ಪುಟ:ಕುರುಕ್ಷೇತ್ರ.djvu/೧೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಖ್ಯಬೋಧಿನಿ 99' ಕೊಳ್ಳುವುದಕ್ಕೆ ತಕ್ಕ ರೀತಿಯಲ್ಲಿ ಲೆಕ್ಕಗಳು ಬರೆಯಲ್ಪಟ್ಟಿರಬೇಕೆಂಬು ವುದೇ ಮುಖ್ಯೋದ್ದೇಶವಾಗಿರತಕ್ಕದು. - 43. ಖಾಸಗೀ ಲೆಕ್ಕ ಅಂದರೆ, ಮನೆಯ ಕೆಲಸಗಳಿಗೋಸ್ಕರ ನಡಿಸಬಹುದಾದ ಜಮಾಖರ್ಚಿನ ಲೆಕ್ಕವು ವಿಶೇಷ ತೊಡಕಾಗಿರಲಾರದಾ ದುದರಿಂದ ಅದರ ನಮೂನೆಯನ್ನು ಮೊದಲು ತೋರಿಸಲಾಗುವುದು. ಗೃಹಕೃತ್ಯಗಳನ್ನು ನಿರ್ವಹಿಸತಕ್ಕ ಕೆಲಸ ಸಹಜವಾಗಿ ಮನೆಯ ಯಜಮಾನಿಯಾದ ಹೆಂಗಸಿನ ಕೆಲಸವಾದುದರಿಂದ, ಈ ಲೆಕ್ಕವನ್ನು ಬರೆಯುವ ರೀತಿಯನ್ನು ಆಕೆಯೇ ಚೆನ್ನಾಗಿ ತಿಳಿದುಕೊಂಡು, ಆ ಪ್ರಕಾರ ಆಚರಿಸಿಕೊಂಡು ಬಂದರೆ, ಅನೇಕ ಪುರುಷರಿಗೆ ಬಹಳ ತೊಂ ದರೆಯು ಕಡಮೆಯಾಗುವುದು. ಗೃಹಕೃತ್ಯದ ಲೆಕ್ಕದ ನಮೂನೆ ಚನ್ನಪಟ್ಲದ ಕರಿಬಸವಸೆಟ್ಟರ ಮನೆಯ ಲೆಕ್ಕ. ಜಯ ಸಂವತ್ಸರಕ್ಕೆ. ಮೇಲೆ ಹೇಳಿರುವಂತೆ ಅಂಕಿತವನ್ನು ಪುಸ್ತಕದ ಮೇಲಿನ ಹಾಳೆಯಲ್ಲಿ ಇರದು, ಒಳಗೆ ಮೊದಲನೇ ಪುಟದಿಂದ • ಕವನ್ನು ಬರೆಯಬೇಕು,