ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫y ಎಂಭತ್ತಾರನೇ ಅಧ್ಯಾಯ ಕಾರುಣ್ಯವಿಲ್ಲದಿರೆ ಆಗದು, ಅದುಕಾರಣಾ ಅವರುಹೇಳಿದಹಾಗೆ ಮಾಡಬೇ ಕು, ಬುದ್ದಿ ಇಲ್ಲ ಎನಗೆ ಆರುಸಹಾಯವಾದಾರು? ಗುರುಗಳವಾ'ಕೈವ ಲ್ಲದೆ ಮತ್ತೆ ಒಬ್ಬರಿಗಾದರು ನಿಮ್ಮ ಕಾರವಮಾಡಿಕೊಟೀಸು ಎಂದು ಆಶೆಯುತೂರಿ ಮಾಡದೆದರೆ ನರಕಕ್ಕೆ ಬೀಳುವರು, ಇನ್ನು ಗುರುಗಳ ಕಾರವ ಮಾಡದೆ ಹೋದರೆ ಆ ಜಾತಕವಚೇಳುವದೇನ್ನು ಅರಿಯದಂಥ ತನು ತನಿಗೆ ಸಹಾಯವಿಲ್ಲದಂಥ ಕಾರವನ್ನು ಹ್ಯಾಗೆಮಾಡ್ಯಾನು, ಅ ವರು ಏನೆಂಟರೆ. ಎಂಬಭೀತಿಯಿಂದ ಆ ವೇಳೆಗೆ ಹಾಗೇಆಗಲಿಎಂದೆ ನು, ಎಲೆವಿಧಿಯೇ! ನಿಂಗೆನಮಸ್ಕಾರ, ಇಂತೆಂದು ಅರಣ್ಯ ಮಧ್ಯದಲ್ಲಿ ಚು ತಿಸುವನಿತರೊಳು ಒಬ್ಬತಪಸ್ಸಿ ಯಂಕಂಡುನ ಮಸ್ಕರಿಸಿಂತೆಂದನುನೀನಾರೈಯಾ ಎನ್ನ ಮನಸ್ಸನ್ನು ಸಂತೋಷಪಡಿಸುತ್ತಿದ್ದೀಯೆ, ಪಿಎಂ ಬ ಸಂತಾನದಿಂದ ತಪ್ಪವಾಗುವ ಎನ್ನ ಶರೀರವು ಅತಿ೫ತೋದಕದಲ್ಲಿ ಸಾನವವಾಡಿದಂತೆ ತಣ್ಣಗಾಗುತಿದ್ದೀತು,ಇಲ್ಲವೆ ನಾನುಪೂರ್ವದಲ್ಲಿ ವಾ ಡಿದ ಸುಕೃತವು ಈ ತದಸ್ಸ ವಾಗಿ ಬಂದಿತೋ, ಇಲ್ಲವೆ ಕಾರುಣನವು ದನಾದ ರಮೇಶ್ಚರನು ಆದರೂಆಗಲಿ ನಿಮ್ಮ ವಾದಕ್ಕೆ ನಮಸ್ಕಾರ, ಎಲೆ ಮುನಿನಾಥ ! ನೀವುಎನಗೆ ಉಪದೇಶವವಾಡಿ ಎನ್ನ ಗುರು, ಗುರುವ ಶ್ರೀ ಗುರುಪುತ್ರ, ಗುರುದತಿ, ಇವರು ಕೇಳಿದ ಅಭಿವ್ಯವಾಡುವರೆ ಸಾಮರ್ಥ್ಯವಿಲ್ಲ, ಈಗ ಜನವಿರಹಿತವಾದ ಅರಣ್ಯದಲ್ಲಿ ಅಕಾರಣದಿಂಧುವಾ ಗಿ ಬಂದ ನೀನು ನಿನ್ನ ಬುದ್ಧಿಗೆ ಸಹಾಯಮಾಡೆನಲ್ಲೂ ಆತವಸ್ಸಿಂದು ತನ್ನೊಳಿಂತೆಂದನು ಲೋಕದಲ್ಲಿ ನಂಬಿದವನಿಗೆ ದುರ್ಬುದಿಯರೇಳಿ ವವರು ಭೂಮಿಚಂದ್ರರುಳ್ಳ ಪರಂತರವೂ ನರಕದಲ್ಲಿಹರೂ, ಅದಕಾರಣ ನಂಬಿದವರಿಗೆ ಹಿತೋಪದೇಶವ ಮಾಡಬೇಕೆಂದು ವಿಚಾರಿಶಿಕೊಂಡು ಆತ ವಸಿಯು ಬ್ರಹ್ಮಚಾರಿಗಿಂತೆಂದನು- ಎಲೆಬಾಲಕ! ನೀನುಗೇಳಿದ ಕಾ ರವಿದೇನಮ್ಮತವಿದ್ದಿತ್ತು ವಿಶ್ವೇಶ್ವರನ ಅನುಗ್ರಹದಿಂದ ಬ್ರಹ್ಮನು ಸ್ಯ ೩ಕರನಾದನ್ನು ಈಗ ನೀನು ಕಾಶೀಕ್ಷೇತ್ರಕ್ಕೆ ಹೋಗಿ ಸರುನಾದ ಪರಮೇಶ್ಚರಸ ಆರಾಧಿಸಿದರೆ ನಿನಿಗೆ ವಿಶ್ವಕರ್ಮನೆಂಬ ಹೆಸರು ಪ್ರಸಿದ್ಧ ವಾದೀತು ಈ ಕಾಶಿಯಲ್ಲಿ ವಿಶ್ವೇಶ್ಚರನ ಅರ್ಚಿಸಿದವರಿಗೆ ಅಭಿಲಾಷೆ ದ