ಪುಟ:ಕೃಷ್ಣ ಗೋಪೀವಿಲಾಸಂ.djvu/೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
center
 


ಬೆಂಡಾದುವಾಲಿಗಳಸುವಿಗುಬ್ಬಸವಾಗೆ | ದಿಂಡುಗೆಡದಳದ್ರಿ ಯಂತೆ ||೭೨
ಪೂರಳಲು ಮೊಲೆಯ ಬಿಡದೆ ಮುರಮರ್ದನ | ನಿರಲು ರಕ್ಕಸಿಯುರದೊಳಗೆ ||
ಪುರಜನವೆಲ್ಲ ನಡುಗುತ ಭಯದೊಳಿರೆ | ಮರುಗಿದಳಂದು ಯಶೋದೆ ||೭೩
ರಕ್ಕಸಿಯಸುವಳಿಯಲು ಶಿಶುವನು ತಂದು | ತಕ್ಕ ವಿಸಿದ ನಂದಗೋವಾ ||
ಮಿಕ್ಕನೆ ಬಾಲಕಪುಣ್ಯವಕಟ ! ಎನು | ತಕ್ಕ ರಿಂದಲಿ ಮುದ್ದಿಸಿದನು ||೭೪
ಪೂತನಿಯಳಿದಳೆಂಬುದ ಕೇಳಿ ತನ್ನ ಯ | ದೂತ ಶಕಟನೆಂಬ ಖಳನಾ ||
ಪಾತಕಿ ಕಂಸನ‌ಟ್ಟದನಂದು ಬಾಲನ | ಧಾತಿವುದೆನುತ ಗೋಕುಲರೆ ||೩೫
ನಂದಭವನದಿ ಕುಂದಣದ ತೊಟ್ಟಿಲೊಳು ಗೋ | ವಿಂದನಾನಂದದಿಂದಿರಲು ||
ಬಂದು ರಕ್ಕಸ ಭಂಡಿಯಂದದಿಂ ಪಾದಾರ | ವಿಂದದ ಬಳಿಯ ಸೇರಿದನು ||೭೬
ಇದುವೆ ಸಮಯ ಕಿಡಿವನೆನುತ ಹರಿ 1 ಯೋದೆಯ ದಾನವದೇಹವದುರಿ ||
ಸದುಮಭವಾಂಡ ಬಿರಿಯಲು ಫೋಳಿಡುತ ಗೆ ಜ್ಞದಿರೆ ಬಿದ್ದ ನು ಖಳ ಧರೆಗೆ||೭೭ ಹದುಮನಾಭನ ಲೀಲೆಯದುಬುತವನು ಕಂಡು | ಬೆದರಿತಲ್ಲಿಯ ಜನನಿವಹ || ಸದನಳಾನಂದವಿಗ್ರಹನ ತಕ್ಕ ವಿನುತ | ಮುದದಿ ಮುಟ್ಟಿ ಪರು ಗೋವಳರು 112 ಏಸು ಜನ್ಮದ ಸುಕೃ ತಿ ಗೋಪಗೋಪಿಯ | ರೀಸದಾನಂದಮೂರ್ತಿಯನು || ಕೂಸಿನಂದದೊಳು ತಕ್ಕ ವಿಹರಿವರ ಪುಣ್ಯ | ರಾಶಿಯನ್ನೆಂತೊ ಹೇಳಬಲೆ ೩೯ ಇಂತಿರೆ ಗಾರ್ಗ್ಯನೆನಿಪ ಮುನಿ ಬಂದ ಶ್ರೀ | ಕಾಂತನ ಪದದರರ ನಕೆ || ಸಂತಸದಿಂದಾಚಾರನ ಕುರಿತೆಂದ | ನಂತರಂಗವ ನಂದಗೋಪಾ Avo ಇತ್ಯನಾಕುವರಕಂಠೀರವರು ಮುನಿ | ಹಸ್ತಕಾನಂದ ವಿನಯದಿ || ಪುತ್ರ ರಿರ್ವರಿಗೆ ನಾಮವ ಕೃಪೆಮಾಳ್ಳುದೆಂ । ದುತ್ತ ಮನಡಿಗೆರಗಿದನು Hivo ಎನಲು ಕೃಷ್ಯನ ಪಾದವನರುಹವನು ತನ್ನ | ಹಣೆಗೊತ್ತಿ ಮುದ್ದಿಸಿ ಮುನಿಪ || ಅನುಪಮಪುಣ್ಯನಾಮನಿಗೆ ನಾಮವನಿಡ | ಲೆನಗೆ ಸಾಧ್ಯವೆಯೆಂದ ನಗುತ |ro ವಿಷ್ಟುವೀಧರೆಯೊಳಗವತಾರವನು ಮಾಡಿ | ಕೃಷ್ಯಮೂರ್ತಿಯ ವಹಿಸಿರಲು ... | ಕೃಹ್ಮನೆಂಬಭಿದಾನವೀತಗೊಪ್ಪುವುದೆಂದು | ವೈಮೂವರರಸ ನೇವಿಸಿದ ೩