ಪುಟ:ಕೆನರೀಸ್ ಭಾಗ ೧.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. 23 ವ್ಯ ವೃ ಸುಕನತರಂ ವಚನಿಚಯವರ ದುಃಖದಮರ್ಥಸಾರ್ಥ ಮ ತ್ಯಕುಟಿಲವಾಸ್ಯ ದೊಡ್ಡ ಭಿವಂತಂ ಕುಟಿಲಿ೦ ಶರಜ ಬಾಹ್ಯವೃತ್ತಿ ವ | ಕ್ರಕಲು ಪ್ರಮತರಂಗಮನೆ ಮೆಲ್ಕುಡಿ ಪೊಣ್ಮರೆ ದಂತ ಸುಂದಚಂ ದಿಕೆ ಪರಿಷತ್ತು ಮುದ್ದತಿಗೆ ಕಾಂತಿಯನಾಂತುದನಂತವೀರ್ಯನಾ ! 50 | ಕಂ ! ಒದವಿದ ನವಜಲದಲ ಮೊಳ ಗಿದಪುದು ನವಜಲದರುತಿಗೆ ಶಿಖಕಳ ಭವ ಕೇ ! ಗಿದಪುದೆನಿಸಿದುದು ಮಧುರಂ ಮೃದು ಗಂಭೀರಂ ರಥಾಂಗಪಾಣಿನಿನಾ ದಂ $ 51 || ಭಾಸ್ಟರಬೋಧ ನೀನಪಿದೆ ನುಡಿಯೊಳಪನೀ ಸುರಸ ರಸ್ಥವನೋದುಗಳ್ಳನಗೆ ವಾಚಕವಲ್ಲ ದುರಿಲ್ಲದೇಕ ಪೇ , ೪ನುಕೃಪಾ೦ತರ೦ಗಮನಿದೊಂದನೆ ಭಾವಿಸಲೊಲ್ಲೆ ಯಲ್ಲ? ಸ ರನ್ನತನಾಗಿ ಚೇದ್ಯ ಮನಗಂತಿದೆ ರಾಜಸಮಾನಪೂಜಿತಾ 11 52 || ಉದಯಿಸಿದ ಚಕ್ರವರ್ತಿ ತದ ಮದಮಂ ಬಂದ ದೂತನೊಯ್ಯನೆ ಮೊದಲೊ ! ೪ದಿತಂ ಮಾಡಿದನ ದನ ವುದು ನಿನಗವುದೆನಗಮಮರಮಂತ್ರಿಗವದೇ। 1 53 ! ಅಂತಃಕಲುತನಂತ ಶಾ೦ತಂ ದಮಿತಾರಿಯೆಂಬುದಂ ದತವಖೆ ! ದಂತಂಗಳಿನವುದು ಮತಿ ವಂತನಿದಂ ತಿಳಿದನಲ್ಲೆ ಬಾಯೇಣಿದಾತಂ \ 54 ಆದಿಯಲಿ ದಂಡನುಡಿಗಳ ನಾದೂತಂ ಮುನ್ನ ನುಡಿದು ಎಳಿಯಂ ಸಾಮ | ಪ್ರಾದುರ್ಭಾವಂಗೆಯು ದ ನೇ ದೋಣಿಯರುಮುಯರೆನಲದೇಂ ಪರಿಣತನೆ | 55 ! ಇನಿವಿರಿದು ಸಭೆಯೊಳಾವನ ಮನೋಭಿಮತವಾವುದದನ ವದನೇ೦ಗಿತದಿಂ | ಮನದಿಂ ಮುನ್ನವನದೇ ನನೂನನಿಶಿತಾಗ್ರಮತಿವಿನೂತನ ದೂತಂ || 56 11 ದಾನದೊಳಂ ಸಾಮದೊಳಗು ನೂನಂ ನಿನಗರ್ಥಿ ಚಕ್ರವರ್ತಿಗವುದೆ ಚೇ । ತೊನಿಚಿತಮುಳಿದುದಂ ನೃಪ ನೀನಟ್ವೈ! ನಯಮನೊಂದೆ ವಾಳುದೆ ಚದುರಂ 11 57 11,