ಪುಟ:ಕುರುಕ್ಷೇತ್ರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ನೆಯ ಭಾಗ ಲೆಕ್ಕಗಳನ್ನು ಬರೆಯುವ ಮಾರ್ಗ, 41. ಓದುಬರಹ ತಿಳಿಯದವರು ಕೂಡ ಗೋಡೆಯ ಮೇಲೆ ಬೊಟ್ಟುಗಳನ್ನಿಡುವುದು ಮುಂತಾದ ಮಾರ್ಗಗಳಲ್ಲಿ ಲೆಕ್ಕವನ್ನಿಟ್ಟುಕೊ ಳ್ಳುವುದುಂಟು. ವಿಶೇಷವಾಗಿ ವ್ಯಾಪಾರದ ಅಥವಾ ಇತರ ವಿಧವಾದ ಅನೇಕ ಲೇವಾದೇವಿಗಳನ್ನು ನಡಿಸುವವರು ಸರಿಯಾದ ಲೆಕ್ಕಗಳನ್ನು ಇಟ್ಟುಕೊಳ್ಳುವುದರಿಂದ ಬಹಳ ಪ್ರಯೋಜನ ಉಂಟೆಂಬುವುದು ಎಲ್ಲ ರಿಗೂ ತಿಳಿದಿರುವುದು, ಲೇವಾದೇವಿಯ ವಿಷಯದಲ್ಲಿ ವ್ಯವಹಾರ ಬಂದಾ ಗ ಕೋರ್ಟು ಮುಂತಾದ ಸ್ಥಾನಗಳಲ್ಲಿ ಕ್ರಮವಾಗಿ°ಇಡಲ್ಪಟ್ಟಿರುವ ಲೆಕ್ಕಗಳನ್ನು ನಂಬುವಂತೆ ಹಿಂದುಮುಂದು ಸರಿಯಾಗಿ ತಿಳಿಯದಂತೆ ಇರುವ ಲೆಕ್ಕಗಳನ್ನು ನಂಬಲಾರರು. ಇದಲ್ಲದೆ, ಲೆಕ್ಕವನ್ನಿ ಟ್ಟುಕೊ ಇದವರಿಗೆ, ತಮ್ಮ ಸ್ವಂತವಾದ ಆಸ್ತಿ ಲೇವಾದೇವಿ ಮುಂತಾದವುಗಳು ಜ್ಞಾಪಕ ತಪ್ಪಿಹೋಗುವುದು, ಸ್ವಲ್ಪವಾದ ಲೇವಾದೇವಿಯುಳ್ಳವರು ಕುಡ ಆಗಾಗ್ಗೆ ತಮ್ಮ ಜಮಾಖರ್ಚಿನ ಲೆಕ್ಕವನ್ನು ನೋಡಿಕೊಳ್ಳುತಿ ದ್ದರೆ, ಅನೇಕ ಸಾರಿ ಹೆಚ್ಚು ಖರ್ಚಿಗೆ ಬೀಳದೆ, ತಮ್ಮ ಸ್ಥಿತಿಗೆ ತಕ್ಕ ಹದಿನೊಳಗಾಗಿ ಇರುವರೆಂಬುವುದರಲ್ಲಿ ಸ್ಕೂಲ್ಪವೂ ಸಂದೇಹವಿಲ್ಲ.

  • 42, ಲೆಕ್ಕಗಳನ್ನು ಬರೆಯುವವರು ತಾವು ಯಾವ ಆಡಳಿತಗಳ ವಿಷಯವಾಗಿ ಬರೆಯಬೇಕೊ ಅದಕ್ಕೆ ತಕ್ಕಂತೆ ಅನೇಕ ವಿಧವಾದ ವಹಿಗಳನ್ನಿಡಬೇಕು. ಲೇವಾದೇವಿಯ ವಿಷಯದಲ್ಲಿ ಯಾವ ಸಂಗತಿ ಯಾದರೂ ಹೇಗೆ ನಡೆದಿದೆಯೋ ಎಂಬುವುದನ್ನು ತಿಳಿದುಕೊಳ್ಳಬೇಕಾ ದಾಗ, ವಿಶೇಷ ತೊಂದರೆಯೂ ಕಾಲವಯವೂ ಇಲ್ಲದೆ, ಅದನ್ನು ತಿಳಿದು