ಪುಟ:ಕೆನರೀಸ್ ಭಾಗ ೧.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. _11 68 # ಆತನುಸಿರ್ದು ದತೋಳಿನಿಸು ಕೂತವನಾಂಜಡನೆನದೆನೆಂದೊಡೆ ನೀತಿ | ಖ್ಯಾತರಿರಗಾಧಬೋಧನ ಮೇ ತಕರಜವವರಿರಿನಿತನಯವೇಡಾ! ಇದನಟ್ಟಲೆ ನೆಟ್ಟನೆ ವೇ ಒಟ್ಟು ದೆಂದು ಸಾಮೈ ಕಗರ್ಭದಂಡೋಕ್ಕಿಯಿನ | ಬೈದುದಿದುವೆ ಪೇಳದೇ೦ ಪಡೆ ಯುದೊಡಾತನ ಮುನಿಸನಿತನಯದರೊಳಗೆ 1 59 #| _ # 60 !! ಗಾಣ ತಿಯರೀರ್ವರುಂ ವು ಪ್ರಾಣದಿನಗ್ಗಳಮವರಂ ಭಯಭರದಿಂ | ಕೋಳೇಶಂ ಕುಡೆ ಕೊಳ್ಳದೆ ಮಾಣೆಂ ಹರಿಯಾಣೆ ಪರವದೀಕ್ಷೆಯನಾಗಳ್ ವ || ಎಂದಿಂತು ಮುಳಿದು ವಿಳಯವಿಳಸನವಿಲಗ್ನ ಪೌರುಪ್ರವೃತ್ತಿ ವಿಷಣ್ಣನಾಗಿ ಮೊಳಗಿ ನಾಣ್ಣ ಮುಗಿಲಂತನಿತ೦ ನುಡಿದು ನಾಣ್ಣು ವತ್ರಮಣ್ಣನಭಿಪ್ರಾಯವನಾರ ಯ್ಯಲೆಂದನಂತವೀರ್ಯನುಸಿರದಿರೆ || ಚಂ ಈ ಕುಲವೃದ್ದ ಮಂತ್ರಿಯ ಮತಂ ನೃಪನೀತಿಯೊಳೆಂದಿನಿಂದುದ ವ್ಯಾಕುಲಮಿ ಕುವರನ ಮತಂ ಚಲವುಂ ಪುದಿದಿ ರ್ದ್ವುದಿಂ ತಿದೇ ! ಕೈಕವಿರುದ್ಧ ಮುಂದುಭಯಪಕ್ಷವಿಲೋಭನದಿಂ ವಿಲೋ ಲಡೋ ಲಕುಲವೃತ್ತಿಯಾದುದಪರಾಜಿತರಾಜ ವಿರಾಜಮಾನಸಂ | 61 ! ನ | ಅಂತು ಸುಪ್ತ ಮಿನಾಚೋದಮಾನಸಸರೋವರೆಪವಾನಂ ನಿಮೀಲಿತಲೋಚ ನಂ ಪ್ರಸನ್ನಾದ್ರ್ರಾಶಯಂ ಕಿಡ್ದುಬೇಗಮನಿರ್ದ್ದು ತನ್ನ ಮನವು ಮಧ್ಯಸ್ಥ ಮಂತ್ರಿಯಾಗಾಳ ಚಿಸಿ ನಿಶ್ಚಯಿಸಿ | ಕಂ # ಅತಿಶಯವರ್ಣ ಕ್ರಮವೆಂ ದುತಂ ಪದರಚನೆಯೊಂದುತಅನರ್ಥಮದೊಂ | ಗುತಲಿಂ ಬೆಡಂಗ ಬೇರೋಂ ದುತಂ ನುಡಿಗೆನೆ ಮನಕ್ಕೆ ಬರೆ ಹ೪ ನುಡಿದಂ { 62 # ಮ | ಭುವನೈಕ್ಷರದಿನರ್ಥಶಾಸ್ತ್ರ ಪರಿಪಾಟೀ ಪಾಠವಾಚಾಲಖಾ ಟವದಿಂ ಗೊಟ್ಟಿಗೆಯಲ್ಲಿ ನಮ್ಮ ಸಭೆಯೆಲ್ಲಂ ಜೀಯಜಿಯೆಂಬ ಕೈ । ತವದಾದಿಚ್ಚೆಯಿನಾನಿದಂ ನುಡಿಯೆನೆನ್ನೆಂಬುಕ್ಕಿಗಳ್ಮೆಚ್ಚಲ ಪುವೊ! ಮೇಣಾಗವೊ! ಮುನ್ನೆ ಕೇಳು ಬಿಸುಡಿಂ ಕೈಕೊಳ್ಳಿ ಮಿನುಂತ್ರಮಂ