ಪುಟ:ಕುರುಕ್ಷೇತ್ರ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೋಧಿನಿ ಸ್ಥಳ, ಕಾಲ. 14, ಸ್ಥಳ ಮತ್ತು ಕಾಲವನ್ನು ನಮ್ಮವರು ಬರೆಯುವ ಕಾಗ ದದಲ್ಲಿ ಬರೆಯುವವರ ಹೆಸರು ವಂದನೆ ಮುಗಿದ ತರುವಾಯು ಬರೆಯು ವುದು ವಾಡಿಕೆಯಾಗಿದೆ. ಈ ನಂದನ ಸಂವತ್ಸರದ ಆಶ್ವಯುಜ ಕು|| ೧೦ ವರೆಗೆ ಈ ಚನ್ನ ಪ ಟ್ಟ ದಲ್ಲಿ. ....ಕು೧ ಗುರುವಾರದ ವರೆಗೆ ತನ್ನ ಪಟ್ಟಣದಲ್ಲಿ. ಈ ಜರ್ನಿ ತಿಂಗಳು 5ನೇ ತಾರೀಖು ಭಾನುವಾರದ ವರೆಗೆ ಇಲ್ಲಿ. ನಡುವೆ ಇದ್ದರೆ ಕಾಗದಗಳ ತಾರೀಖು ಬೇಗ ಕಣ್ಣಿಗೆ ಕಾಣು ವುದಿಲ್ಲವಾದುದರಿಂದ, ಇಂಗ್ಲೀ೩ ಕಾಗದಗಳಲ್ಲಿ ಸ್ಪಳ ಮತ್ತು ತಾರಿಜರ ನ್ನು ಕಾಗದದ ಆದಿಯಲ್ಲಿ ಬಲಗಡೆ ತುದಿಯಲ್ಲಿ ಅಥವಾ ಅಂತ್ಯದ ಎಡ ಗಡೆ ಕೊನೆಯಲ್ಲಿ ಬರೆಯುವುದು ಪದ್ಧತಿಯಾಗಿದೆ. ಕನ್ನಡ ಕಾಗದಗ ೪ಲ್ಲಿಯೂ ಇದನ್ನೇ ಅನುಸರಿಸುವುದು ಅನುಕೂಲವಾಗಿ ತೋರುತ್ತದೆ. ಇದನ್ನು ಬರೆಯುವ ವಿಧ :- ಬೆಂಗಳೂರು, ನಂದನ ಸಂ! ಆಶ್ಚಯಜ ಶು| ೧೦. ಬೆಂಗಳೂರು ಚಿಕ್ಕ ಪೇಟೆ, 18ನೇ ಜಲೈ 1893.

  • ಬೆಂಗಳೂರು ಚಿಕ್ಕಪೇಟೆ : ಹೀಗೆ ಊರು ಬೀದಿ ಎರಡನ್ನೂ ಬರೆಯುವುದರಿಂದ, ಕಾಗದವನ್ನು ಓದಿಕೊಂಡವರು ಪ್ರತ್ಯುತ್ತರವನ್ನು ಬರೆಯುವುದಕ್ಕೆ ಮೇಲುವಿಳಾಸವನ್ನು ತಿಳಿದುಕೊಳ್ಳಬಹುದು.

ಮರ್ಯಾದೆಟು ಮಾತುಗಳು. 15. ನಮ್ಮವರ ಪದ್ಧತಿಯ ಪ್ರಕಾರ ಅಶುಭಸೂಚಕವಲ್ಲದ ಕಾಗದಗಳಲ್ಲೆಲ್ಲಾ ಆದಿಭಾಗದಲ್ಲಿ ಕ್ಷೇಮಸೂಚಕವಾದ ಮಾತುಗಳರ ಬೇಕು, ಇದನ್ನು ಬರೆಯುವ ಮಾರ್ಗ :