ಪುಟ:ಕುರುಕ್ಷೇತ್ರ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಬೋಧಿನಿ 77 ನ್ಯೂ ಮಾಡಿಸುವುದು ಒಳ್ಳದು. ಸಾಧಾರಣವಾಗಿ ಓದುಬರಹ ತಿಳಿದ ವರನ್ನೇ ಪತ್ರಗಳಿಗೆ ಸಾಕ್ಷಿಗಳನ್ನಾಗಿ ಇಟ್ಟುಕೊಳ್ಳುವುದು ಮೇಲು. - 38. ಈ ಸಂಗತಿಗಳನ್ನೆಲ್ಲಾ ಸರಿಯಾಗಿ ನೋಡಿಕೊಂಡು, ಪತ್ರ ಗಳನ್ನು ಬರೆದರೆ ಸಾಕಾಗಿರುವುದು, ಕನ್ನಡ ಮುಂತಾದ ಇತರ ದೇಶೀ ಯ ಭಾಷೆಗಳಲ್ಲಿ ಕಾಗದ ಪತ್ರಗಳನ್ನು ನೋಡಿಯಾಗಿ ಬರೆಯುವುವರೆ ೪ರೂ ಅನೇಕ ತಪ್ಪುಗಳನ್ನು ಬರೆಯುತ್ತಾರೆ, ಇದು ಸರಿಯಲ್ಲ; ತಕ್ಕಮಟ್ಟಿಗೂ ಬರವಣಿಗೆಯಲ್ಲಾಗಲೀ ಮಾತುಗಳಲ್ಲಾಗಲೀ ತಪ್ಪುಗ ಳನ್ನು ಮಾಡದೆ, ಎಷ್ಟು ಶುದ್ಧವಾಗಿಯೂ ಸ್ಪಷ್ಟವಾಗಿ ಬರೆಯು ವುದು ಸಾಧ್ಯವೋ ಪ್ರತಿ ಒಬ್ಬನೂ ಅಷ್ಟು ಸರಿಯಾಗಿ ಬರೆಯುವು ದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಕೆಲವರು ಮತ್ತೊಂದು ವಿಧ ವಾದ ತಪ್ಪುಗಳನ್ನು ಮಾಡುತಾರೆ. ಕನ್ನಡ ಭಾಷೆಯಲ್ಲಿ ವಾಡಿಕೆಯಾಗಿ ಸುಲಭವಾಗಿ ತಿಳಿಯುವ ಮಾತುಗಳಿರುವಾಗ, ಅವನ್ನು ಬಿಟ್ಟು ಹಿಂದು ಸ್ತಾನಿ ಮುಂತಾದ ತಿಳಿಯದ ಮಾತುಗಳನ್ನು ಉಪಯೋಗಿಸುತ್ತಾರೆ. ಇದು ಮುಖ್ಯವಾಗಿ ಕಚೇರಿಗಳಲ್ಲಿ ಉದ್ಯೋಗಸ್ಥರಾಗಿರುವ ಮುನಿ ವೀರೂ ಗುಮಾಸ್ತರೂ ಮಾಡುವ ತಪ್ಪು ಮೋಡಿ ಎಂಬ ಬರವಣಿಗೆ ಯಾರಿಗೂ ತಿಳಿಯದಂತೆ ಅನೇಕರು ಬರೆಯುತಾರೆ, ಬರವಣಿಗೆಯ ಉದ್ದೇಶವೇ ಇತರರಿಗೆ ತಿಳಿಯತಕ್ಕದ್ದಾಗಿರಬೇಕೆಂಬುವುದಾದರಿಂದ ಹೀಗೆ ಬರೆಯುವುದು ಸರಿಯಲ್ಲ. ಇಂತಾ ತಪ್ಪುಗಳನ್ನೆಲ್ಲಾ ಬಿಟ್ಟು ಬಿಟ್ಟರೆ ಕಾಗದ ಪತ್ರಗಳನ್ನು ಓದುವುವರಿಗೂ ಅವುಗಳ ವಿಷಯವಾಗಿ ವ್ಯಾಜಬಂದಾಗ ನೋಡಿ ಫೈಸಲ್ಮಾಡಬೇಕಾದವರಿಗೂ ಬಹಳ ಸುಲಭ ವಾಗುವುದು, 39. ಲೇವಾದೇವಿಯ ವಿಷಯವಾದ ಪತ್ರಗಳನ್ನೆಲ್ಲಾ ಸ್ವಾಂಪಾ ಕ್ಸಿನ ನಿಬಂಧನೆಗಳ ಪ್ರಕಾರ ಛಾಪಾಕಾಗದಗಳ ಮೇಲೆ ಬರೆಯ ಬೇಕು, ಅವುಗಳನ್ನು ಇದೇ ರೀತಿಯಲ್ಲಿ ಬರೆಯಬೇಕೆಂಬುದಾಗಿ ಕೆಲವು ನಿಬಂಧನೆಗಳಿವೆ. ಒಂದಾಣೆಯ ಸ್ಟಾಂಪು ಸಾಕಾಗುವ ಪತ್ರಗಳು ವಿನಾ ಇತರ )