ಪುಟ:ಕೃಷ್ಣ ಗೋಪೀವಿಲಾಸಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&o ಕರ್ಣಾಟಕ ಕಾವ್ಯಮಂಜರಿ -ಶೃಂಗಾರ ದ್ವಿತೀಯಸಮ್ಮತಿ ಒಂದು ದಿವಸಯಿಂದಿರೇಶ ರಾತ್ರಿ ಯೊಳು ಕಾ ! ೪ಂದಿಯೊತ್ತಿನ ಬನದೊಳಗೆ | ಇಂದುವಿನುದಯದಿ ಕೊಳಲನೂದುತಲಿ ಗೋ } ವಿಂದ ಮೋಹಿಸಿದನೀಭಗವ Yo ವೇಣುನಾದವನು ಕೇಳುತಲಿ ಮದನಘೋರ | ನೇಣಾಂಕನೆಂಬ ಕನ್ನ ದೊಳು ! ಮಾಣದೈತಂದು ಚಂದ್ರಿಕೆಯ ಬೇಳುವೆಯಿಟ್ಟ ! ಕೇಣಿಗೊಂಡನು ಗೊಲ್ಲಪುರವ | ಕಳವಳದಿಂ ತುರುಗಾತಿಯರ್ಬಳ ತಾ | ವಲರಂಬನಸ್ಯ ಹತಿಯೊಳು | ಸಿಲುಕುವಿಂದ್ರಿಯಕರಣಗಳನಚ್ಯುತನಾದ | ಜಲಜದೊಳ್ಳಚ್ಚಿಟೈರಾಗ 14 ಮನವು ಮಾಧವನ ಪಾದವ ಬಿಡಲಾರದು ಮನವ ಬಿಟ್ಟಿರದಿಂದ್ರಿಯಗಳು ತನವು ಮನವ ಬಿಡಲರಿಯದದರಿಂ ಗೋಸ | ವನಿತೆಯರೆದಿದರ್ಬನವ 18, ಬಟ್ಟಮೊಗದೊಳಿಟ್ಟ.ಬಟ್ಟಿಕತ್ತುರಿಯದೆ ಹೊಟ್ಟೆಣಿಸುವ ಪಯೋಧರದ | ನಿಟ್ಟಿಸಲಸದಳವೆನಿಪ ಮಧ್ಯದ ಮಳ | ತೊಟ್ಟಿಲಂದದ ಜನನಗಳ H St ಕಮ್ಮನಿರಿಯ ದುಗುಲದ ನಳಿತೋಳಿಂಗೆ | ತೊಟ್ಟ ಕಂಚುಕದ ಬಿಗುಹಿಂ | ಬಟ್ಟಿ ವಿಡಿದು ನಡೆತಂದರಾಮದನನ | ಪಟ್ಟದಾನೆಗಳೆಂಬ ತೆರದಿ | ಹರನಿಂದ ಸ್ಮರನಳಿಯಲು ಮತ್ತವರ ಮಾವ | ನರಸಾಗಿ ವಿವವಿರೋಧಿಗಳೆ ತರುಬುವ ನಗೆಕರತರಗಳಂತೈದಿದ | ರ್ತರುಣಿಯರ್ಗೊಳದಿಂಗಳಿನೊಳು ೩ ಇಂಗಡಲವಳತರಂಗಗಳೆನಿಸೆ ಗೋ ಸಾಂಗನಾಸಾಂಗತೀಚೆಗಳು | ಇಂಗದಿರನ ಬೆಳಗಿನೊಳು ಹೊಳೆದುದು ತಿ | ಮಿಂಗಿಲನಂತೆ ನೇತಗಳು liv ಆರಾಮದೊಳೆಗೈದುತಾರಾಮಾಮಣಿಗಳೆo | ದಾರಾಮಾನುಜನನರಸುತ | ಆರಮಣೀಯಗುಣಂಗಳ ಪೊಗಳುತ | ಲಾರಮಾಹಿತಿಯ ಧ್ಯಾನಿಸುತ ರ್| ಇಂದುವ ನೋಡಿ ನಿಂದಿಸಿದಠೋಪಾಲಗನೆ | ಯಿಂದೀವರಾಸ್ತ್ರನೆ ನೀನು | ಇಂದು ನಿನ್ನನು ನೋಡಲಣ್ಮದೆಮ್ಮಯ ನಯ | ನೇಂದೀ ವರಗಳು ಬಾಡುತಿವೆ |