ಪುಟ:ಕೃಷ್ಣ ಗೋಪೀವಿಲಾಸಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃವ್ಯಗbವಿಲಾಸಂ ೧೫' ಕರಣಗಢದನಸುರಧೇನು ಬಂದಾಗ 1 ದುರುಳಬಕನ ನೋಡಿ ನಗುತ 8 ದುರುಳೆ ಮಕ್ಕಳನಂಜಿಸುವೆ ಯಾಕೆ ನಾನಿಹೆ | ನೊರಲು ನೋಡುವೆನೀಗಳೆಂದ] ಎನಲು ಪಕ್ಷದೊಳೆರಗಿದ ಹರಿಯುರವನು | ದನುಜ ಕೋಪದೊಳೆ ಬೊಬ್ಬಿರಿದು ವನಜಾಕ್ಷ ಲೀಲೆಯಿಂದವನ ವಕ್ಷವ ಸೀಳಿ | ಯುಣಬಡಿಸಿದ ಭೂತತತಿಗೆ ೩೫ ಸುರರು ಭೂಮಳೆಗರೆದರೆಗೋಶಾರ್ಭಕರೆಲ್ಲಾ } ಹರಿವರ್ತಿಸುಧೆಯ ಸೇವಿ { ಸುತ | ಕರುಣಾರ್ಣವನೆ ನೀನಿರಲು ಭಯವಾವುದೆಂ | ದೆರಗಿದರಚ್ಯುತನಡಿಗೆ ೧ ೩d ಹರಿಯಿಂದಡಿದ ದಾನವರಿಗೆ ಮಾರ್ಗವ ಕೊಡು | ವುರುಬ ತಡೆಯಲಾರೆನೆನುತ | ತರಣಿಮಂಡಲ ಹಡುಗಡಲ ಸರಲ ಕೃಹ | ತುರುಗಾಹಿಗಳ ಸನ್ನೆ ಗೆಯ್ದ ೩೩ ಕೊಂಬುಕೊಳಲುರವದಿಂದ ವತ್ಸಂಗಳ | ನಂಬುದದನಿಯಿಂದ ಕರೆ | ಅಂಬುಬಾಲಬಕ ಬಂದನೆನುತಲೆ ಗೋಪನಿ | ತಂಬಿನಿಯರು ನೋಡುತಿರಲು ೬೩v ಚೆಲುವರಾಯನು ಗೋಕುಲವ ಪೊಕ್ಕ ಭಸ್ಮ | <ಲದರೊಳಗೆ ಫುಗುವಂತೆ | ನಿಳಯದಿಂದೋಡಿ ಬಂದಪ್ಪಿದಾನಂದ | ಲಲನೆಯರಿವಿನರಗಿಣಿಯಾ ೧ ೩೯ ಆದಿವರಾ ಹರೂಹದೊಳುದಧಿಗಳಡಿ | ಗಾದನೀರೋಮಕೂಪದಲಿ | ಆ ದಯಾನಿಧಿಯ ತೆನೆದಳು ಯಶೋದೆ ವಿ ನೋದದಿಂ ಕರನಾಡೊದಕ!8c ಅಂಬರವರೆಯಡಿಗಳೆದ ಮಹಾತ್ಮನಿ | ಗಂಬರವನು ಹೊದಿಸುವಳು | ಪೊಂಬಟ್ಟಲೊಳು ಕ್ಷೀರವನು ಕುಡಿಸುವಳು ರಾಂಬುರಾಳಿಯ ನಯನನಿಗೆ 1180 ಸೃಷ್ಟಿಗೊಡೆಯನ ವುಟ್ಟಿಸಿದ ಮಗುವ ಮಣಿ | ದೊಟ್ಟಿಲೊಳಿಟ್ಟು ತೂಗುವಳು! ಮುಮ್ಮು ಮೀರಿತು ದಯನೀಯದೆಯಲಿ ತಾ | ನೆಷ್ಟು ಸುಲಭನೊ ಭಕ್ತರಿಗೆ | ಹರಿ ನಿದ್ರದಿಳಿದು ಕಣ್ಣಿರೆಯ ತಾವರೆಗಳಂ | ದರಳಿದವರಸಲಾರೊಡನೆ | ಹರಿಯಾನನದ ಕಾಂತಿಗರೆಯಾಗಿ ರವಿ ಪೂರ್ವ | ಗಿರಿಗುಪ್ಪರಿಸಿದ ಲಘುವಿನಿಂ ೪೩ ಮಂಗಳಮಜ್ಜನಗೈದು ಹಣೆಯೊಳು ಬೆ | ಡಂಗಿನಿಂ ರಚಿಸಿ ಕತ್ತರಿಯಾ | ರಂಗನ ನಿಖಿಗೆ ಸುತ್ತಿದ ಮುತ್ತುಮುಲಕಿನ | ಸಿಂಗರಗಳನೇನನೆಂದೆ 188