ಪುಟ:ಕುರುಕ್ಷೇತ್ರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ನೆಯ ಭಾಗ. ಲೇವಾದೇವಿಯ ಪತ್ರಗಳು 32, ವ್ಯವಹಾರವಿಷಯಕವಾದ ಲೇವಾದೇವಿಗಳಲ್ಲಿ ಮುಂದಕ್ಕೆ ಬರಬಹುದಾದ ಸಂದೇಹಗಳನ್ನೂ ವಿವಾದಗಳನ್ನೂ ಸುಲಭವಾಗಿ ಫೈಸ ಲ್ಯಾಡಿಕೊಳ್ಳಬೇಕೆಂದು ಕಾಗದದಲ್ಲಿ ಇಂತಾ ಲೇವಾದೇವಿಗಳ ವಿವರವ ನ್ನು ಬರೆದಿರುತ್ತಾರೆ, ಕೆಲವು ಪತ್ರಗಳಿಗೆ ಇಬ್ಬರು ಸೇರಿರಬೇಕು; ಕೆಲ ವಕ್ಕೆ ಒಬ್ಬರೇ ಸೇರತಕ್ಕದ್ದು. ಇವೆರಡರಲ್ಲಿಯೂ ಮುಖ್ಯವಾಗಿಟ್ಟು ಕೊಳ್ಳತಕ್ಕ ಅಂಶವೇನೆಂದರೆ: ಬರೆಯುವವರ ಉದ್ದೇಶಗಳನ್ನೆಲ್ಲಾ ಸ್ವಲ್ಪವೂ ಅನುಮಾನಕ್ಕೆ ಆಸ್ಪದವಿಲ್ಲದೆ ಸ್ಪಷ್ಮವಾಗಿ ತಿಳಿಯುವಂತೆ ಬರೆದಿಟ್ಟಿರುವುದು, ಅರ್ಜಿಗಳನ್ನು ಸರಿಯಾಗಿ ಬರೆಯಬೇಕಾಗಿದ್ದರೆ ಹೇಗೆಯೋ, ಇದಕ್ಕೆ ಸ್ವಲ್ಪ ಮಟ್ಟಿಗೆ ಹಾಗೆಯೇ ಕಾನೂನುಗಳು ಮುಂತಾದುವುಗಳನ್ನು ತಿಳಿದುಕೊಂಡಿದ್ದರೆ ಮೇಲು. 33, ಪತ್ರಗಳಲ್ಲಿ ಪತ್ರಕ್ಕೆ ಸಂಬಂಧಪಟ್ಟ ಜನರ ಹೆಸರು, ಅವರು ಇಂತವರೇ ಎಂದು ನಿರ್ಧರವಾಗಿ ತಿಳಿಯಲು ಆವಶ್ಯಕವಾದ ಅಡ್ಡ ಹೆಸರು ಮುಂತಾದ ವಿವರ, ಅದರ ಸ್ಥಳ ಮತ್ತು ಕಾಲ ಅದರ ಪರತ್ತು ಗಳು, ಬರೆದು ಕೊಡುವವರ ಮತ್ತು ಸಾಕ್ಷಿಗಳ ರುಡ್‌ಗಳು ಇವೆಲ್ಲಾ ಇರಬೇಕು. 34, ವ್ಯವಹಾರಗಳಲ್ಲಿ ಇಂಗ್ಲೀಷ ತಾರೀಖಿನ ಪ್ರಕಾರವೇ ಕಾ ಅನಿರ್ಣಯವಾಗತಕ್ಕದ್ದಾದುದರಿಂದ ಪ್ರತಿಯೊಂದು ಪತ್ರದಲ್ಲಿಯೂ ಇಲ್ಲ ಗ್ಲೀಪ ತಾರೀಖನ್ನು ಬರೆಯಬೇಕು, ಕರ್ಣಾಟಕ ಸಂವತ್ಸರ ಮುಂ ತಾದುವನ್ನು ಸಾಧಾರಣವಾಗಿ ಹಾಕಬೇಕೆಂಬ ಆವಶ್ಯಕತೆ ಇಲ್ಲ, ಆದರೆ