ಪುಟ:ಕೆನರೀಸ್ ಭಾಗ ೧.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿಂ ವಿಕ್ರಮಾರ್ಜನವಿಜಯಂ, ಚಂ ! ಪಲಗೆಗೆ ಪತ್ತು ಸಾಯಿರವೆ ಗದ್ಯಣವೆಂದಿರದೊಡ್ಡಿ ಮತ್ತೆರ ಟೀಲಗೆಯನಾಡಿಸೋಲ್ಲೊಡೆ ಸುಯೋಧನನೇವದೇ ಧರ್ಮ್ಮಪುತ್ರನುಂ । ಕುಲಧನಸಂಕುಲಂಗಳನೆ ತಂದಿಡೆಯಿಟ್ಟವನಾಡಿಸೋ ನಾ ಕುಲವತಿ ಮುಂದೆ ಭಾರತದೊಳೆತ್ತುವುದಂ ಕಡುನನ್ನಿ ಮಾವೋಲೆ || ವ | ಅಂತು ಕಾಳಿ೦ಗಾಂಗವನಸಂಭವಂಗಳು ಮದಾಂಧಗ೦ಧಸಿಂಧುರಂಗ ಳುಮನಾಜಾನೇಯಕಾಂಭೋಜಭೂವಿಜಂಗಳಪ್ಪ ಜಾತ್ಯಶೃಂಗಳುಮನೊಡ್ಡಿ ದುಗಳು ರ್ಯೋಧನಂ ಬಂದಿಕಾಳಿನಂತೆ ಸೆಣಿಗೆಯು, ಪ್ರಣವೈದ್ಯನಂತೆ ಕೊಡಸರಿಯಂ ಪಿಡಿದುಂ ಸಳಯಂತೆ ಕಣಿವುಟವನದುಂ ರಸವಾದಿಯಂತೆ ಕಟ್ಟಿಯುಂ ರ್ಪಡೆಯಂತೆ ನುಣ್ಣಿತಂವೇಟ್ಟುವಣುಗಾಳಂತೆ ದಾಯಂಬಡೆದು ಮೇಳದಂಕದಂತೆ ಸುಯಅದು ಡೊಂಬರ ಕೋಡಗದಂತಾಡಿಗೆಲ್ಲಾ ಗಳಮ್ಮಣ್ಣ ನಸೋಲಮಂ ಕಂಡು ಗಮನೇನನಿಂತಂದಂ || ಕಂ 1 ಭಯಮಯದಕಲಿಯುಂ ಚಾ ಗಿಯುವನಿಸದ ನಾಡೆ ಲೋಭಿಯುಂ ಪಂದಯುಮಾ | ಗಿಯೆ ಬಾಂಗಲ್ಲದೆ ಸ ಳೆಯ ಕಣ್ಣಾಸಗೆಯ ಕಣ್ಣು ಮೇನುಗುಗುವೇ || 73 | ವ | ಎಂದು ಕಯ್ಕೆನರಂಬೆರಸುನುಡಿದ ಭೀಮಸೇನನ ನುಡಿಗಳ್ಳಿಡಿಗಳಂತ ತನ್ನ ಮನವನೆನಲಿಸಯಮೆರ್ದೆಯo ಕನಲಿಸೆಯುವೆನುವೆನ್ನದೆ ಮುಂತಣ ಕಜ್ಜಮನೆ ಬದುಸಿರದಿರ್ದ್ದ ದುರ್ಯೊಧನನಲ್ಲಿಗೆ ಗಾಂಗೇಯನುಂ ವಿದುರನುಂ ಎಂದು ! ಉ 1 ಸಾಲದೆ ಇದು ನಿಮ್ಮೊಳಗಿದೇಂಗಳ ಮಾಣಿಸಿಮೆಂದೊಡನೃಭೂ ಮಲಕಿರೀಟಶಾಟತಪದಂ ಯಮನಂದನನಜ್ಞ ನಾಡೆಯುಂ | ಸೋಲದೊಳಾದಮೇವಯಿಸಿದೆಂ ನುಡಿಗಿನ್ನೆಡೆಯಿಲ್ಲ ಪೋಗಿಮಾ ತ್ಕಾಲಯುಕೆ೦ದೊಡೇನುಮನಲದೆ ಬಾರಿಸಲಣ್ಮದಿಬ್ಬರು 1 74 !). ದ | ಧೃತರಾತ್ಮನಲ್ಲಿಗೆ ಪೋಗಿ | ಚಂ ॥ ನಿನಗೆ ಮಗಂ ಪುರಾಕೃತದ ಕರ್ಟ್ಟುಮೆ ಪುಟ್ಟುವವೋಲೆ ಪುಟ್ಟಿ ನಿ ಮಿನಿಬರುವಂ ರಸಾತಳದೊಳೆ ದಪಂ ಪಗೆ ಪೊಲ್ಲ! ಪಾಂಡುನಂ | ದನರೊಳಹೀ೦ದ್ರಕೇತನನ ಜದಿನ ಗೆಲ್ಲವುದೆಂತುವನ್ನು ನಂ ಜನ ಸವಿಯಿಂತುಟೆಂದೂಡಿನಿಸಂತದೊಳಂತಕನಲ್ಲಿ ಗಟ್ಟುಗುಂ 75 |