ಪುಟ:ಕುರುಕ್ಷೇತ್ರ.djvu/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಈಗಂಬೋಧಿಸಿ ದವಜಿನ ಹಕ್ಕನ್ನು ವರ್ಗಮಾಡುವುದಕ್ಕೋಸ್ಕರ ಮಾಡಲ್ಪಡಬ ಹುದಾದ ಪರಾ, ಇವು ವಿನಾ, ಅದರ ಮೇಲೆ ಸ್ವಂಪಿಗೆ ಗುರಿಯಾದ ಮತ್ತೊಂದು ದಸ್ತೆವಜನ್ನು ಬರೆಯಕೂಡದು, ಖಲೀಕಾಗದದ ಮೇಲೆ ದವಜನ್ನು ಬರೆದು, ಬೇರೇ ಸ್ಟಾಂಪನ್ನು ಹಚ್ಚಬಹುದಾದ ಸಂದರ್ಭಗಳಲ್ಲಿ, ಹಾಗೆ ಸ್ಟಾಂಪನ್ನು ಹತ್ತು ವವರು, ಆ ಸ್ಟಾಂಪು ಪುನಃ ಮತ್ತೊಂದು ದವಜಿಗೆ ಹಚ್ಚಲು ಉಪಯೋಗವಾಗದಂತೆ (ಅದರ ಮೇಲೆ ರುಜ್ ಹಾಕುವುದೂ ಅಥವಾ ಇತರ ಮಾರ್ಗಗಳಲ್ಲಿ) ಮಾಡಬೇಕು, ಈಗ ಹೇಳಿದ ಪ್ರಕಾರ ನಡೆಸದೆ ಇದ್ದರೆ ಆ ಪತ್ರವನ್ನು ಸಂಪಿಲ್ಲದೆ ಬರೆದಂತ ಊಹಿಸುವರು. ನಮೂನೆಗಳು ಬರೀ ಸಾಲದ ಪತ್ರ ಸನೆ ೧vr೦ನೇ ಇಸವಿಯ ಅಕ್ಟೋಬರು ತಾರೀಖು ೫ ರಲ್ಲಿ ರಂಗಾಪುರದಲ್ಲಿರುವ ಲಿಂಗಣ್ಣನ ಮಗ ೩೫ ವರ್ಷ ವಯಸ್ಸುಳ ರಂಗ ಇನು ರಾಮಪುರದಲ್ಲಿರುವ ಶಾಮಣ್ಣನ ಮಕ್ಕಳು ರಾಮಣ್ಣನವರಿಗೆ ಬರೆದುಕೊಟ್ಟ ಪತ್ರದ ಕ್ರಮವೆಂತೆಂದರೆ :-ನಾನು ನಿಮ್ಮಿಂದ ಈ ದಿವಸ ನಗದು ಸಾಲವಾಗಿ ತೆಗೆದುಕೊಂಡಿರುವುದು ೧೫೦ ರೂಪಾಯಿ ; ಇದಕ್ಕೆ ಮೊದಲೇ ಸಾಲ ತೆಗೆದುಕೊಂಡು, ನಿಮಗೆ ೧vvv ನೇ ಇಸ ವಿಯ ಮೇ ತಿಂಗಳು Vನೇ ತಾರೀಖಿನಲ್ಲಿ ಬರೆದು ಕೊಟ್ಟಿದ್ದ ಪತ್ರದ ಅಸಲು ಬಡ್ಡಿಯನ್ನು ಈ ದಿವಸ ಲೆಕ್ಕಾಚಾರ ಮಾಡಿದ ಮೇರೆಗೆ ನನ್ನ ಮೇಲೆ ಬಾಕಿಯಾಗಿರುವುದು ೧೫೦ ರೂಪಾಯಿ ; ಹೀಗೆ ಒಟ್ಟು ಮೊಬ ಲಗು ಮುನ್ನೂರು ರೂಪಾಯಿ “ನಾನು ನಿಮಗೆ ಕೊಡಬೇಕಾಗಿದೆ. ಈ

  • ಅಂಕಿಯಲ್ಲಿ ಮಾತು ಹಣವನ್ನು ಹಾಕಿದ್ದರೆ, ಅದನ್ನು ಹೆಚ್ಚು ಕಡಮೆ ವಾಡುವುದು ಸುಲಭವಾಗಿರುವುದು, ಆದ್ದರಿಂದ ಕೊಡತಕ್ಕ ಹಣ ಆಂಖು ಪುದನ್ನು ಅಕ್ಷರದಲ್ಲಿ ಬರೆಯಬೇಕು,