ಪುಟ:ಕೆನರೀಸ್ ಭಾಗ ೧.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯಂ. 49 ವ ॥ ಎಂದು ನಾಳ ವಾಸಗೆಗಳಂ ಮುನ್ನಮೇ ಸಮಕಟ್ಟಿ ತಾಮುಮಾಮುಂ ಕೆಲವು ದೆವಸಂ ಗೊವಿಯೊಳಿಪ್ರ್ರ೦ ಎರ್ಕ್ಕ೦ದು ಬಟ್ಯನಟ್ಟಿದೊಡವರ ಮನದ ಪುಲ್ಪ ಗೆಯುಂ ಪೊಲ್ಲ ಮೆಯುಮನಯದೆ ಸಮಸ್ತ ಎಳೆದುಕನಾಗಿ ಶಕುನಂಗಳ ಕ್ರಮವು ಬಗೆಯದೆ CC ನಿಯತಿ: ಕೇನ ಲಂನ್ಯತೇ ಎಂಬ ನುಡಿಯಂ ನನ್ನಿ ಮಾಡಿ, ಮದಗಜೇಂದ್ರ ಪುರಮನೆಯೇ ಬರೆ ಧೃತರಾಷ್ಟಾಧಿಕುಲವೃದ್ಧರೊಡನೆ ದುರ್ಯೋಧನ ನಿದಿರ್ವೋಗಿ ಧರ್ಮ್ಮಪುತ್ರಂಗೆ ಪೊಡವಟ್ಟು ಭೀಮನಂ ಸವಾನಪ್ರತಿಪತ್ತಿಯೋಳ್ಳಂಡು ತನಗೆ ಪೊಡವಟ್ಟ ಮುತ್ತಿನ ಮುರುಮಂ ಪರಸಿ, ತನ್ನ ತಮ್ಮಂದಿರೆಲ್ಲರುಮನಯ್ಯ ಗೃ೯೦ ಪೊಡವಡಿಸಿ ವೋಲೋಳ ಗಣಿ೦ಗೆ ವಂದು ರಾಜಮಂದಿರಮಂ ಪೊಕ್ಕು || ಉ | ನೋಡಿ ಸೃಫಾತನಜರ ಸಭಾಗೃಹದಂದವನಂತುಟಪ್ಪುದಂ ಮಡಿಪೆನೆಂದು ಮಾಡಿಸಿ ಸಭಾಳಬವಂ ನಿಜರಾಜಲೀಲೆಯ | ಶೂಡಿ ಯುಧಿರಪ್ರಭುಗೆ ತಾನೆ ಸುಯೋಧನನುಯು ತೋರಂ ನೋಡಿರ ಜಿಸ್ಮ ಮಾಡುವರ ಬಾಲವನಾಡಿದರೆಂಬ ಮಾಲೈ ಯಿಂ ॥1 69 | ವ ಅಂತು ಸುಯೋಧನಂ ತನ್ನ ಒಭವವನಂ ವಿಳಾಸವುನಂ ಪಾಂಡ ವರ್ಗ್ಡೆ ವೆಣಿದು ಕಂದುಕ ಕ್ರೀಡಾದಿನಾನಾವಿಧವಿನೋದಂಗಳಿ೦ ಕೆಲವುದಿವಸಮನಿ ರ್ದೊ೦ದುದಿವಸಂ ತನಗೆ ಸಾವಂ ಸಮಕಟ್ಟುವಂತೆ ವಿಂಗಾ ಕ್ಷನಕ್ಷಕ್ರೀಡೆಯಂ ಶಕುನಿ ಬೊಳ್ಳಮಕಟ್ಟಿ ಪೂಡಿಟ್ಟು ಪುಸಿಯನೆ ಹೆಜರಂ ಮುನ್ನ ಮಾಡಲ್ಲೇ ಇಟ್ಟು ತಾನುಂ ಧರ್ಮ್ಮಪುತ್ರನುಂ ಕೆಲದೊಳಿರ್ದು ನೋಡುತ್ತಿರೆ ಶಕುನಿಯಂತೆಂದಂ ! ಕಂ : ನೋಡುವ್ರದ$ನಟಿ ೪ಾಡುತ್ತಿರಲಾಗ ತೆವತಿರ್ದ್ದರಮೆನೆ ನಾ | ವಾಡುವೆವು ಬನ್ನಿ ವೆಂಬುದು ಮಾಡುವಎಗೆ ಬಂದು ನೆತ್ತವಂ ಧಮ್ಮಳಿಸುತಿಂ - ! 70 : ಕರೆದೊ ಡೆ ಐಎಂಗೆಷರ್ರ ಧುರ ಕರಾತಿಗಳವೆ » ಮೆಟ್ರಗಳ ಮೆ | ಯುರಎರರೆಂಬವರಾತನ ಗುರುವಚನಂ ತನಗೆ ನಿಟ್ಟೆ ಪಟ್ಟು ದಂದಂ !! 7111 ವ | ಅಂತು ಪೂಡಿಕೊಂಡು ನಾಲುವಾಸಗೆಯನಿಕ್ಕಲ್ಲೇಅದುಂ ಶಕುನಿ ಮುನ್ನ ತನ್ನ ಮಡಿದ ನಾಟಿವಾಸಗೆಗಳನರಸುಳಂತ ಕಣ್ಣದು ಮಟ್ಟ ಮಟ್ಟದಿಕ್ಕು ವಾಗಳೆಡ್ಡ ಮಂ ಪೇಟವನೆ ವೊತ್ತು ವೋಗಿ೦ಗಮ ಗಮಾಡುವ ತಮ್ಮುತಿರ್ವರು ಪಲಗೆಗೆ ಸಾಯಿರಗದ್ಯಾಣಪೊನ್ನೆ : ಸಾಲು ಮಗ್ಗಳಂ ಬೇಡೆಂದು ದುರ್ಯೋಧನನೆಕ್ಕ ೮೦ ಪುಡಿಯೊಳರಳುವಂತೆ ಪಾಸಂಗಿಯಂ ಪೊರಳ್ಳಿ ಮುನ್ನ೦ ನೆತ್ತ ಮನಯದ ನಂತವರ ದಾಯನುನಾದೆ ಮಡಿವಡಿಗೆ ಮಗುತ್ತಂ ಮುಂದು ಪತ್ತೆ೦ಟುಪಲಗೆಯಂ ಮ೦ಡಿಸಲೆಂದು ಸೋಲು ಸೋಲದೊಳೆವಯಿಸಿ ದು ! 7