ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩೨ ತೊಂಭತ್ತೈದನೇ ಅಧ್ಯಾಯ. •v==nhanda ಸರವಚನವಂಕ೪ ನೈವಿ.ಶಾರಣ್ಯವಾಸಿಗಳಾದ ಮುನಿಗಳು ಎದೆನಡುಗಿ ವ್ಯಾಸಋಷಿಗೆ ಇಂತೆಂದರು-ಎಲ್ಲೆ ವ್ಯಾಸಮುನಿಯೆ ! ನೀನು ನಮಿಗೆಲ್ಲ ರಿಗುಪೂಪ್ಪನ್ನು ಸಕಲ ವೇದಂಗಳವಿಸ್ಕರಿಸಿದೆ, ಸಕಲವು ರಾಣಂಗಳಬಲ್ಕಿ, ಮಹಾಭಾರತವಳದೆ, ಅಂಥಾನಿಗಂತಲು ತತ್ತ್ವಜ್ಞಾನಿಗಳಾದವರು ವಿಶೇ ಮವಾಗಿ ವಿಶ್ವ ಪತಿಯ ನಿವಾಸಸ್ಥಾನದಲ್ಲಿ ಇದ್ದಾರೂ, ಯುಗಧರ್ಮಂಗಳಿ ಲ್ಲದಂಥ ತಾನು ಭೂಮಿಯಮಾಲೆಇದ್ದರೂ ಭೂಮಿಯಲ್ಲದಂಥಾ ಕಾಶಿಯ ಪಟ್ಟಣಕ್ಕೆ ಹೋಗಿ ಪರಮೇಶ್ವರನಮುಂದೆ ಈಗ ನೀನಾಡಿದ ತತ್ತ್ವ ನಿಶ್ಚಯ ವಾಕ್ಕಮಂ ನಿರ್ವಹಿಸಿಕೊಂಡು ಬಂದಲ್ಲದೆ ನನ್ನ ಒಬ್ಬರಿಗು ವಿಶ್ವಾಸ ವುಟ್ಟಿದುಎನಲು, ವ್ಯಾಸಮುನಿಕ೪ ಕವನಂತಾ ಅಸಂಖ್ಯವಾದ ತನ್ನ ಶಿವ ರುಸಹಿತವಾಗಿ ಕಾಶೀಕ್ಷೇತ್ರವಕೊಕ್ಕ ಮಚಸದತೀರ್ಥ ಪಾದೋಪ ಕತೀರ್ಥದಲ್ಲಿ ಸ್ನಾನಮಾಡಿ ಬಿಂದುಮಾಧವನಂಸೇವಿಸಿ ಆದಿಕೇಶವನು ಸೇವಿಸಿ, ಅಲ್ಲಿ ಸಂಚರಾತ್ರೆಇದ್ದು ವಿಷ್ಣು ಭಕ್ತರು ಹಿಂದೆಮುಂದೆ ತಾಳಶಂ ಖಧ್ವನಿಗಳಂಗೈಯಲು, ಸಂತೋಷಚಿತ್ತನಾಗಿ ಜಯಜಯವಿದ್ದು,ಹೃಸಿ. ಈಶ, ಗೋವಿಂದ, ಮಧುಸೂದನ ಅಚ್ಯುತ, ಅನುತ, ವೈಕುಂಠ ಮಾಧ ವ್ಯ, ಉಪೇಂದ್ರ, ಕೇಶವ, ತ್ರಿವಿಕ್ರಮ, ಗದಾವಣಿ, ಶಾರ್ಜಸಾಣಿ, ಜನ ರ್ದನ, ಶಿವಪ್ಪ ವಕ್ಷ, ಶ್ರೀಕಾಂತ, ಪೀತಾಂಬರಧರ, ಮುರಾಂತಕ, ಕೈಟ್ ಭಾರಿ, ಬಲಿಧ್ವಂಸಿ, ಕಂಸಾರಿ, ಕೇಶಿಸೂದನ, ನಾರಾಯಣ, ಅಸುರರಿಪು, ಕೃಷ್ಟ, ಶೌರಿ, ಚತುರ್ಭುಜ, ದೇವಕೀಹೃದಯಾನವನ್ನ ದುಶೋದಾನಂ ದನ, ಪುಂಡರೀಕಾಕ್ಷ, ವೈತ್ತಾರಿ, ದಾಮೋದರ, ಬಲಿಪ್ರಿಯ, ಬಲಾರಾತಿ ಸ್ತುತ, ವಾಸುದೇವ, ವಸುವ ವ, ವಿಶ್ವ ಕರ್ತ, ತಾರ್ಕ್ಷರಥ, ವನವಾಲಿ, ಸುರೋತ್ತಮ, ಅಧೋಕ್ಷಜ, ಮಂದರಧರ, ಪದ್ಮನಾಭ, ಜಲಧಿಶಯನ ನೃಸಿಂಹ, ಯಜ್ಞವರಾಹ, ಗೋಪ್ಪ ಗೋಪಾಲವಲ್ಲಭ, ಗೋವತ್ತಿ ಗುಣಾತೀತ ಗರುಡಧ್ವಜ, ಗೋತ್ರಭತೀ, ಚಾಣರಮರ್ದನ ತೈ ೨ ಲೋಕ್‌ರಕ್ಷಣ, ಸಕಲಜನನ್ನಾಥ, ಜನಾನಂದ, ನೀಲೋತ್ಪಲದ್ಯುತಿಕಾಯ ಕೌಸ್ತುಭೋಏಾನಿತೋರಸ್ಯವೂತನಾಧಾತುಶೋಷಣ, ಜಗದ ಪ್ರಾಮಾಣಿ, ನರಕಾವಹಾರಿ, ಸಹಶೀರ್ಷಾಪುರುಷ, ಪುರುಹೂತ, ಸುಖಪ್ರದ,