ಪುಟ:ಕುರುಕ್ಷೇತ್ರ.djvu/೯೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬ್ಬಬೋಧಿನಿ 86 ಕಂಡ ವಾಯಿದೆಯೊಳಗಾಗಿ ನಾನು ಅಸಲು ಬಡ್ಡಿ ಸಹಾ ತೀರಿಸದಿದ್ದರೆ ಇದೇ ಸತ್ರನ್ನು ನೀವು ಬಿಡಿಸಿಕೊಂಡು, ಭೋಗ್ಯವಾಗಿ ಅನುಭವಿಸಿ ಕೊಳ್ಳಬಹುದು. ಅಥವಾ, ನಿಮ್ಮ ಹಣವನ್ನು ವಾಯಿದೆ ಕಳದ ಮೇಲೆ ನಿಮ್ಮ ಆತ್ಮಬಂದಂತೆ ಸುತ್ತಿನಿಂದಾಗಲಿ, ನನ್ನ ಇತರ ಆಸ್ತಿಯಿಂದಾ ಗಲೀ ಬರಮಾಡಿಕೊಳ್ಳಬಹುದು. - ಸ್ವತ್ತಿನ ವಿವರ.-(ಕಡೂರು) ರೆಜಿಸ್ಟ ಪನ ಡಿಸ್ಟ್ರಿ ತರೀಕೆರೆ ಸಬ ಡಿಸ್ನಿ ಕ್ಷಿಗೆ ಸೇರಿದ ರಂಗಾಪುರದಲ್ಲಿರುವ ರೆವಿನ್ಯೂ ಸರ್ವೆ ಲೆಕ್ಕದ ಒಂಬತ್ತನೆಯ ನಂಬರುಳ ನನ್ನ ಹೆಸರಿನಲ್ಲಿ ದಾಖಲಾಗಿರುವ ತೋಟ, ಇದರ ವಿಸ್ತೀರ್ಣ ಎಂಟೆಕರೆ, ಕಂದಾಯ ಐವತ್ತು ರೂಪಾಯಿ, ಇದಕ್ಕೆ ಚೌತರ್ಪು : ಪೂರ್ವಕ್ಕೆ ರಾಮಯ್ಯನ ಗದ್ದೆ, ದಕ್ಷಿಣಕ್ಕೆ ಲಿಂಗನ ಹೊಲ, ಪಶ್ಚಿಮಕ್ಕೆ ಕೆರೆಯ ಏರಿ, ಉತ್ತರಕ್ಕೆ ಗ್ರಾಮಕ್ಕೆ ಹೋಗುವ ಬಂಡಿಯ ದಾರಿ. ಈ ಆಧಾರದ ಪತ್ರವನ್ನು ಮನಃಪೂರ್ವಕವಾಗಿ ಬರೆದುಕೊಟ್ಟು ಇದರ ಕೆಳಗೆ ರುಜ ಮಾಡಿದೇನೆ. (ರುಜ್) ರಂಗಣ್ಣ. ಇದಕ್ಕೆ ಸಾಕ್ಷಿಗಳು ೧ (ರು)........... ೧ (ರುಜ್).... ...... ಇದಕ್ಕೆ ಬರೀಸಾಲದ ಪತ್ರಕ್ಕೆ ಹಾಕತಕ್ಕಷ್ಟು ಸ್ಟಾಂಪನ್ನು ಹಾಕಬೇಕು.