ಪುಟ:ಕೆನರೀಸ್ ಭಾಗ ೧.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯಂ. ಮ | ಬಲಿಯಂ ಕಟ್ಟಿ ದನವನೀಧರಣಿಯಂ ವಿಕ್ರಾಂತದಿಂದಂ ರಸಾ ತಲದಿಂದೆತ್ತಿ ದನಾ ವನಂದು ನರಸಿಂಹಾಕಾರದಿಂದೈತ್ಯನಂ ! ಚಲದಿಂಸೀಳ್ಳವನಾವನಬ್ಲಿ ಮಥನಪ್ರಾರಂಭದೊಳ್ಳಂದರಾ ಚಲಮಂ ತಂದವನಾವನಾತನೆ ವಲಂ ತಕ್ಕಂ ಪಜರ್ತ್ತಕ್ಕರೇ ವ ॥ ಎಂದು ತನ್ನ ಮನದೊಳಚೊತ್ತಿದಂತೆ ನುಡಿದ ಗಾಂಗೇಯನ ಮಾತಂ ಮನದೆಗೊಂಡು ಯುವನಂದನನಾನಂದಂಬೆರಸಂತೆಗೆ ನೆಂದು ಪ್ರರುಷೋತ್ತಮುಂಗ ರ್ಮೂಮೆತ್ತಿದಾಗಳ್ | _! 41 1) “ನೀ ಶಿ ಕು ಪಾ ಲ ವ ಧ೦ ವಿಡಿ ಕಂ & ಮಳಿದು ಶಿಶುಪಾಲನಾಸಭೆ ಯೊಳಗೆ ಮಹಾಪ್ರಳಯಜಳಧಿನಾದದಿನಿರದು | ಚಳಿಸಿ ನುಡಿದಂತೆ ಕಳೆ ಕಳೆ'! ಹರಿಗೆ ದನರ್ಥ್ಯಹಸ್ತ ವ೦ ಧರ್ವುಸುತಂ 1 42 | ತೀವಿದ ನರೆಯುಂ ಡೊಳ್ಳುಂ ದೇವವ್ರತನೆನಿಸಿ ನೆಗಟ್ಟಯಕಮು೦ ಬೆರಸಿ | ನೀವುದು ಹರಿಗರ್ವಮನಂ ದವನುಮಿಭೀಷ್ಮನಂತು ನಾಡಿದರು೪ರೇ। 1 43 || ಕುರುವೃದ್ದಂ ಕುಲವೃದ್ದಂ ಸರಿತ್ತುತಂತಕನೆಂದು ನಂಬಿದ ಸಭೆಯೊ | ಲೌರೆಗಿಡಿಸಿ ನುಡಿದೊಡೇನೋಲಿ ವರ ಮೆನ್ನದೆ ನೀನುಮದನೆ ಕ೦ಡೆಸಗುವುದೇ 11 44 ಮನದೊಲವರವುಳೆಡೆ ಕುಡು ಮನೆಯೊಳರಿಗಗ್ರವುಜೆಯಂ ಯಜ್ಞದೊಳೀ | ಮನುಜಾಧೀಶ್ಚರಸಭೆಯೊ ಳ್ಳೆನೆಯಲುವಾಗದ ದುರಾತ್ಮನಂ ಬೆಸಗೊಳ್ಳ || 46 ಅಳವಣಿಯದೆನ್ನು ಬಳವಳ ಬಳವಿನೆಗಂ ಪಚ್ಛಪಸಿಯತಾಂಕಾಂಗ | ಗ್ಗಳಿಕೆಯನೆ ಮಾಡಿ ನೀನುಂ ಪಳಯಂ ಕಟ್ಟದ ಭೂಪರಿನಿಬರ ಕೊರಳೊಳ್ | 46 |