ಪುಟ:ಕೆನರೀಸ್ ಭಾಗ ೧.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"48 ವಿಕ್ರಮಾರ್ಜನವಿಜಯಂ. ದ | ಅನಿತೊಂದು ಐ ಜಾಶ್ರಮಟ್ಟದೊಳಗ್ರಪೂಜೆಯಂ ನಾರಾಯಣಂಗೆ ಕೊಟ್ಟ ವಧೃತಸ್ನಾನದೊಳ್ಳಿರಿದುಮೊಸಳ ಯಂ ದೂಡಿ ಯಾಗವಿಧಿಯಂ ನಿರ್ವತ್ತಿ್ರಸಿ ನೆರೆದ ರಾಜಕುಲಮಲ್ಲಮುಂ ಪೂಜೆಸಿ ವಿಸರ್ಜ್ವಸಿದಾಗಳ್ಳುರಾಂತಕನಂತಕನಂದನನನಿಂತೆಂದಂ. ಮ | ಹಿಮಸೇತುಗ್ರತಿಬದ್ಧ ಭೂ ವಳಯಮಂ ನಿಮ್ಮ೦ಟಕಂಮಾಡಿ ವಿ ಕ್ರವಮಂ ತೋ ನಿಜಾನುಜರ್ನ್ನೆರೆದುದೆಂದೈ ಶರ್ಯ್ಯದಿಂ ರಾಜನ! ಯಮನಿಂದಗ್ಗಳದಗ್ಗಳಿಕ್ಕೆಯ ಮುಖಂತಾನೆಂಬಿನಂ ನಿನ್ನ ಕೀ ರ್ತಿಮುಖಂಕೀರ್ತ್ತಿಗೆ ಪೋಲಲೆಂದೆಸೆದುದೊ ದಿಗ್ದಂತಿದಂತಂಗಳೊಳ್ | ವ H ಎಂದುನುಡಿದಮಂ ದರ ಧರನಂ ನಿನ್ನನುಗ್ರಹದೊಳದೇವಿರಿದೆಂದು ವಸ್ತು ವಾಹನಂಗಳನಿತ್ತು ದ್ವಾರಪತಿಗೆ ಕಳಿಸಿ ಸುಖಸಂಕಥಾವಿನೋದ೦ಗಳ ೪ಾಜ್ಯಲಕ್ಷ್ಮೀಯ ನನುಭವಿಸುತ್ತಿರ್ಸ್ಸನ್ನೆಗಮತ್ತಂ || ೫ ತ ರ ೦ ಭ೦ - ಕಂ ! ಮೇಗಿಲ್ಲದ ಎಲ್ಲಾಳ್ತನ ದಾಗರವೆನೆ ನೆಗಟ್ಟಿ ತಥಾನಂದನರು ! ದ್ರೋಗದ ಚಾಗದ ಯಾಗದ ಭಗದ ಮಹಿಮೆಗೆ ಸುಯೋಧನಂ ಬೇಗಾದಂ !! 67 || ದ | ಆಗಿ ದುಶ್ಯಾಸನ ಕರ್ಣ್ಮಶಕುನಿಸೈಂಧವರೆಂಬ ದುಶ್ಚಚತುಬ್ಬಯದ ಆ್ಯಂತಣರ್ಮಿ ದಾಸಿಗರ ಪ್ರೊಡೆ ಕರಂ ರ್ಪದರವರ ಪೆರ್ಚ್ಚಿ೦ಗೇಗೆಯಂ ಬಸ ನಂಗಳಂ ಸವ ಕಟ್ಟುವವ.ಪ್ರೊಡೆ ಸಸ್ತ ವ್ಯಸನ೦ಗಳ ರುಮನೊಂದುಂಗುವವು. ರಾಹ್ಮವ್ಯಸನಮುಂ ಬಳ ವ್ಯಸನಮುಂ ಪಾರ್ವಮವೊಡವು ಮುನ್ನ ವಿಲ್ಲ, ಪರಮಂಡಳ ವ್ಯಸನವನಾರಯಮಿಡಿತ್ತು ತತ್ತುಂ ಬಾಳ್ಳಿ ಮಂಡಲವಲ್ಲದೆ ಕಿಯುಂ ವಿಚಿಯುಂ ನೆಗಟ್ಟಿ ಮಂಡಲವಿಲ್ಲ, ಪೌರುಷವಂಸವುಕಟ್ಟುವವುವೊಡೆ ಪೊಕ್ಕಿ ಯಲಣವರಿಲ್ಲ. ರಸದಾನಾದಿಗಳೊಳ್ಳದಿಸುವವಪ್ರೊಡವರಾಪ್ತವಂತರುಂ ಬುದ್ದಿವಂತ ರುಭೂಗಿ ನಗರಿನ್ನಾವ ಮಾಯೊಳ್ಗೆಯಂ ಕೆಯ್ಕೆ ಮಾಡುವಂ ಪೇಮನೆ ಶಕುನಿಯಿಂತೆಂದಂ | ಚಂ | ಬೆಸಸಿದ ನಿನ್ನ ಮಾತಿನಿತುಮಂತುಟಿ ಗೆಲ್ಲವು ಪಾಂಡುಪುತ್ರರಂ ಬೆಸನಕೆಡಂಬಡ ಮದುವಾಯದುನಂದನನುಂತೆ ನೆತ್ತದೆ ! ಆಸನಿಗನಾತನಂ ಬರಿಸಿ ನೆತ್ತಮನಾಡಿಸಿ ಗೆಲ್ಲು ಕೊಳ್ಳುವಿ ವಸುವುತಿಯಂ ಮನಂಬಸದೆ ನೀಲ ಬಡ್ಯಟ್ಟು ಫಣೀಂದ ಕೇತನಾ ||