ಪುಟ:ಕುರುಕ್ಷೇತ್ರ.djvu/೧೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬ್ಯಬೋಧಿನಿ 117 ಒ ವರ್ಗದಲ್ಲಿ ರೋಟ್ ಬುಕ್ಕಿನಲ್ಲಿರುವಷ್ಟು ತಪ್ಪಲನ್ನು ಬರೆಯ ಕೆಲಸವಿಲ್ಲ. - ರೋಜಿನಲ್ಲಿ ನೋಡಿಕೊಳ್ಳುವುದಕ್ಕೆ ಸುಲಭವಾಗಿರುವಂತೆ ಪಕ್ಕದಲ್ಲಿ ಈ ಸಂಗತಿಯು ಅದರಲ್ಲಿ ಯಾವ ಪ್ರಟದಲ್ಲಿದೆಯೋ ಆ ಪುಟದ ಸಂಖ್ಯೆ ಯನ್ನು ಬರೆಯಬೇಕು (ಹೇಗೆಂದರೆ-ರೊ, 1-ಎಂದರೆ ರೋಜ ಬುಕ್ಕಿನಲ್ಲಿ 1ನೇ ಪುಟ ಎಂದರ್ಥ. ರೋಜ' ಬುಕ್ಕಿನಲ್ಲಿರುವ ಸಂಗತಿಗಳೆಲ್ಲಾ ವರ್ಗಕ್ಕೆ ದಾಖಲಾಗಿವೆ ಎಂದು ನಿಶ್ಚಯುಪಡಿಸಿಕೊಳ್ಳುವುದಕ್ಕೆ ವರ್ಗ ದಲ್ಲಿ ಬರೆದ ಕೂಡಲೆ ರೋಜವಾ 5 ಬುಕ್ಕಿನಲ್ಲಿ ಆ ಸಂಗತಿಯು ಪಕ್ಷದಲ್ಲಿ ಯಾವದಾದರೂ ಗುರ್ತು ಮಾಡಬೇಕು, ಇದನ್ನು ಸೂಚಿಸುವುದಕ್ಕೆ ಎಡಗಡೆ ಪಕ್ಕದಲ್ಲಿ ಹೀಗೆ ಗೀಟು (-) ಹೊಡೆಯುವುದು ವಾಡಿಕೆಯಾಗಿದೆ. ವರ್ಗದಿಂದ ಮುಖ್ಯ ಪ್ರಯೋಜನವು ಆಸಾಮಿಗಳ ಲೆಕ್ಕವನ್ನು ಸರಿಯಾ ಗಿ ತಿಳಿದುಕೊಳ್ಳುವುದು, ಆದ್ದರಿಂದ ರೋಜಿ ಬುಕ್ಕಿನೆ ಲೇವಾದೇವಿಗಳ ನ್ನೆಲ್ಲಾ ಒಂದನ್ನೂ ಬಿಡದೆ ಇದಕ್ಕೆ ಎತ್ತಿ ಬರೆದುಕೊಳ್ಳಬೇಕು, ಜನ ಖರ್ಚು ಎರಡುಕಡೆಯನ್ನೂ ತೇರೀಜು ಮಾಡಿದರೆ ಜನ ಹೆಚ್ಚಾಗಿ 2ು ಖರ್ಚು ಕಡಮೆಯಾಗಿದ್ದರೆ, ಹೆಚ್ಚಾದ ಮೊಬಲಗು ಅಂಗಡಿ ಯಿಂದ ಆನಾಮಿಗೆ ಬಾಕಿ ಸಲ್ಲತಕ್ಕದ್ದಾಗಿರುವುದು , ಖರ್ಚು ಬಾಬು ಹೆಚ್ಚಾಗಿದ್ದರೆ ಅಷ್ಟು ಆಸಾನಿಯಿಂದ ಅಂಗಡಿಗೆ ಬಾಕಿ ಖರಬ್ ಕೆಂದು ಅರ್ಥವಾಗುವುದು ಅಗಡಿಯ ಲೆಕ್ಕದೊಂದಿಗೆ ತನ್ನ ಸ್ವಂತ ಜಮಾ ಖರ್ಚುಗಳನ್ನು ಸೇರಿ ಸಿಕೊಂಡರೆ, ಲೆಕ್ಕ ಕುಮವಾಗಿ ತಿಳಿಯದೆ ಅಂಗಡಿಯಲ್ಲಿ ಬಂದ ಲಾಭ ನನ್ಮಗಳು ಇಂದು ತಿಳಿಯುವುದಿಲ್ಲ, ಆದ್ದರಿಂದ ಸ್ವಂತಕ್ಕೆ ತೆಗೆದುಕೊಂಡದ್ದು ಮುಂತಾದ್ದು ಬೇರೇ ತಿಳಿಯುವಂತೆ ಲೆಕ್ಕದಲ್ಲಿ ದಾಖಲ್ಮಾಡಿ ಅದಕ್ಕೆ ಬೇರೇ ವರ್ಗ ಬರೆಯಬೇಕು, ನಗದು ಮಾರಾಟ ಮತ್ತು ಕೊಳ್ಳುವಿಕೆಯನ್ನು ಸ್ವಂತ ವರ್ಗದಲ್ಲಿ ದಾಖ ಲೈಾಡುವಾಗ ಜಿನಸಿ ಹೋಗಿ ಹಣ ಜಮ ಬರುವುದು ಅಥವಾ ಹಣ ಹೋಗಿ ಜಿನಸಿ ಜವು ಬರುವುದು, ಆದ್ದರಿಂದ ವರ್ಗದಲ್ಲಿ ಜನ ಖರ್ಚು ಎರಡನ್ನೂ ಒಂದೇ ಸ್ಥಳದಲ್ಲಿ ತೋರಿಸಬೇಕು ಆದರೆ ನಗ ದಿಗೆ ಬೇರೇ ಜಿನಸಿಗೆ ಬೇರೇ ವರ್ಗವನ್ನಿಟ್ಟರೆ ಇ೦ತಾ ಬಾಬುಗಳನ್ನು ಅಲ್ಲಿ ಬರೆಯಬೇಕು, ಸ್ವಂತ ಉಪಯೋಗಕ್ಕೆ ತೆಗೆದುಕೊಳ್ಳುವುದು