ಪುಟ:ಕೆನರೀಸ್ ಭಾಗ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯಂ. ನಿನ್ನ ನನ್ನಿಯೊಳಯ್ದರೆಮಿರೆ ಮರುಪಾವಧಿಯಳಲ್ಲದ ನೆಲನನತ್ತ ವಿಡಿಯನಂದಜಿ ಧರ್ವಪುತ್ರಂ ಪನ್ನರಸುವರುವಂಬರಂ ನಾಡಂ ಪುಗದರಣ್ಯದೊಳಿರ್ಶ೦ತುವನ್ಯಥಾ ಮಾಸವೆಂದಂದುವರುಸದಳರಾನುವುದರಲ್ಲೊಡೆ ದತ್ತಂ ದಕಾಬ್ದಂಬರಂ ನಕ ದಸಯಂ ನೋಡದಂತಗಿಯೊಂದೇಪಲಗೆಯೋಳ ಗೆಲ್ಲಸಲಮಸ್ತಂತು ನನ್ನಿ ನುಡಿದು ನೆಲನನೊತ್ತಯಿಟ್ಟಾಗಿ | ದೌ ಪ ದಿ ವ ಹ ರ ° ೪ ಕಂ ! ಆ ಪಲಗೆಯುಮಂ ಸೋಲು ದು ಹೀಪತಿ ಚಲದಿಂ ಬಕ್ಕ ಸೋಲ್ಲಂಗಡವಾ ! ಗೌಪದಿಯುಮನೇನಾಗದೆ ಪಾಪದ ಫಳವೆಯೇ ಎಂದ ದೆವಸದೊಳಗ್ಗ೯೦ 1 81 || - ವ | ಅಂತು ದುರ್ಯೋಧನನಜಾತಶತ್ರುವಿನ ಸರ್ವಸ್ವವೆಲ್ಲ ಮುಂ ಗೆಲ್ಲು ಗೆಲ್ಲ ಕಸದರವಲ್ಲ೦ ಬಂದುದು ಏಾಂಚಾಳರಾಜತನೂಜೆರ್ಯೊಳ್ಳಂದಳಿಲ್ಲಾಕೆಯಂ ತನ್ನಿ ಎಂದು ಯುಧಿರ ಕೊಟ್ಟ ನನ್ನಿಯ ಬಲದೊಳಗೆ ಲಯವಿಲ್ಲದುದನ ಆದು ಮಗಿಲ್ಲದ ಗೊಟ್ಟಾಟವಾಡಲ್ಪಗೆ ದು ಕರ್ಣನ ಲಂಕಂ ಪ್ರಾತಿಕಾವಿಯಂ ಬನುಮುಂ ತನ್ನ ತಮ್ಮಂ ದುಕ್ಕಾಸನನುನುಂ ಪೇಟೆಡವಂದಿರುಗಳ ಬೀಡಿಂಗವರಿದು ರಜಸ್ಸಲೆಯಾಗಿರುವಂ ಮುಟ್ಟಲಾಗದೆನೆಯುವೆತ್ತಂಬದಿಂದೊಳಗಂವೊಕ್ಕು ಪಂಚಾ ಆಯಂ ಕಣ್ಣಿಡೆ ಜಡಿದು ಮುಡಿಯಂ ಪಿಡಿದು ತನ್ಮಧ್ಯದಿಂ ಸುಯೋಧನನ ಸಾವು ಧ್ಯಕ್ಕತಂದು || ಡ ಮನದೊಳಂದದುರಾಪಗಾಸುತ ಕೃಪಣಾದಿಗಳೇಡವೇ ಡೆನೆಯುಂ ರೂಣದ ತೊಟ್ಟೆ ತೊಟ್ಟು ವೆಸಗೆಯೂಪೋಗು ನೀನೆಂದು ಬ | ಈ ನಿಶಾನುಂ ತಂದಿಂದುಟ್ಟುದುದರಂ ಕಯಂದು ದುಶ್ಯಾಸನಂ ತನಗಂ ಮೆಲ್ಲನೆ ಮೃತ್ಯು ಸಾರೆ ತೆಗೆದಂ ಧಮ್ಮಿಲ್ಲ ಮಂ ಕೃಪೈಯಾ 82 ॥ ನ | ಅಂತು ಕೃಷ್ಣಯ ಕೃಷ್ಣಕಬರೀಭಾರವಂ ಮಗಿಲ್ಲದೆ ಹಿಡಿದು ತಗೆದು ಕೃಪರಗನಂ ಪಿಡಿದ ಬೆಳ್ಳಾಳಂತುಮ್ಮನೆ ಬದುರುತ್ತು ವಿರ್ದ್ದ ದುಶ್ಯಾಸನನವುಂ ಕಣ್ಣು ಕಿಳುನಗೆನಗುವ ಕುರುವರನ ಮಗದುಮಂ ತಮ್ಮಣ್ಣನ ಬಿನ್ನನಾದ ಸುಗಮುರುಂ ಕಂಡು ಕಣ್ಣ೪೦ ನೆತ್ತರ್ತ್ತುಳುಂಕ | ಉ | ಕದದ ಶರ್ಕ್ಟಿನೊಳ್ಳಡುಗುವೂರುಯುಗಂ ಕಡುಪಿಂದರಲ್ಲಿ ನಾ ಸಂಪುಟವುಕ್ಕಯಿಂ ಪೊಡರ್ದ ಪುರ್ವು ಪೊದಲ್ಲಿ ಲಯಾಂತಕತ್ರಿಕ | ಲೋಶುಭೀಷಣಭುಕುಟ ಮುನ್ನವ ರೌದ್ರಗದಾಯುಧಂಬರಂ ಪೋರ ಭುಜರ್ಗ್ಗಳಂ ರಿಪುಗಳಗ್ರಹವಾದುದು ಭೀಮಸೇನನಾ & 88 #