ಪುಟ:ಕೆನರೀಸ್ ಭಾಗ ೧.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯಂ. ಕಂ || ನಿನ್ನಯ ತಾಯ್ತಾತ್ತಿಯುಂ ನಿನ್ನ ತಂದೆನ್ನ ತೊಡೆಯಮೇಲಿಟಪುವುದು | ನಿನ್ನ ಲಲಾಟದ ಕಣ್ಣದು ಮುನ್ನ ಮ ಕಿಡೆ ನಿನ್ನ ಮೃತ್ಯುವನ್ನ ಯಕಯ್ಯೋy | 60 | ನೆನೆದುದನದೀ ಕಿಣಿಯವ ನಯದೆ ಕೆಡೆನುಡಿದನವೊಡಂ ನಟುವರಂ | ನೆಲೆ ಸಹಿಸುವುದೆಂದುದನು ಮಡವೆನೆ ಬಯ್ಯಯ್ಯ ಸಲಿಸುವೆ೦ ನವರಂ 1 61 | 11 62 # ಮುನಿಯುಲೆನಗಾಗ ಗಾಂಗೇ ಯನಿರ್ಷ್ಪಸಿರ್ದ್ದ೦ ಘಟೋದ್ಭವಂ ನೆಗಟ್ಟಿ ಪೃಥಾ | ತನಯರುಮಿರ್ದ್ದದ್ದು ೯೯ ಧನಕೃ ಪಕಾನೀನರಿರ್ದ್ದರತ್ತ ಪಲಂಬ ಎನೆಯೆನ ಬಾಯ್‌೦ ಬಂದನಿ ತನಿತುವನಮುರಾರಿ ಬಯ್ಯ ಸೈರಿಸಿ ನೂಂ ! ಎನಿತುವರಂ ಮನ್ನಿಸಿ ನಸು ಕಿನಿಸದೆ ಮಿಗೆ ಕಿನಿಸಿ ದಿಜಕುಳ ದವದಕನಂ 1) 63 !! ಮುಳಿದು ತನಗರ್ಥ್ಯ ಮೆತ್ತಿದ ತಳಿಗೆಯೊ೪ಡೆಯಿಂದತೆಂದೆ ತಲೆ ಸದಾಗ ! ಇಳಕಳಿಸಿ ನಗುತುವಿರ್ದ್ದುದು ತಳಿಗೆಯವ ಅಸುರನದಟದೇನಚ್ಚರಿಯೋ 1 64 || ವ ಅಂತು ಜವನರ್ವಿವೆತ್ತಿದಂತಿರ್ದ್ದ ಶಿಶುಪಾಲನ ಶಿರೋ೦ಬುಜಮಂ ಕಂ ಡಲ್ಲಾತನ ನಂಟರಪಕ್ಷಗೀವವಿದ್ಯುನ್ಮಾಲಿನೀಲಾದಿಗಳಪ್ಪ ಪ್ರಭುಗಳ ನಿಬರಾನುಂ ಮು ರಾಂತಕನಂ ಎಂದು ತಾಗಿದೊಡೆ | ಕಂ 1 ತಿರುಪ ಕರಚಕ್ರಮಂ ದನು ಜರ ತಲೆಗಳನುರವೈರಿ ಮುಟ್‌ವೊಡೆ ಸರಿದಂ ! ಬರ ತಳಮನೆಯ್ದ ಮೇಘದ ಪೊರಪೊರೆಯೊಳಡರ್ದು ನೆಲಕೆ ಬೀಅವ ತಲೆಗಳ 1 65 ||