ಪುಟ:ಕೃಷ್ಣ ಗೋಪೀವಿಲಾಸಂ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಗೋಪೀವಿಲಾಸಂ ೩೧ ಮಂದಾನಿಲನ ಕುರಿತೆಂದಳಂಗನೆಯೊರ್ವ ! ೪೦ದೆನ್ನು ಸುಂದರಾಂಗವನು || ಮಂದಿವಾಳದ ಸೋಂಕಲು ಜಡೆಯೆಲರುಣಿ | ತಿಂದಿಕೊಳ್ಳದೆ ಮಾಣದೆನುತ Won ದಕ್ಷಿಣಾನಿಲ ನೀನಿಹವಿಲ್ಲನ ಕೂಡಿ | ಹಕ್ಷಗಾತದೊಳೆಮ್ಮ ಕೊಲುವೆ | ಲಕ್ಷ್ಮೀಪತಿಯು ಕಾವ ತನಕ ಸೈರಿಸಿ ಮತ್ತೆ ಶಿಕ್ಷಿದೆ ಮನಕೆ ಬಂದಂತೆ || ಮಾರಭೂಪಾಲ ವಸಂತಕನೊಡಗೂಡಿ | ಬ್ಯಾರಿಯ ತೆರಳಿ ಬೀದಿಯೊಳು | ಭೂರಿಬಲಂಗಾವರಿಸಿ ತಾವರೆಯೊಳು ಸೂರೆಗೊಂಡರು ವಿರಹಿಗಳಾ ೧೩ ಮೇರು ಧನುವಮಾಡಿ ನಾರಾಯಣಾಸ್ತ್ರ ) ದಿಂ | ದೂರಗೆದ್ದನು ಹರ ಮರ |! ಮೂರು ಲೋಕವ ಜಯಿಸಿದ ಪೂವಿಲ್ಲಿನಿ೦ | ಮಾರನೆ ಕೂರಧರೆಗೆ Ho8 ಪೆರೆದಲೆಯನ ಕಣ್ಣಿಂದುರಿದನೆಂಬುದ ಕೇಳಿ | ಹರುಷದಿಂದಿರ್ದೆವಿನ್ನೆ ವರ ಮರಳಿ ಬಂದೀಗ ನೀ ಕೋ ರಲನರಿವೆ ಕಾಮ ! ತರವೆ ಹೆಂಗೊಲೆ ಸುಭಟರಿಗೆ box ಅಂಗವಲ್ಲಿದು ವೀರರಂಗಕ್ಕೆ ಕೊರತೆ ನೀ 1 ರಂಗಹೀನನು ಜಗವರಿಯ | ಅಂಗನಮಣಿಗಳುಸಿರು ತಾಕಿ ಹಿಂಗಲ ನಂಗನೆಂದಭಿದಾನವಾಯು And ಮಲ್ಲಿಯೆಂಬವಳೊರ್ವಲ್ಲವಿ ನುಡಿದಳು | ಮಲ್ಲಿಗೆಯ ಲರ ತಾ ಕ:ಡು ಮಲ್ಲಿಗೆಂದೇ ಮಸೆದಿರಿಸಿದ ಕಾಮನೀ 1 ಮಲ್ಲಿಗೆಯೆಂಬಂಬನೆನುತ ||೧೭ ಮಾರನ ತೇರುವೆಸರನಿಟ್ಯ ಜಾಣರ | ದಾರೋ ಧರೆಯೊಳೀತರುವಿಗೆ | ದೂರದಿಂ ನೋಡೆ ತೇರುತೆ ಸೂಚಿಸುತಿದೆ | ವೇರುಸಲುವುದು ಕಿಂತುಕಗೆ °v ತಾಕಿದ ಬಾಣ ಕೊಲ್ಲದೆ ಹುಸಿವೆಟ್ಟಾಗೆ 1 ಕಪಡುವರು ಗಾಯ'ದೊಳು || ಸೋಕಿದಾಕ್ಷಣ ಹರಣವ ಕೋಂಬ ಸರಳನ | ನೋಕವೆಂಬರು ಲೋಕದೊಳಗೆ | ಚಿತ್ರ ಜಬತ್ತಳಿಕೆಯೊಳು ಪೊರಡುವಂಬ | ಮೊತ್ತವೆಂಬಂತೆ ಮಾದರಿಯ | ಮುತ್ತಿಯಾಗಸಕೆ ಬೆಗಿವ ಇಳಿಮುಖವ ಕಾ |ಣುತ್ತಲಂಜಿದರಬಲೆಯರು V೦೦ ಪಂಚಬಾಣನ ಕೈಯ ಮಿಂಚುವಸಿಯಪಿಡಿ ( ಯಂಚುಗೊಂಡೆಯಗಳೆಂಬಂತೆ || ಚಂಚಲಾಕ್ಷಿಯರ ಕಣ್ಣಿನೆದುದು ಬನದಿ ಪೂ | ಗೊಂಚಲು ಲತೆಯೊಳಲ್ಲಲ್ಲಿ Ven ಸ್ಮರನ ಕೈಯಂಬಿನ ಮುಂಬಲಗೆಂಬಂತೆ | ಕುರುಮೊನೆಯೆಸಳ ಧಾರೆಗಳ |