ಪುಟ:ಕುರುಕ್ಷೇತ್ರ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬ್ಬೋಧಿನಿ 17, ಣ, ಈ ಶುಭ ಮುಹೂರ್ತಕ್ಕೆ ತಾವು ಪುತ್ರಮಿತ್ರಕಳತ್ರಾದಿಗಳೊಡನೆ (ಅಥವಾ-ಸಕುಟುಂಬ ಸಪರಿವಾರರಾಗಿ ; ಅಥವಾ ಕುಟುಂಬ ಪದಿ ವಾರ ಸಮೇತವಾಗಿ) ಅಗ್ನಕ್ಕೆ ಎರಡು ದಿವಸ ಮುಂಚೆಯೇ ದಯಮಾಡಿ ವಧೂವರರನ್ನಾಶೀರ್ವದಿಸಿ ಸೇವಕನನ್ನು ಕೃತಾರ್ಥನನ್ನಾಗಿ ಮಾಡಬೇ ಕೆಂದು ಬೇಡಿಕೊಳ್ಳುವೆನು, (ಸಮಯೋಚಿತವಾಗಿ ಕಿರಿಯರು ಮುಂ ತಾದವರಿಗೆ ಬರೆಯಬೇಕಾದರೆ-ಮಂಟಪಶೋಭಾಯಮಾನವಂ ಮಾಡಿ ಮನಸ್ಸಂತೋಷಪಡಿಸಬೇಕೆಂದು ಕೋರುತ್ತೇನೆ.) ಈ ವಿವರವನ್ನು ಅಂತಃಕರಣಕ್ಕೆ ಸಂತರಬೇಕೆಂದು ಬೇಡುತೇನೆ. ಇಂತೀ ವಿಜ್ಞಾಪನೆ. ಊಟಕ್ಕೆ ಕರೆಯುವ ಕಾಗದ, (ನಮ್ಮಲ್ಲಿಯೂ ಇಂಗ್ಲೀಷ್ ಜನರಲ್ಲಿರುವಂತೆ ಊಟಕ್ಕೆ ಪತ್ರಿಕೆಗಳ ಮೂಲಕ ವಾಗಿ ಕರೆದ.ಎವ ಪದ್ಧತಿಯನ್ನವಲಂಬಿಸಿದರೆ ಚೆನ್ನಾಗಿದ್ದೀತು, ಈಗ ಎಷ್ಟು ದೂರದಲ್ಲಿರುವುವನಾದರೂ ಎರಡು ಮೂರು ಸಲ ಕರೆಯಬೇಕೆಂಬುವುದೂ, ಎಲ್ಲ ರೂ ಕ್ಲುಪ್ತವಾದ ಹೊತ್ತಿಗೆ ಸೇರದೆ ಇರುವುದೂ, ಇವೆಲ್ಲಾ ನಾಗರಿಕತೆ ಸಾಲದ ಚಿಹ್ನೆಗಳೆಂಬುವುದಕ್ಕೆ ಸಂದೇಹವಿಲ್ಲ ಇದರಿಂದುಂಟಾಗುವ ತೊಂದರೆಯನ್ನು ಎಲ್ಲರೂ ಆಗಾಗ್ಗೆ ಅನುಭವಿಸಿರುವರು, ಇದರ ನಮೂನೆ:- ಕ ಪ ವಿಳಾಸ, ವೈಶಾಖ ಬ೩ ಭಾನುವಾರ ಲಿ.. ಮ| ರಾಮರಾಯರವರ ಸ ಕೈ. ಉಭಯ ಕುಶಲೋಪರಿ, ನಾಳ ನನ್ನ ಕುಮಾರ ಚಿ|| ಕಪ್ಪನ ಮೊದಲನೆಯ ವರ್ಷದ ಹುಟ್ಟಿದ ದಿನವಾದ್ದರಿಂದ, ತಾವು ಮಧ್ಯಾಹ್ನ ೧-೦ ಘಂಟೆಗೆ ಸರಿಯಾಗಿ 0 €