ಪುಟ:ಕೆನರೀಸ್ ಭಾಗ ೧.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ವಿಕ್ರಮಾರ್ಜನವಿಜಯಂ, ಕುಡಿವಂ ದುಶ್ಯಾಸನ್ರಸ್ಥಳವನಗಲೆ ಪೋಟಾ ರ್ದು ಕೆನ್ನೆತ್ತರಂ ಪೊ ಕುಡಿವೆಂ ಪಿಂಗಾ ಕ್ಷನೂರುದ್ದಯವನರಂಗದಾಘಾತದಿಂ ನುಚ್ಚುನೂಟ | ಗೊಡೆವಂ ತದ್ರರ ಪ್ರಕಟಮುಕುಟಮಂ ನಂಬುನಂಬೆನ್ನ ಕಣ್ಣಿಂ ಕಿಡಿಯುಂ ಕಂಡುಗಳಂ ಸೂಸಿದಪುನಹಿತರಂ ನೋಡಿ ಪಂಕಜವಕ್ತ || ದುಳಿಸಂ ಮಾಡಿಯುವವುಂ ಪಡೆದುಪಂದಗಾಣದಿಂ ದುಳಿವನ್ನಂ ತಲೆನತ್ತ ಮಗಳ ಮೇಲಿರ್ದ್ದಪ್ರುವೆಂದಂತೆ ದಲ್ | ಮುಳಿಸಿಲ್ಲಣ್ಣನ ನನ್ನಿ ಯಂಬದನೆ ಪೇಳ್ಮೆವೇಣು ವಿಾಕೌರವ ರ್ಕಳನುಂತಿನ್ನೆಗವುರ್ಚ್ಚವುಕ್ಕದಸಡಿಲೀಭೀವನೇಂ ಮಾಣ್ಣು ಮೇ || ದ | ಎಂದು ಪಾಂಚಾಳರಾಜತನೂಜೆಯ ಮನವನಾಣಿ ನುಡಿದು ಮತ್ತೆ ವಿಂ ತಂದಂ || - ಮ | ಸುರಸಿಂಧುವಿಯಪುತ್ರ' ಕೇಳ್ಳಳಶಜಾ! ನೀಂ ಕೇಳ್ದಾ ಕೇಳ! ಮುಂ ದರದಿಂದಂಬುಧಿಯಂ ಕಲಂಕಿದಸುರಪ್ರದ್ಧಂಸಿವೋಲ್ಲಾಹುಮಂ ! ದರದಿಂ ವೈರಿಬಲಾಬಿ ಘೋರ್ದ್ರೆಸೆ ಬಿಗುರ್ತ್ತಿ ಕೌರವರ್ಕ್ಕೂಡೆ ನ ರ್ವೇರುಮಂ ಕೊಲ್ಲೇನಿದೆನ್ನ ಪೂಣೈ ನುಡಿದಂ ನಿಮ್ರಾ ಸಭಾಮಧ್ಯದೊಳಕೆ | ವ || ಎಂದು ವಿಳಯಕಾಳಜಳಧರನಿನಾದದಿಂ ಗಿರಿ ತಾಟಿಸಿದಂತಾನುಂ ನೆಲಂ ಮೊಳಗಿದಂತಾನುಂ ಗಜಗರ್ಜೈಸಿನುಡಿದು ಮಹಾಪ್ರತಿಜ್ಞಾ ರೂಢನಾದ ಭೀಮಸೇ ನನ ನುಡಿಯುಂ ಕೇಳು ಕೌರವರ್ಕ್ಕಡಲನಡುವಣಪರ್ವತಂಗಳಂತಲ್ಲಾಡೆ ಕುರುವೃದ್ದ ನುಂ ಬುದ್ದಿ ವೃದ್ದನುಮಪ್ಪಗಾಂಗೇಯಂ ಧೃತರಾಂಗಿಂತೆಂದಂ || ಚಂ ॥ ಭರ ತಯಯಾತಿಕುತ್ತುಪುರುಕುತ್ತುಪುರರವರಿಂದಮಿನ್ನೆಗಂ ಪರಿವಿಡಿಯಿಂದ ಬಂದ ಶಶಿವಂಶವದೀಗಳಿವಂದಿರಿಂದ ನಿ ! ಇರಿಸುವುದಕ್ಕು ಮಂದೆ ಬಗೆದಿರ್ದೊಡೆ ಕೀ ಲೋಳೆ ಕಿಚ್ಚು ಪಟ್ಟಭೋ ರ್ಗ್ಧರೆದುರಿದಂತೆ ನಿನ್ನ ಮಗನಿಂದುರಿದ ದನಾರೊ ಬಾರಿಪರ || 93 | ವ !! ಎಂದಲ್ಲು ದೃತರಾತ್ಮನೊಳುಡಿಯೆ ಕುಂಭಸಂಭವಾಶ್ವತ್ಥಾಮಕೃಪ ವಿದುರಾದಿ ಗಳ್ಳಿಮನಿತುನುಡಿದೊಡಮಾನೆಯ ಕೋಡುಬಾಗದೆಂಬಂತೆ ದುರ್ಯೋಧ ನನುತ್ತ ತಯಾಮಂ ಭೀಮಸೇನನ ಮಹಾಪ್ರತಿಜ್ಞೆಯುವನಾಗ್ಗ೯೦ ಬಾರಿಸಲ್ಲಾ ರದು ಕಯ್ದ ದಮನೆವಾ ಗೆಬುದ್ಧಿವೇಟಲೆಡೆಯಿಲ್ಲ ತಾಮುಂತಾಮುಮಣಿವರ್ನ್ಸಿ ನಿವೆಂದುನಿಜನಿವಾಸಂಗಳ ಪೋದರಾಗಞ್ಚವಸೇನಂ ಧರ್ಮ್ಮಪುತ್ರಂಗೆಂದನುಪ್ಪಕ್ಕೆ ದೊಡೆ ತುಪ್ಪದಮೆಲುಡುಗಿತೆಂಬಂತೆನಮ್ಮ ಕೆಮ್ಮನಿರ್ಬ್ಬರವಿದೇಕಾರಣಂಬನ್ನಿ೦ಪೋಪ ಮಂದರಮನೆಯಂಪೊಸಿಮಟ್ಟು ಬರೆ ಧೃತರಾಷ್ಟ್ರ ದುರ್ಯೋಧನನನೇಗೆಯು ಮೊ ಡಂಬಡಿಸಲಾಬಿದಿರೆಯುಂ ದೌಪದಿ ಪರಸ್ತ್ರೀಯಂ ನಮ್ಮ ಮನೆಯೊಳಿರಿಸುವುದುಚಿತವು