ಪುಟ:ಕೆನರೀಸ್ ಭಾಗ ೧.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

61 ವಿಕ್ರಮಾರ್ಜನವಿಜಯಂ. ರಾಜನಂ ಮಾಡಿ ನಿರ್ವ್ಯಾಜಮರಸುಗಯುತ್ತು ವಿರ್ದ್ವನಿತ್ತ ಯುಧಿಷ್ಠಿರನಟ್ಟಿದ ಕಿರಾ ತಮೂತಂ ತಾಪಸವ್ಯಾಜನಾಗಿ ಪೋಗಿ ಸುಯೋಧನನ ವಾರ್ತೆಯೆಲ್ಲವುವುವದು ಬಂದಜಾತಶತ್ರುಗಿಂತಂದು ಬಿನ್ನ ಪಂಗೆಯ್ಯಂ | ಚಂ | ಕಿವಿಗಿನಿದುಂ ನೃಪಂಗೆ ಹಿತವುಂ ನುಡಿಯಲ್ಲಿ ಯುಮಿಲ್ಲ ಕೇಳೆ! ಬಿ ಇವಿಸುವನೆನ್ನ ಕಂಡುದನೆ ಜದಿನೆಳುಕ್ಕವದಿಂದೆ ಗೆಲ್ಲಸಿ ! « ವನಿತಳಂ ಕರಾಂಚಲದವೋ ನಗಿಂ ಬೆಸಕೆಯ್ಯ, ಕೆಯ ಮಾ ನವನಯವಬೃಹಸ್ಪತಿಯ:ಮುಂ ಗೆಲೆವಂದುದು ಧಾರ್ತರಾನಾ | 116 h ಮ | 'ಮೊದಲೊಳ್ಳಿನವುರ್ದೊರಟ್ಟಿದುದ ನೀ' ಯೆಂದಟ್ಟದಿಟ್ಟಿರ್ದೊಡಂ ಗದಸಾಮರ್ಥ್ಯದಿನಟ್ಟಿದೋಲೆಗೆ ಮಹಾಪ್ರತ್ಯಂತಭೂಪಾಳರ ಟ್ಯದ ಕಾಳಿಂಗಗಜೇಂದ್ರದಾನಜಲಧಾರಾಸಾರದಿಂ ನೋಡ ಕುಂ ದಿದುದಿಲ್ಲೊ ಸಾಸುಯೋಧನನೃ ಪಾರೋದ ಕಂಠಂಗಳೊಳ1 117 | ಕಂ ! ನಸಿದಂ ಮಯ್ರದಂ ನಿ ದ್ರಿಸಿದಂ ಕಂಡೇಗಿದಂದವಂತಪ್ಪಿದನಾ | ಆಸಕಂಗೆಯಂದನೆಂಬಿ ಪಿಸುಣನಣ೦ ಕೇಳೆ ನಿಲ್ಲ ಬಿಡಿನೆಳೆವನಾ | 118 | ಆಯದ ಕಾರ್ಯ್ಯದತೆನೇ ನವಂತುಟುಮೂಗ್ಗೆ ದೇವರಡಿಯೊ೪ ವದಂ | ನೆನೆಗಲಪಂ ಪಲವಂ ತುಂ ಮಸಂದಿದನಲ್ಲನಹಿತನೆ ತಿರ್ದ್ದ 0 119 | ಕು೦ ಎ ವ ಬ ಎಂದು ಬಿನ್ನಪಂಗೆಯು ಕಿರಾತದೂತಂ ಪೋಪುದು ವಾದಾತೆಲ್ಲವಂ ಕೇಳು ಯಜ್ಞಸೇನತನೂಜೆ ಯಮತನೂಜಂಗಿಂತೆಂದಳ್ || ಕಂ ! ಆವಡವಿಗಳಳ್ಳಲ - ವಾವಗಮೊಳೆವಲ್ಲಿ ಗಳಿಸಿ ಪರಿಪರಿದು ಕರಂ | ತಾವಡಿಗೊಳ್ಳಭೀಮನ ಬೇವಸವಿದು ನಿನ್ನ ಮನವನೆನಲಿಸಿತಿಲ್ಲಾ!!! 120 8 ಉ ೧ ಪೊಗಿ ಸುಪರ್ದಪರ್ವತದ ಕಾಂಚನತೂಹಗಳೆ೦ ಪರಾಕ್ರಮೋ ದ್ರೋಗದಿನೆತ್ತಿ ತಂದು ನಿನಗಿತ್ತ ದಟಂ ಬಡವಟ್ಟು ಬೆಟ್ಟದೊ | ಲೌಗಿ ತೊಟ್ಟು ನಾರ್ಗ್ಗಳನುಡಲ್ಲರುತಿರ್ದ್ದಲೆ ಮಾಡಲಾರ್ತ್ತನಿ ಲುಗಳ ಕೂಪನುಂ ನಿನಗೆ ಸಂಚಿತಶರ್ಯ್ಯದಿಸಾಧನಂಜಯol 121 |