ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಕಾಶೀಗಂಡ M / ಕ ದಲ್ಲಿ ವರುಣೆ ಎಂಬ ನದೀ ತೀರದಲ್ಲಿ ಇಹ ಸಂಗಮೇಶ್ಚರನ ಸವಿಾಪದಲ್ಲಿ ನಕತೇಶ್ವರನೆಂದು ತಮ್ಮ ಹೆಸರಿನ ಗವ ಪ್ರತಿಷ್ಠೆಯ ಮಾಡಿಕೊ೦ ಡು, ತಮತಮಗೆವರಮೇಶ್ ರನಥಾ ಪತಿಯಾಗಬೇಕೆಂದು, ದಿವ್ಯಸಹಸನ ರ್ಪತಪವಂಮಾಡಲು ? ಪರಮೇಶ್ಚರನುಪ್ರಸನ್ನನಾಗಿನಿಮ್ಮ ತಪಸ್ಸಿಗೆಸರಿಯಾ ದ ತಪಸ್ಸ೦ಕಾಣೆನು ಆದರಿಂದ ನೀವು ನಕ್ಕೆ ತನಾವವುಳ್ಳವರಾಗಿ ಪುರುಷ ಶವೆಂಬ ತಪವ ಮಾಡಿದಿರಾದ ಕಾರಣ ನಿಮಗೆ ಬೇಕಾದಾಗೆ ಪುರಷರೂಪು ಉಂಟಾಭೀತು, ಜೋತಿಶ್ಚತಕ್ಕೆನೀವುಮುಂದೆನಡೆಯುತ್ತಮೇಷರಾಶಿ ದಲಾದ ರಾಶಿಗಳಿಗೆ ನೀವು ಕಾರಣವಾದೀರಿ, ಈ , ೦ದ ನಿಮಗೆ ಸತಿಯಾ ದಾನು, ಈ ನಿಮ್ಮ ಹೆಸರಿನ ಲಿಂಗವ ಪೂಜಿಸಿದವರಿಗೆ ನಿಮ್ಮ ಕಿJಕವಾಗ ಲಿ. ಈಚಂದ್ರಲೋಕದವೆಲೆ ನಿಮ್ಮ ಲೋಕವಿರಲಿ, ಆಕಾಶದಲ್ಲಿ ಕಿನ ತನಕ್ಷತ್ರಗಳೆಳಗೆ ನೀವು ಇಪ್ಪತ್ತೇಳುಮಂದಿಯ ಪೂಜ್ಯರಾಗಿ, ನಿಮ್ಮ ಚರಿತಮಂ ಕೇಳಿದವರ್ಗೆ ಗ್ರಹಪಡೆ ಯಿಲ್ಲವೆಂದು ಹೇಳಲೂ, ಈವೃತ್ತಾರೆ ತಮಂ ಕೇಳುತ್ತಾ ಮುಂದಿರ್ದ ಬುಧಲೋಕನಂ ಕಂಡು ಈ ಮನೋದ ರವಾದ ಲೋಕವಾವುದು, ಇದಕ್ಕೆ ವಡಯನಾರು ಎಂದು ಬೆಸಗೊಳ್ಳಲಿ ಗಣಂಗಳಿ೦ತೆಂದರ, ಕೇಳ್ಳೆ ಶಿವಶವು! ಇದು ಬುಧಲೋಕ, ಈ ಬುಧನ ಉತ್ಪತಿ ಯೆಂತೆನೆ, ಚಂದ್ರನನ್ನು ಪರಮೇಶ್ವರನ ವರಪ್ರಸಾದದಿಂದ ಸಾಮಾ। ಜದಿಂ ಪುತ್ರನಾಗಿ ತನಗೆ ವಡಹುಟ್ಟಿದವನಾದ ದೇವಗುರುವಾದ ಬೃಹಸ್ಸ ತಿಯ ಪತ್ನಿಯಾದ ತಾರಾದೇವಿಯನ್ನು ದೇವರ್ಕಳು ಬೇಡವೆಂದರಕೇಳದೆ ಬಿಡದೆ ಹಾಕಿಕೊಂಡು ರಮಿಸಿದನೂ, ಹಾಗೆಯುದಲ್ಲಾ ಈಶ್ವರಹೊರತಾಗಿ ಮನ್ಮಥನ ಬಾಣಗಳಿಗೆ ವಳಗಾಗದವರಾರು ಬ್ರಹ್ಮನ ಜಗದ ಅಂಧಕಾರ ಪರಿಹಾರಕೊಸ್ಕರ ಚಂದ್ರಹೋರೆ.ಬ ದೀನಿಗೆಗಳ ನಿರ್ಮಿಸಿದನಲ್ಲದೆ ಐ ಇರ್ಯವೆಂಬ ಅಂಧಕಾರಕ್ಕೆ ... ಹೃನ ವರಿಹಾರವ ಕಂಡು ಲ್ಯ, ಅದರಿಂ ದಾಚಂದ್ರನು ಐಕ್ಯಸಂಪತ್ತೆಂಬ ಅಂಧಕಾರದಿಂದ ಕಂಗಾಣದೆ ಬೃಹ ಸ್ಪತಿಯ ನೈಯ್ಯ ಹಾಕಿಕೊಂಡು ಬಿಡದಿರಲು, ಆ ಬೃಹಸ್ಪತಿಯು ಜಗ ಕೈ ಕರ್ತನಾದ ರ.ದ ನಂ ಮರೆಹೊಕು ಹೇಳಿಕೊಳ್ಳಲು, ರುದ್ರನು ಪಿನಾಕ ವೆಂಬ ಬೈಂ ಪಿಡಿದು ಬ್ರಹ್ಮರ್ಶವೆಂಬ ಅಸ್ತ್ರವ ಪಿಡಿದು ಚಂದ ನೋಡ ನೆ ಫೆರಮಾದ ಯುದ್ಧವಂ ಮಾಡಲು, ಲೋಕಕ್ಕೆ ಪ್ರಳಯುಬಂತ ಎಂ _m ವಿ. "