ಪುಟ:ಕೆನರೀಸ್ ಭಾಗ ೧.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ವಿಕ್ರಮಾರ್ಜುನವಿಜಯಂ, ಕಂ | ವಿಡಿದುಯುದು ಗಂಧರ್ವರ ಪಡಗಡ ನಿಮ್ಮಣ್ಣನಂ ಸುಯೋಧನನನಿದಂ 1 ಕಡೆಗಣಿಸಲಾಗದೆವಗೀ ಗಡೆ ಬೇಗಂ ಬಿಡಿಸಿ ತರ್ವುದಾತನ ಸಯಂ 11 113 !! ವ & ಎಂಬುದುಂ ಮಹಾಪ್ರಸಾದನಂತೆಗೆಯೋನೆಲ್ಲಿ ವೊಕ್ಕಡಂ ಕಂಡುಬಂ ದಪನೆಂದು ಬಗೆಯದಿದಿರಂ ನೋಡುತ್ತಿರಿಮಂದು ತವದೋಣಿಗಳಂ ಬಿಗಿದು ಗಾಂಡೀವ ಮನೇಸಿ ನೀವಿ ಜೇವೊಡೆದು ಗಂಧರ್ವರ ಪೋಪಬಯಂ ಬೆಸಗೊಂಡು ಹಿಮವಂ ತನಲ್ಲಿ ರಾಕ್ಷಸಿಕೊಟ್ಟ ಚಾ ಕುಷಿಯೆಂಬ ವಿದ್ಯೆಯಿಂ ತನ್ನ ಕಣ್ಣ ನಭಿಮಂತ್ರಿಸಿಕೊಂಡು ಶಾಜದಗಾಂಧರ್ವಎಲಮುಂ ಜಲಕ್ಕನೆ ಕಂಡು | ಕಂ | ಕೊಳೆಂದೆಚ್ಯಡೆ ವಿಳ ಯೋಳ್ಳದತಣದಿಂದೆ ಮುಸುಯ್ ದಿವ್ಯಾಸ್ತಚಯಂ | ಗಳ್ಳ ಗಾಂಧರ್ವಬಲಂ ಗಳೆಡೆದುವು ವಿಟ್ಟೆಗೊಂಡ ಬಟ್ಟಿಯತೆಳದಿಂ | _11 114 # ವ || ಅಂತಲ್ಲಿ ಪದಿನಾಲ್ಕಾರ್ವರಂ ಗಂಧರ್ವರಂ ಕೊಂದೆಡೆ ಚಿತ್ರಾಂಗದಂ ಬೆರ್ಚ್ಚಿ ಕೊಳ್ಳಿನ್ನ ನೆಚ್ಚಿನ ಸೆಳೆಯನೆಂದು ಬಿಸುಟ್ಟೂಡೆ ನೋಯಲೀಯದೆ ನೆಲದಾ ಕಾಶದೆಡೆಯೊಳಂಬಗಳಂ ತರತರದಿಂದೆಚ್ಚು ಸೋಪಾನಂಮಡಿ ದುರ್ಯೋಧನ ದುಶ್ಯಾಸನರನಿಸಿ ಕಟ್ಟುಗಳಂ ಬಿಡದೆಡಗೊಂಡು ಬಂದು ಧರ್ಮ್ಮಪುತ್ರಂಗೆ ತೋ ಆದೊಡೆ ಸಾಹಸಭರಣನ ಸಾಹಸವನಳವಲ್ಲದೆ ಪೊಗಟು ತೊಡೆಯನೇಸಿ ಕೊಂಡು ಬಾಯೊಳಂಬುಲಂಗೋಟ್ಟಂ ಪಾಂಚಾಲರಾಜತನೂಜೆ ಪಗೆವರ ಕಟ್ಟುವಟ್ಟಿ ರ್ದೇ೪ದಿಕ್ಕಗೆ ಸಂತಸಂಬಟ್ಟು ಸೈರಿಸಲಾಜದಿಂತೆಂದಳಕೆ | ಕಂ || ಎಮ್ಮಂ ಪಿಡಿದೆಳೆವಂದಿನ ನಿಮ್ಮದಟುಗಳೀಗಳತ್ತ ವೋದುವೋ? ಸಿಡಿವ | ಟ್ಟಮ್ಮ ಬಚ್ಚಿರೆ! ಕಂಡಿರ! ನಮ್ಮಳವಂ ನಿಮಗಮಿಗಳೇಯೆಡಾಯ್ತಿ 11 115 # ವ ಎಂದು ಸುಯೆ ಸರಸಂನುಡಿದು ಕಟ್ಟಿದ ಕಟ್ಟುಗಳಂ ತಾನೆ ಬಿಟ್ಟು ಕಳೆ ದು ಭಾನುಮತಿಗೆ ನಿನ್ನಾಣ್ಮನುಮಂ ನಿನ್ನ ಮತ್ತು ನನುನುಂ ನೀನೊಪ್ಪುಗೊಳ್ಳೆಂಬು ದುಂ ದುರ್ಯೋಧನಂ ದಾಡೆಗಳೆದ ಕುಳಕನಂತೆಯುಂ ಕೆಡುಡಿದ ಮದಹಸ್ತಿಯಂ ತಯುಂ ಗಳತಗರ್ಟ್ಟೆನಾಗಿ ಪಾಂಡವರ ವೆಗನುಂ ನೆಡಲ್ಪಾ ಮದಗಜಪುರಕ್ಕೆ ಪೋಗಿ ಜದಿಕೊಳ್ಳಲ್ಲ ನೆಲನಂ ನಯಜ್ಞನಾಗಿ ತನ್ನೊಳ್ಳತ್ತಿಸಿ ದುಶ್ಯಾಸನನಂ ಯುವ