಗವು ಸಕಲವಾದ ಕಾ೦ಗಳ೦ ಕೊಡುವದಾಗೆ ವೀ, ತಸಮಯವೆಸರು ಕಾಮೇಶ್ವರನೆಂದು ಪ್ರಸಿದ್ಧಿಯಾಗಲಿ, ಈ ತೀರ್ಥವು ಕಾಮತೀರ್ಥವೆಂಬ ದೆಸರಾಗಲೆಂದ ದುರ್ವಾಸಮುನಿಯೇ ಡಿವವರಗಳ೦ಕೇಳಿ ದರಮೇಶ್ಚರನಿಂತೆಂದನು-ವರೈವನಿಯೆ ! ನೀನು ಪ್ರತಿಷ್ಠೆ ಯಂಮಾಡಿದ ಲಿಂಗವು ದುರ್ವಾಸೇಶ್ವರನೆಂದು ಹೆಸರಾಗಿ ಸ ಕಲಕಮ್ಮವ ಕೊಡುವದಾಗಿ ಕಾಮೇಶ್ಚರನೆಂಬ ಹೆಸರಿನಿಂ ಪ್ರಸಿದ್ದಿ ಯಾಗಲಿ, ತ್ರಯೋದಶಿಯು ಶನಿವಾರ ಕಾವ್ಯ ತೀರ್ಥಸ್ನಾನವಂಮಾಡಿ ಕಾಮೇಶ್ಚರನವ್ರಜಿಸಲು ಕಾಮ ಕೃತಮಪ್ಪದೋಷಂಗಳು ಪರಿಹರ ವಾಗಲಿ, ಯಮಯಾತನೆಯಲ್ಲಿ ಬಹುಜನ್ಮಗಳಲ್ಲಿ ಮಾಡಿದವಾದಗಳೆಲ್ಲ ವು ಕಾವತೀರ್ಧಸ್ನಾನದಿಂದ ಪರಿಹರವಾಗುವವು, ಈ ಕಾಮೇಶ್ಚರ ನ ಪೂಜೆಯಿಂದ ಸಕಲಕಾವ್ಯಗಳು ಸಮೃದ್ಧಿಯಾಗಲೆಂದು ವರವನಿ ತು ಪರಮೇಶ್ವರನು ೪ ಕಾಮೇಶ್ವರನೆಂಬ ಲಿಂಗವಲ್ಲಿ ಐಕ್ಯವಾದನು, ಆ ಕಾಮೇಶ್ಚರನನರ್ಚಿಸಿ ದುರ್ವಾಸನು ಅನೇಕಕಾಮ್ಮಗಳಂ ಪಡೆದನು, ಅದರಿಂ ಬಯಕೆಯುಳ್ಳವರು ಕಾಶಿಯಲ್ಲಿಹ ಕಾಮಲಿಂಗವನ್ನೆ ಪೂಜಿಸ ಬೇಕು, ಮಹಾಪಾತಕ ಪರಿಕರವಾಗಬೇಳಿದರೆ ಕಾಮತೀರ್ಥದಲ್ಲಿಯೇ ಸ್ಥಾನವಮಾಡಬೇಕು, ಈ ಕಾಮೈ ರನಮಹಿಮೆಯನ್ನು ಆರುಕೇ ಳುವರೊ ಹೇಳುವರೋ ಅವರಿಗೆ ಸಕಲಪಾವಡರವಾಗಿ ಸಕಲಮನೋ 28