ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಹನ್ನೊಂದನೇ ಅಧ್ಯಾಯ ೭೩:


-

ದೀರಿ, ನಿಮ್ಮ ಪಾದಗೇಣು ಎಂಬ ಜೆ ಡನ್ನು ಕೊಟ್ಟಂಥಾ ಎನ್ನನ್ನು ಆ ಗೈಯು ಶಿಡ ಏನವಾಡಬಲ್ಲವು, ಮೃತ್ಯುಂಜಯನಾದ ಸದಾಶಿವನ ಆ ರಾಧಿಸಿ ಶಿಡಲು ಅಗ್ನಿಗಳನ್ನೂ ಅ ಜಿಸಿ ಗೆಲಬಲ್ಲೆನು ಎಂದು ನುಡಿದ ಕುಮಾ ರನ ವಾಕ್ಯವಂಕೇ೪, ಅಮೃತಸಾಗರದಲ್ಲಿ ಮುಳುಗಿದಂತೆ ಸಂತೂ ದಪ ಟ್ಟು; ಎಲೈ ಕಮಾರನೆ: ಯಮನು ಎನ್ನ ಏನಮಾಡಬಲ್ಲನೆ.ಬ ವಚನವರಿ ಇನ್ನೊಮ್ಮೆ ನುಡಿ, ಪೂರ್ವದಲ್ಲಿ ಪರಮೇಶ್ವರನುಕ್ಷೇತಕೇತುವನ್ನು ರಕ್ಷಿಸ ಲಿವೆ, ಕಾಲಕೂಟವಿದೆ ಐಾದಿಯಲ್ಲಿದ್ದ ಜಲಂಧರ, ಅಂಧಕಾಸುರತರ ಕಾಸುರ, ಗಜಾಸುರ, ತ್ರಿಪುರರಾಕ್ಷಸರು ಮೊದಲಾದವರ ವ ರ್ದಿಸಿ ತಿ ಲೋಕದ ಉಪವವನಂ ಪರಿಹರಿಸಿ ಸಲಹಲಿಲ್ಲವೆ, ಬ್ರಹ್ಮಾದಿಗಳಿಗೊಡೆಯ ನಾದ ಮೃತ್ಯುಂಜಯನನ್ನು ಆರಾಧಿಸು ಎಂದು ಮಾತಾಪಿತೃಗಳು ಬುದ್ಧಿ ಗರಿಸಲಾಗೃಹಪತಿ ಕೇಳಿ; ತಾಯಿತಂದೆಗಳಿಗೆ ನಮಸ್ಕರಿಸಿ ಕಳುಹಿಸಿಕೊಂ ಡು ಕಾಶೀಪಟ್ಟಣಕ್ಕೆ ಪೋಗಿ ಮಣಿಕರ್ಣಿಕೆಯಲ್ಲಿ ಸ್ನಾನವಂ ಮಾಡಿ ಮ ರುಲೋಕವನ ಸಲಹುವಂಥಾ ಪರಮಾನಂದದ ಗೆಣಸಿನವೋಲಿರ್ದಂಥಾ ಕ್ಷೀರಸಮುದ್ರದಲ್ಲಿ ಪುಟ್ಟದ ೮ ಮೃತದ ಮುದ್ದೆಯೋ, ಬ್ರಂಹಜ್ಞಾನದ ಅಲ ಕುರಿ, ಮೋಕ್ಷ ವೃಕ್ಷದ ಫಲವೊ, ಮೋಕ್ಷೆ ಲಕ್ಷ್ಮಿಯ ಮುತ್ತಿನ ಚಂ ಡೊ ಎಂಬ ವೊಲು ತೋರಲ್ಪಟ್ಟ ವಿಶ್ವನಾಥನಂ ಕಂಡು ನಮಸ್ಕರಿಸಿ ನಾ ರದ ಮುನಿಯಿಂದ ನಾನು ಕೃತಾರ್ಥನಾದೆನೆಂದು ಶುಭಲಗ್ನದಲ್ಲಿ ಲಿಂಗಪತಿ ವೈಯಂ ಮಾಡಿಕೊಂಡು ನಿತ್ಯವೂ ನೂರೆ೦ಟು ಕಲಶಗಳ ಗಂಗೋದಕ ದಿಂದ ಅಭಿಷೇಕವಂ ಮಾಡಿ, ಸಾವಿರದ ಎಂಟು ಕನೈದಿಲ ಪುಪ್ಪದಲ ರಚಿಸಿದ ಮಾಲೆಯಂ ಸಮರ್ಪಿಸಿ, ಆರುತಿಂಗಳುತರಗಲೆ 'ಆಹರ; ಆರು ತಿಂ ಗಳುಫಲಾಹಾರ, ಆರುತಿಂಗಳುವಾರಾ ಹಾರ, ಆರುತಿಂಗಳುಉದಕಾತಾರ ಈರೀತಿಯಲ್ಲಿ ಎರಡು ವರ್ಷತಪಸ್ಸ ಮಾಡುತ್ತಿರ, ವಿಶ್ವನಾಥನು ದೇ ವೇಂದನ ರೂಪಿನಿಂದವಜಧರನಾಗಿ ಬಂದು ಕಾರು ದೇವೇ ದನು ನಿನ್ನ | ಮನದಲ್ಲಿದ್ದ ವರವಂಕೇಳಿಕೊ; ಎನಲಾಗ ಆ ಬಾಲಕನಿಂತೆಂದನ, ನಾನು ನಿಂನ್ನಿಂದವರವನೊಲ್ಲೆನು, ಎನಗೆ ಮೃತ್ಯುಂಜಯನೆ ವರವ ಕೊಟ್ಟಾನೆ, ಎನಲಾದೇವೇಂದ್ರನಿಂತೆಂದನು, ತಾನು ಸಕಲದೇವಾಧಿಸತಿಯ, ತಾನು ಹೊರತಾಗಿ ಪರಮೇಶ್ವರನ್ಯಾರು, ನೀನು ಹುಚ್ಚುತನವಂಬಿಟ್ಟು ವರನಂ ಜೀತಿ ಬೆ | ಒ