ಪುಟ:ಕುರುಕ್ಷೇತ್ರ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಲೇಬೇಬೋಧಿನಿ ರತ್ರಗಳನ್ನೆಲ್ಲಾ ಛಾಪಾಕಾಗದದಲ್ಲಿಯೇ ಬರೆಯಬೇಕು, ಬಂದಾಣೆಯ ಸ್ಟ್ಯಾಂಪಿನಲ್ಲಿ ಬರೆಯಬೇಕಾದವುಗಳನ್ನೆಲ್ಲಾ ಸಾದಾ ಕಾಗದದಲ್ಲಿ ಬರೆದು, ಅವಕ್ಕೆ ಬಂದಾಣೆಯ ಸ್ಟಾಂಪನ್ನು ಈ ಕ್ಲಬೇಕು, ಹುಂಡಿಗಳಿಗೆ ಸ್ಮರ ಬೇರೇ ಕಾಗದಗಳನ್ನು ಏರ್ಪಾಡು ಮಾಡಿದಾರೆ, ಅವುಗಳ ಮೇಲೆಯೇ ಅವನ್ನು ಬರೆಯಬೇಕು, ದರ್ಶನ ಹುಂಡಿಗಳನ್ನು ಮಾತ್ರ ಖಾಲೀ ಕಾಗದದಲ್ಲಿ ಬರೆದು ಅದಕ್ಕೆ ಇವಾಣೆಯ ಸ್ಟಾಂಪನ್ನು ಹಚ್ಚ ಬಹುದು, ಯಾವ ಪತ್ರವನ್ನು ಬರೆಯಬೇಕಾದರೂ, ಅದಕ್ಕೆ ಹೇಳಿ ರುವ ಸ್ಯಾಂಪಿನ ಬೆಲೆಗೆ ಬಂದೇ ಛಾಪಾಕಾಗದವಿದ್ದರೆ ಒಂದರ ಮೇಲೆ ಯೇ ಬರೆಯಬೇಕು, ಇಲ್ಲದಿದ್ದರೆ ಎಷ್ಟು ಸ್ವಲ್ಪ ಸಂಖ್ಯೆಯ ಕಾಗದ ಗಳು ಸಕಾದರೆ ಅಪ್ಪನ್ನು ಮಾತ್ರ ಉಪಯೋಗಿಸಿಕೊಳ್ಳಬೇಕು. ಛಾಪಾಕಾಗದಗಳನ್ನು ಮಾರುವವರ ಬಳಿಯಲ್ಲಿ ಹೀಗೆ ತಕ್ಕ ಕಾಗದ ಗಳು ಇಲ್ಲದೆ ಇರುವಾಗ, ಅವರು ಆ ವಿಷಯವನ್ನು ಬರೆದು, ರುಜ್ ಹಾಕಿ, ತಮ್ಮಲ್ಲಿ ಆ ಬೆಲೆಗೆ ಸರಿಯಾಗುವಂತೆ ಇರುವ ಕಾಗದಗಳನ್ನು ಕೊಡುವರು. _40, ಛಾಪಾಕಾಗದಗಳ ಮೇಲೆ ಪತ್ರವನ್ನು ಬರೆಯುವಾಗ ಬರವಣಿಗೆಯನ್ನು ಕಾಗದದಲ್ಲಿ ಮುದೆ, ಇರುವ ಕಡೆಯಲ್ಲಿ ಮೊದಲು ಮಾಡಬೇಕು, ಮುಖ್ಯವಾಗಿ ಅದೇ ಕಾಗದದ ಮೇಲೆ ಮತ್ತೊಂದು ಪತ್ರವನ್ನು ಬರೆಯಲಿಕ್ಕೆ ಅವಕಾಶವಿರದಂತೆ ಮಾಡಿರಬೇಕು, ಒಂದೇ ದವಟಿಗೆ ಅನೇಕ ಕಾಗದಗಳನ್ನು ಉಪಯೋಗಿಸಬೇಕಾದಾಗ, ಆ ದವಜಿನ ಕೆಲಕೆಲವು ಭಾಗವು ಪ್ರತಿ ಒಂದು ಕಾಗದದ ಮೇಲೂ ಇರುವಂತೆ ಅದನ್ನು ಬರೆಯಬೇಕು, ಛಾಪಾಕಾಗದದಲ್ಲಿ ದವಚೆಗೆ ಸ್ಥಳ ಸಾಲದಿದ್ದರೆ ಅದಕ್ಕೆ ಬೇರೇ ದಪ್ಪವಾದ ಬರೀ ಕಾಗದವನ್ನು ಹಚ್ಚಿ ಅದರ ಮೇಲೆ ಬರೆಯಬೇಕು ; ಛಾಪಾಕಾಗದದ ಹಿಂದುಗಡೆ ಬರೆಯಕೂಡದು, ಹೀಗೆ ಖಾಲೀ ಕಾಗದವನ್ನು ಹಚ್ಚಿದಾಗ ಪತ್ರವನ್ನು ಬರೆದುಕೊಡುವುವನ ಮತ್ತು ಸಾಹಿಗಳ ರುಜಗಳು ಆ ಖಾಲೀಕಾಗದದ ಮೇಲೆ ಬಿದ್ದಿರಬೇಕು, ಛಾಪಾಕಾಗದದ ಮೇಲೆ ಒಂದು ದಸ್ಯೆ ವಯ್ ಬರೆಯಲ್ಪಟ್ಟಿರುವಾಗ, ಅದಕ್ಕೆ ಸಂಬಂಧಪಟ್ಟ ರಸೀತಿ, ಅಥವಾ ಆ