ಪುಟ:ಕೆನರೀಸ್ ಭಾಗ ೧.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜನವಿಜಯರ. 66 ಛಂದು ಇಳಿಸಿದೊಡೆ ಪಾಂಚಾಳರಾಜತನೂಜೆವೆರಸು ಬಿನ್ನ ಬಿನ್ನನೆ ಪೋ೨೪೦ ಪೋಣಿ ಮಡೆ ಪುರಜನಂಗಳgಂ ನೆರೆದವರ ಪೋಗಿಂಗೆ ಸೈರಿಸಲಾಳದೆ ತನ್ನೊಳಿಂತೆಂದಕೆ | ಕಂ !! ಏದೊರೆಯಂ ಯುವನಂದನ ನೇದೆರೆಯಂ ಭೀಮಸೇನನೇದರಯಂಕಂ | ಜೋದರನ ಮತ್ತು ನಂತಾ ಮೇದೊರೆಯರ್ಯ್ಯವುಳರವರ್ಗಮಿಯೆರವಾಯ್ | 94 # ಜದಾಡಿಸೋಲು ನನ್ನಿಗೆ ಮೇದಿನಿಯುಂ ಕೊಟ್ಟು ಪಾಂಡುನಂದನರೀಗ 1 ಳೆದೊಡಮೇಂ ತಿಣುಕಾಗದೆ ಪೋದಪುದೇ ನಮ್ಮುನೃಪತಿಗವು ತವುದಲೆಯೊಳ್ | 95 | ಜದಿನ ಗೆಲ್ಲದೊಳಾದೀ ಮೇದಿನಿಯುಂ ಕಂಡು ಕಬ್ಬಮಂ ಕಾಣದೆ ದು | ಜ್ಯೋದನನೇಂ ಮರುಳಾದನೆ ಪಾದದ ಬಡಿಗಂಡುದಿಲ್ಲ ಪಾಲನೆಕಂಡಂ | 96 ! ಎನಿತಾನುಗುಂದದಿಂ ಜ ದನಿಯುಂ ದ್ರುಪದಸುತೆಯನೆಳೆದುಬೈಯುಮಿ ! ೩ನಿತೊಂದಾದುದು ದುಶ್ಯಾ ಸನನಿಂದಂ ಶಕುನಿಯಂಬ ಬೆಳ್ಳರಸಿಂದಂ t 97 || ದ || ಎಂದಿರ್ದ್ದಲ್ಲಿಯೆ ತಂತಮ್ಮ ಕಂಡುದನೆ ನುಡಿಯೆಯುಂ ಕಲರವರ ಪೋ ಗಿಂಗಲ್ಲು ಕಣ್ಣನೀರನಿಯಂ ಕಲರ್ಸ್ಕರಸಿ ಸೇನೆಯ ನಿಕ್ಕೆಯುಂ ಪೋಲಂ ಪೊಲ ಮಟ್ಟು ಪುರದಾಹಿಗೆಯನೆಯ್ದು ವಾಗಾಂಗೇಯದೊಣಕೃಪವಿದುರಾದಿಗಳಂತಿವರ ಸೆಯ್ದ ವಂದು ಕಿದಂತರಮುಂ ಕಳಿಪುತ್ತುಂಬರಿ ಧರ್ಮ್ಮಪುತ್ರನೆಗೆ ತಕ್ಕ ಮದ್ದಿ ಯಂ ಪೇಟ್ಟು ಮಗುವೆಂದೊಡನಿರುಂ ಮನಂಬಂಧಿಸಿದಮೋಹದಿಂಗಗನ ಕಣ್ಣ ನೀರ್ಗ್ಗಳೆಂ ಸುರಿದು | ಚಂ | ಸುಗುವುದರಣ್ಯರ್ವಿರವು ಹನ್ನೆರಡಬ್ದ ಮರಣ್ಯದಲ್ಲಿ ಕೋ ಕ್ಟ್‌ಗದ ವನೇಚರಾಧಿಪರ ದಾಯಿಗರತ್ತಣಿನಪ್ಪಪಾಯಕ | ಟೆಗೆ ಪವಣಿಲ್ಲ ಕಲ್ಪಿಗೆಡೆಯಾವುದೊ ಪಾಟಿಯ ಬಟ್ಟೆ ದಪ್ಪಿ ಮು «ಗಟ್ಟೆಡೆಯಿಲ್ಲ ಪೋಗು ಜಯದಕ್ಕೆ ಶುಭಂ ನಿಮಗಕ್ಕೆ ಮುಂಗಳಂ || ವ | ಎಂದೂಡಲ್ಲಿ ರ್ದು ನಿಮ್ಮ ಮನಕ್ಕೆ ಕೊಕ್ಕರಿಕ್ಕಯಾಗಿಯುಂ ಪಾಟಿಗೆ ಗಂ ಟಾಗಿಯುಂ ನೆಗಟ್ಟಿನಲ್ಲಿಂದು ಪೊಡವಟ್ಟು ಕೊಂತಿಯಂ ವಿದುರನ ಮನೆಯೊ೪ರಲ್ಲೇ