ಪುಟ:ಕೆನರೀಸ್ ಭಾಗ ೧.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಕ್ರಮಾರ್ಜುನವಿಜಯಂ, 89 ಲಾಗೆ ನೂರ್ವಮ್ಮ೯ಕ್ಕಳುಂ ಗಾಂಗೇಯದೊಣಕೃಪವಿದುರಪ್ರವೃತಿಗಳುಮುಕ್ಷುತ್ಥಾನ ರ್ಕಕಲ್ಯ ಶಕುನಿಸೈಂಧವಪ್ರಮುಖನಾಯಕರುಂ ಬೆರಸು ಬೇಂಟೆಯ ನೆವದಿಂ ಬಂದು ದತವನದ ಕೆಲದ ನಂದನವನದೊಳಾಂಡವರ್ಗೆ ಸವಿಾಪವಾಗೆ ಬೀಡಂಬಿಟ್ಟು ಬಿಡಿ ಸುತ್ತುಂ ಪೊಗಸುತ್ತು ಮಿರ್ದ್ದನನ್ನೆಗಂ ಪಗೆರೆಯಬಂದರ ಮಗನರಿಯಂ ದರೆಂಬಂತನಿಖರುಂ ಬಾಯಂ ಬಿಟ್ಟು ನೋಡೆನೊ ಡೆ ಪೂರ್ವಜನ್ಮದ ಪಗೆ ಚಿತ್ರಾಂಗದ ನೆಂಬ ಗಂಧರ್ವನುವತ್ತು ಕೋಟಗಾಂಧರ್ವುಬಲಂಬೆರಸು ಬಂದು ದುರ್ಯೋಧನ ದುಶ್ಯಾಸನರಿರ್ವರುಮಂ ಕಡಗಗಟ್ಟುಗಟ್ಟಿ | . ಚಂ 1 ಮಿಡುಕದೆ ಬೀ ನೋಡುತಿರು! ಕುಂಭಜ ಸುರ್ಕ್ಕಿರು ರ್ಕಮಿಕ್ಕಮಾ ರ್ನ್ನುಡಿಯದೆ ಮಗುವಟ್ಟರು! ಗುರುಪ್ರಿಯನಂದನ ಕೂಗಡಂಗದಿ | ರ್ದೊಡೆ ಬರ್ದುಕುವುದಿರ್ಲ್ಲೊಡೆಯೊಡೀಗಡೆ ಕಂದಪೆನೆಂದು ಕೂಡ ಕ ಜ್ಞೆಡೆ ಜಡಿದುಝುನಾಖಚರನಿರ್ವರುಮಂ ಪರಮಾಣುವಾರ್ಗ್ಗದಿಂ ! 110 | ವ | ಅಂತುಯುದುಂ ನೆಗಟ್ಟೆಯ ಬೀರರೆಲ್ಲ ಬಡವರಪಿತರರಂತೆ ಮಿಞ್ಚಳ ನೋಡುತ್ತಿರೆ ಮಿಕ್ಕು ದುಂಡರಂತೆ ತಲೆಯಂ ಬಾಗಿಲಿಲ್ಲ ಳಂ ಮುಂದಿಟ್ಟು ಖಿಲ್ಲುಂಬೆಳಗು ಮಾಗಿರೆ ಸುಯೋಧನಮುಹಾದೇವಿ ಭಾನುವತಿ ಬಾಯಟ್ದು ಪುಯ್ಯಲಿಡುತುಂ ಬಂದು ಧರ್ಮನಂದನನ ಕಾಲಮೇಲೆ ಕವಿದುಪಟ್ಟು || ಕಂ || ನೋಂತರ ಪಗೆವರನೆಕ್ಸ್ಟ್ ದಂತಾಯಂದಿರದ ಪುರುಪಕಾರದ ಪಂಸಂ ! ಚಿಂತಿಸಿ ತರಿಸಿ ಮಹಿಶನ ನೆಂತಪ್ರೋತವೆನಗೆ ಪುರುಷಭಿಕ್ಷಣ | 111 | ವ ॥ ಎಂದು ಸುಯ್ಯಲಿಡುವ ಭಾನುಮತಿಯ ಪುಯ್ಯಲ೦ ಕೇಳು ಸುಯೋಧನಂ ಬಂದ ವೃತ್ತಾಂತವನದು ಭಾನುಮತಿಯುನಿಂತೆಂದಂ | ಮ | ಸುರಿಯಡವುದರ್ಕ್ಕೆ ಬಾಪ್ಪಜಳಮಂ ನಿನ್ನಾನಂ ನಿನ್ನೊಳಂ ದಿರದಾಂಕೂಡುವವಮ್ಮೊಳಾದ ಕಲಹಕ್ಕೆಂತಾದೊಡಂ ಕೇಳ ನೂ ! ರ್ವರೆ ದರವರಾಮುಮರೆವಲ೦ ಮತ್ತೊರ್ವರೊಳೊಟ್ಟ ಸಂ ಗರರಂಗಕ್ಕೆ ಜಸಕ್ಕೆ ಕೂಡುವೆಡೆಯೊಳಗಿಯರಾವಲ್ಲವೇ 112 || ವ || ಎಂದು ನುಡಿದು ಯುಧಿಸಿರಲ ಶಾಟ್ಯ ಪಸುಗೆಯನದು ನುಡಿ ದೊಡಾ ವೂ ಬೆಸನಂ ಕರವಸೆವಟ್ಟು ತನ್ನ ಕೆಲದೊಳರ್ದ್ದ ಸಾಹಸಾಭರಣನ ಮೊ ಗಮಂ ನೋಡಿ |