ಪುಟ:ಕೃಷ್ಣ ಗೋಪೀವಿಲಾಸಂ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಹಗಮೀವಿಲಾಸ •+++M ••••••w wwwnMow ಬwwm ಗಮ್ಮನೆ ಮನವಾರ್ತೆಗಮ್ಮ ಸಾರಲು ಕೃಹ | ಹಮ್ಮೆದ್ದು ಕಿತನೊರಳನು | ಪರಿತಂದು ಕ್ಷಮ್ಮ ಬಾಗಿಲೊಳಿರ್ಪ ತರುವಿನ / ಯಿರುಕವಲೆಡೆಗೆ ಸರಿಯಲು | ಚರಣ ಸೋಂಕಲು ತರು ಮುರಿದು ಬಿದ್ದುದು ಗೊಲ್ಲ 1 ಪುರಬೆರಗಾಗೆ ಜಜ್ಞರಿಸಿ|| ಭ್ರ ಮರಕುಂತಳೆ ಕೇಳು ಧನದನಂದನರಿರ್ವ | ರಮರಮುನಿಯ ೪ಾಹದಿಂದ 11 ನ ಮಳಾರ್ಜುನಾಖ್ಯತರುಗಳಾಗಿ ಜನಿಸಿರ್ದು 1 ಕಮಲನಾಭನ ಕಂಡರಾಗ |n೧೯ ಆಸದ್ಬಂಧು ನಿನ್ನ ಮಿತಪಭಾವದ | ಕ್ರೀಪಾದ ಸೋಂಕನಿಂದೆನಗೆ | ಕಾಪವಿಮೋಚನವಾದುದೆಂದಡಿಗಳಿ | ಗಾವುರುಷರು ವಂದಿಸಿದರು, ೧೧೦೦ ಕರುಣಾಳುಗಳೆ ದೇವನವರೊಡನೆಂದನು | ವರಮುನಿ ನಾರದ ನಿಮಗೆ | ಸರಮಾನುಗ್ರಹವ ಮಾಡಿದ ಸುಖದೊಳು ನಿಮ್ಮ 1 ಪುರಕೆ ಸಾರುವದೆಂದ ನಗುತ | ಇಂತೀ ಶ್ರೀ ಬಾಲವಿಲಾಸಶತಕಂ ಸಂಪೂರ್ಣ.