ಪುಟ:ಕೃಷ್ಣ ಗೋಪೀವಿಲಾಸಂ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


8ܩ ಕರ್ಣಾಟಕ ಕಾವ್ಯಮಂಜರಿ + • •0 ••• ಈತೆರನಾಗೆ ತನ್ನ ಯ ಶಕ್ತಿ, ಲಜ್ಜೆಯಿಂ ಬೀತುದೆಂಬುದ ಕಾಮನರಿದು ಬ ಚೇತನಾತ್ಮಕನ ರಕ್ಷಿಪುದೆನುತಲಿ ತಮ್ಮ ॥ ತಾತನೊಡನೆ ಮೊರೆಯಿಡಲು U೧೦ ಮಗನ ವಾಕ್ಯವ ಕೇಳಿ ನಗಧರ ನಗುತಲಾ | ಮೃಗನಯನೆಯರನೀಕ್ಷಿಸುತ ೪ ಬಿಗುಮಾನವೇಕೆ ತೊಳಳನ ಕರಗಳ | ಮುಗಿವುದೆಂದೆನುತ ನೇಮಿಸಿದ ೧೩ ಮುರರಿಪುವೀಕ್ಷಿಸಲಾಕ್ಷಣ ಲಜ್ಜೆ ತಾ | ಸರಿದು ದೆಂಬುದ ಕಾಮ ಕಂಡು | ಹರಿನೇತ್ರವೆಂಬ ಕರಗಳಿಂದ ಕುಚಮಧ್ಯ / ದುರವ ಕೀಲಿಸುತ ಬೊಬ್ಬಿರಿದ ko8 ತರಹರಿಸಲು ತೆರಹರಿಯದೆ ಕಾಂತೆಯರ್ | ಮರೆವೊಗುತಚ್ಯುತಾಂವಿ ) ಗಳಾ | ಕರಗಳ ಮುಗಿದು ಕೃಪಾರ್ಣವ ರಕ್ಷಿಸಿ | ದೆರಗಿದರಾನಂದಸುತಗೆ |inx ಸಚ್ಚರಿತೆಯರ ಭಕ್ತಿಯ ಕಂಡು ಮಾಧವ | ಮೆಟ್ಟಿದೆ ಕೇಳಿ ನೀವೆನಲು | ಬಿಬೈ ಬಿನ್ನವಿಸಲೇತಕೆ ಬೆವರಿಯದೆ | ಹಬ್ಬಿಗಿಕ್ಕದಿರೆಂದರವರು Vine ಅಂಗನೆಯರಿರ ನಿಮ್ಮಿಂಗಿತವನು ಬಲ್ಲೆ | ಹಂಗಿಗನಾದೆ ನಾ ನಿನಗೆ | ಸಂಗಸುಖವವೆನಂಜಬೇಡೆನುತ ನೀ 1 ಲಾಂಗ ಸಂತೈಸಿದನವರ ೧೭ ಎನಲು ಸಂತಸದೊಳು ವನಿತೆಯರು ತಂತಮ್ಮ 1 ಕನಕವಸನಗಳನುಟ್ಟು ! ಮನದಲ್ಲಿ ವನರುಹಾಂಖಕನ ಮೂರ್ತಿಯನಿಟ್ಟ | ಮನೆಗೆ ಬಂದರು ಮಾನಿನಿ { ಯರು hav ಒಂದು ದಿವಸ ನಂದಾದಿಗಳು ಗೋಕುಲದೊಳು | ಸಂದಣಿಗೊಳುತಿರೆ ಕಂಡು | ಎಂದಿಗಿಂದಧಿಕಸಂಭ್ರಮವಿದೇನೆನುತ ಗೋ | ವಿಂದ ನಂದನ ಬೆಸಗೊಳಲು ||೧೯° ಎಂದೊಡೆಂದನು ನಂದ ನಂದನನೊಡನೆ ಮು | ಕುಂದ ಕೇಳಿ೦ದು ಗೋಕುಲದಿ || ಇಂದ್ರಯಾಗವನ್ನು ಮಾಡುವೆವೆನೆ ನಸುನಗು | ತಂದನಾನಂದಗುತ್ತರವಾ ಆವುದಿದಕೆ ವಿಧಿ ದೇವತೆ ಯಾರು ಮ | ತಾವುದು ಫಲವಿದರಿಂದ | ಆವುದೀಕರ್ಮ ಲೌಕಿಕವೂ ವೈದಿಕವೂ ನೀ | ವೀವಗೆಯನು ಪೇಳುವೆನಲು |೦೧ ಎನಲಂದ ನಂದನೀಕರ್ಮಾಧಿದೇವತೆ | ಯ ನಿಮಿಷೇಧಿಪನಿದರಿಂದ |