ಪುಟ:ಕುರುಕ್ಷೇತ್ರ.djvu/೮೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬ್ಯಬೋಧಿನಿ ಪ್ರಾಮಿಸರಿ ನೋಟು. ರಂಗಾಪುರ, ೧vFಂನೇ ಇಸವಿ ಮೇ ತಾಣ v. ಕೇಳಿದ ಕೂಡಲೇ ರಾಮಪುರದಲ್ಲಿರುವ ಶಾಮಣ್ಣನವರ ಮಕ್ಕಳು ರಾಮಣ್ಣನವರಿಗಾಗಲೀ ಅವರ ಅನುಜ್ಞೆಯ ಪ್ರಕಾರ ಇತರರಿಗಾಗಲೀ ಕೆಳಗೆ ರುಜು ಮಾಡಿರುವ ನಾನು ಪಡೆದಿರುವ ಪ್ರತಿಫಲಕ್ಕಾಗಿ ಇನ್ನೂ ರು ರೂಪಾಯಿಯನ್ನು ಕೊಡಲು ಒಪ್ಪಿದೇನೆ. (ರುಜ್) (ಲಿಂಗಣ್ಣನ ಮಗನಾದ) ರಂಗಣ್ಣ, ರೂ ೧೦೦-೦--೦ ಮಾತ್ರ. ಪ್ರಾಮಿಸರಿ ನೋಟಿಗೆ ಸಾಕ್ಷಿಗಳನ್ನು ಹಾಕಿಸತಕ್ಕ ವಾಡಿಕೆ ಇಲ್ಲಿ ವಾ ಯಿದೆ ಹಾಕಬೇಕಾದರೆ, ಮೇಲಿನ ನಮೂನೆಯಲ್ಲಿ 11 ಕೇಳಿದ ಕೂ ಡಲೇ !” ಎಂದಿರುವ ಸ್ಥಳದಲ್ಲಿ ( ಈ ತಾರೀಖಿನಿಂದ ೯೦ ದಿವಸದ ವಾಯಿದೆ ಕಳೆದಕೂಡಲೇ ” ಎಂದು ಬರೆಯಬೇಕು ಅಂಗೀ8 ಪಂಚಾಂಗದ ಪುಕಾರ ಕೆಲವು ತಿಂಗಳಲ್ಲಿ ೩೧ ದಿನವೂ ಕೆಲವು ತಿಂಗಳಲ್ಲಿ ೩೦ ದಿನವೂ ಪಬ್ಬರವರಿಯಲ್ಲಿ ೨-೦೯ ದಿನವೂ ಇರುವು ದರಿಂದ ತೊಂಬತ್ತು ದಿನವೆಂದರೆ ಮೂರು ತಿಂಗಳಿಂದಾಗುವುದಿಲ್ಲ. ತಿಂಗಳು ಹಾಕಬೇಕೆಂದಾಗ ಹಾಗೆಯೇ ಬರೆಯಬೇಕು, ಹುಂಡಿ. ರಾಮಪುರ, ೧೫ನೇ ಜನೆ, ೧vFo. ಚನ್ನಪಟ್ಟಣದಲ್ಲಿರುವ ಮಗ ಜವಳ ಅಂಗಡೀ ಚನ್ನ ಶೆಟ್ಟರಿಗೆ ರಾಮಪುರದಲ್ಲಿರುವ ರಾಮಶೆಟ್ಟಿ ಯು ಬರಸಿಕಳುಹಿಸಿದ ಹುಂಡಿಯ ವಿವ