ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* »ಕೇತ ಅಷ್ಟಾದಶಪುರಾಣಗಳಲ್ಲಿ ಒಂದಾದ ಸಾ೦ಧಪುರಾಣದಲ್ಲಿ ಹೇಳಲ್ಪ 'Kರುವ ಕಾಶೀಖಂಡವೆಂಬ ಕ್ಷೇತ್ರ ಮಹಾತೆಯನ್ನು ವಹಿಸೂರ ಶ್ರೀಮ 'ಹಾರಾಜಾಧಿರಾಜ ಶ್ರೀ ಮುಮ್ಮಡಿ ಕೃರಾಜ ಒಡೆಯರವರಿಂದ ಲೋಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಲ್ಲಿ ವಿರಚಿಸಲ್ಪಟ್ಟ ನು ಹನೀಯರಾದ ಕೆಲವು ಜನಗಳಲ್ಲಿ ಮಾತ್ರ ಲಿಖಿತದಲಕ ಇದ್ದ ಗ ಂಥನ ನ್ನು ನೋಡಿ ಅನೇಕರ ಅಭಿಲಾಷೆಯಿಂದಾ ಈ ಸುಫಂವು ಸಮಸ್ತರಿಗೂ ಸುಲಭವಾಗಿ ಲಭ್ಯವಾಗಲು ಹುಲ್ಲೂರು ಅಪ್ಪಣೆರು೦ದ ಎ೦ಟುಮಾಡಿ ಸಲ್ಪಟ್ಟಿತು. ಈ ಗ್ರಂಥದಲ್ಲಿ ಭೂಗಿ ಪರವಕ್ಷೇತ್ರವೆ ಕಾದಹಿಮೆ., ವಿಶ್ಲೇ ಕೈರನ ಆಗಮನ, ಗಂಗಾವತರಣಮವೆ, ಅಗಸ ಖ -ಎ: ಯು ಚರಿತೆ. ಮತ್ತು ಹದಿನಾಲ್ಕು ಲೋಕಗಳವಣ, ಧರ್ಮಾಧರ್ಮ ವಿಚಾರಗಳು, ಕಾಶೀ ಕ್ಷೇತ್ರ ವಾಸದಿಂದ ಉಂಟಾಗುವ ಫಲವಿ(ಗಳು, ಸದ್ಯಸರಿಗಳ ಪ್ರಶಂಸೆ, ಆಶ್ರಮಧರ್ಮಗಳು, ದೇವಾದಿದೇವತೆಗಳು ಸ: ಕ್ಷೇತ್ರದಲ್ಲಿ ಮಾಡಲ್ಪಟ್ಟ ಕಾರೈವಿಶೇಸಗಳು ಮುಂತಾದ ಅ( ಈ ದಯಗಳನ್ನು ಒಳಗೊಂಡಿರುತ್ತದೆ. ಇ: ಧಾ ಆಮೋಸವಾದ ಈ ಗ್ರ: ದನ್ನು ನಾ ) ಚೀನವಾದ ಭುಸುಕದಲ್ಲಿ ಇದ್ದಂತೆಯೆ ಸುಲಭಲಿಯಿಂದ ಸಿಂಟರಾ ಡಲ್ಪಟ್ಟಿರುತ್ತೆ... ಆಸ್ತಿಕಮಹಾಜನಗಳು ಈ ಗ್ರಂಥದಲ್ಲಿ ಇರತಕ್ಕೆ ನ್ಯೂನಾತಿರಿಗಳನ್ನು ನೋಡದೆ ವಿಷಯಾನುವಾದದಿಂದ ಮನಸ್ಸಂತೆ ಕವಪಡಬೇಕೆಂದು ಪ್ರಾರ್ಥಿಸುವ, ಗುಂಡು ಪಂಡಿತರು ಲಕ್ಷ್ಮಣಾಚಾರ, ಮ್ಯಾನೇಜರ್ ಆರಮತಗ್ರಂಥ ಪ್ರವಧ”-ಸಭಾ. [ಟ್ ಈಗ ೧ಥದ ಅನುಕ್ರಮಣಿಕೆ ನೂರನೇ ಅಧ್ಯಾಯದಲ್ಲಿ ಪ್ರಕಟಿಸಿ ಇರುತ್ತೆ.