ಕರ್ಣಾಟಕ ಕಾವ್ಯಮಂಜರಿ
೧ರಿ
-ವೇಣುವಿಲಾಸ ಶತಕಂ
0
ಬಂದನು ನಂದ ನಂದನನ ಕಂಡಳಲು 1 ತಿಂದುಮುಖಿಯ ಜರೆದೆಂದ | ಮಂದಮತಿಯೆ ಭವಬಂಧರಹಿತನ ನೀಂ { ಬಂಧಿಸಲೇತಕೆಂದೆನುತ ||೧ ತನಯನನೆತ್ತಿ ತಕ್ಕ ವಿಸಿ ಮುಂಡಾಡುತ | ಮಣಿಮಂಚದೊಳಗೆ ಮಂಡಿಸಿದ || ಅನುವವನೊಡನಾಡುತಿಹಪರಸುಖಗಳ | ಗಣಿಸದಿರ್ದನು ನಂದಗೋಪ ||
ಧಾರಿಣಿಯೊಳಗಡಿಯಿಡುತ ಕುಮಾರಕಂ | ಠೀರವರಾಗೊಲ್ಲಪುರದಿ | ಕೇರಿಕೇರಿಯೊಳು ಗೋವಳರ ಮನೆಯ ಪೊಕ್ಕು 1 ಸೂರೆಗೊಂಬರು ಕ್ರೀರದಧಿಯಾ!! ಕರೆಯದ ಮುನ್ನ ತುರುವಿಗೆ ಕರುವ ಬಿಟ್ಟು 1 ಮರೆಗೊಂಡು ನೋಡಿ ನಗುವರು || ಕರೆವ ಸೆಣ್ಣಳ ಜಡೆಗಳನು ವತ್ಸದ ಬಾಲ | ಕರಿಯದಂದದಿ ಗಂಟಿಕ್ಕವರು 18 ನೆಲವಿನೊಳಿಹ ಬೆಣ್ಣೆಯನು ತುಡುಕುತೆ ತಮ್ಮ | ಕೆಳೆಯರಿಗಿತ್ತು ಮಿಕ್ಕುದನು | ಒಳಗಿಹ ಸೊಸೆಯ ಬಾಯೊಳು ಮೆತ್ತಿ ತುಡು ತಿಂದ ವಳಿವಳೆನುತೆ ದೂರಿಕ್ಕವರು ||
ಬಾಳೆದಿಂಡಿನೊಳು ಚೇಳನು ತುಂಬಿ ಹೂವೆಂದು | ಬಾಲೆಯರಿಗೆ ಕೊಡಲದನು || ಕೇಳೀವೇಳೆ ಗೋಳು ಮುಡಿವೆವೆಂದು ಮಂಚದ | ಮೇಲಿರಿಸುವರು ದಿಂಡುಗಳಾ |
ದಸತಿಗಳು ಮಂಚದೊಳು ಪವಡಿಸುವಲ್ಲಿ { ಸಂಹಗೆಯಲರಿವೆಂದೆನುತ |
ಸೊಂಪಿನಿ: ದಿಂಡನಳಿಯಲು ಕಗಳ | ಗುಂಪು ಮುತುವವಂಗಗಳನು |೭
ಎ ಬ
ತತ್ತರಗೊಳುತ ಬೆತ್ತಲೆಬಂದಂಗಳದೊಳು | ವ್ಯತ್ಯರಂದದಿ ಕುಣಿಯುತಿರೆ || ಜಿತ್ಯ ಜಸಿತ ನಗುತಿರೆ ಕುಣಿಯೆ ತಿ | ಗುತ್ತಿ ನಾಚುವರಬಲೆಯರು | ವಾರಿಜಾಕ್ಷನ ಲೂಟಿ ಮೀರಿತು ಗೊಲ್ಲರ | ಕೇರಿಗಳೊಳು ಮನೆಗಳ೨ | ನಾರಿಯರೆಲ್ಲವೂಂದಾಗಿ ಯಶೋದೆಗೆ | ದೂರಿದರಂದು ಶ್ರೀಹರಿಯಾ ರ್| ನಾರೀಮಣಿಯೆ ಕೇಳು ಗೋಕುಲದೊಳಗಿರ 1 ಲಾರೆವು ತನ ಲೂಟಿಯೊಳು || ಸೂರೆಗೊಂಬನು ದಧಿರಗಳನು ಮತ್ತೆ | ಕೋರಿವೆಣ್ಣಳ ಕಾಡಿಸುವನು ||೧೦
ಪುಟ:ಕೃಷ್ಣ ಗೋಪೀವಿಲಾಸಂ.djvu/೧೯
Jump to navigation
Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
