ಪುಟ:ಕೆನರೀಸ್ ಭಾಗ ೧.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ವಿಕ್ರಮಾರ್ಜನವಿಜಯಂ. ೪೦ದರ್ಥ್ಯವತ್ತಿ ಸರೋವರಜಲಂಗಳಂ ಪದ್ಮಪತ್ರಪುಟಗಳಿ೦ ತಂದು ಪದಪದ್ಯಂಗ ೪ಂ ಕರ್ಚ್ಛ ತಪಾದಪವಿತ್ರೋದಕಂಗಳನನಿಬರು ಮುತ್ತಮಾಂಗದೊಳ್ಳೆದುಕೊಂ ಡಿರ್ದ್ದಾಗಳ್ಳತ್ಯವತೀ ನಂದನಂ ತನ್ನ ಮಕ್ಕಳ ಸಾಯಸಂಗಕ್ಕೆ ಮಾನ್ಯುಮಿಕ್ಕು ಕಣ್ಣ ನೀರಂ ನೆರೆಪ ಮಹಾಪ್ರಸಾದವೆಂದು ಧರ್ಮ್ಮನಂದನನಿಂತೆಂದಂ | ಉ # ನೀಗಿದುದೀಗಳೆ ಮ್ಮ ವನವಾಸಪರಿಶ್ರಮವಿಗಳುಳ್ಳೆವಾ ಸಾಗರಮೇಖಳಾವೃತಧರಿತ್ರಿಯನೀಗಳಡಂಗಿತಮ್ಮ ಹೃ ! ಗಮನೇಕಮಂಗಳ ಪರಂಪರೆಗಳೆರಕೊಂಡುವಿಗಳ ನಾಗದೆ ಪೇಚ್ಛವಚ್ಛರಣದಿವ್ಯಸರೋಜಯುಗಾವಲಂಬದಿಂ ಕಂ । ಆಪತ್ರಯೊಧಿಯೊಳಗ ತಾಪತ್ತಿ೦ದುಳ್ಳಿ ಮುಟ್ಸ್ ನವೆವೆವಗೆ ಕರ | ಜ್ಞಾಪಕರ ನೀವು ಬಗೆದೆನು ಗಾಸತ್ಪತಿಕಾರವಾವುದೀಗಳ ಬೆಸಸಿ | 135 || ಖಚರಫ್ತುತಂ ! ಪರಶುರಾಮನನಂಜಿಸಿನೀರಕ್ಕಾಗರವಾದ ನದೀಜನೇ ದೊರೆಯನೇದೊರೆಯಂಗಳ ಕುಂಭದ್ರೋಧೃವ ನಾತನಸನುವೇ ! ದೂರಯುನೇದೊರೆಯುಂ ಕೃಪನಂತಾಬಾಯೊಳಂಕದಕ ೯ನೇ ದೊರೆಯನಿಂತಿವರೆಕ್ಟರಿನೊರ್ಬ್ಬಗ್ಗ್ರ್ರತರಗ್ಗಳಮಲ್ಲರೇ 136 | ಕಂ || ಪ್ರಳಯದುರಿ ಕಾಳಕೂಟದ ಗುಳಿಗೆ ಪುರಾಂತಕಲಲಾಟನೇ ತಾನಳ ನೂಂ | ದಳವಿಗನುಗ್ಗಳವಗ್ಗಳ ಮುಳಿಸುಗಳಿ೦ ಮುಳಿದು ತುಡುವ ದಿವ್ಯಪುಗಳು | 137 # ವ H ಅದುಕಾರಣದಿಂದವರಂ ಗಲ್ಲಾಗಳ್ಳಿಕ್ರಮಾರ್ಜ್‌ನನಲ್ಲದೆ ಗೆಲ್ಲನದಟ್೫೦ ದಾತಂಗೆ ದಿವ್ಯಾಸ್ತ್ರಂಗಳಂ ಪಡೆಯಲ್ಪೆಟ್ಟದದಂ ಪಡೆವುಪಾಯವುನುಂ ಮಂತ್ರವು ಮನುಪದೇಶಂಗೆಯ್ಯಲ್ಪ೦ದೆವೆಂದು ಯುಧಿರಂಗ ಪೇತ್ತು ವಿಕ್ರಮಾರ್ಜುನಂಗ ಮುಂ ಪ್ರಾಕ್ಷರಂಗಳನುಪದೇಶಂಗೆಯು ಗುಹ್ಯಕನೆಂಬನಂ ಸ್ಮರಣಮಾತ್ರದೊಳ್ಳರಿಸಿ ಸಾಹಸ ಭರಣನನಿಂದ್ರಕೀಲನರೇಂದ್ರಮನೆಯ್ಲಿ ಸಿಬರ್ಪ್ಪುದೆಂದು ಪೇಟ್ಟುದುಂ ಧರ್ಮ್ಮಪುತ್ರ ನಾಮುನೀಂದ್ರಂಗೆ ಸಾಷ್ಟಾಂಗವೆಲಿಗಿ ಪೊಡವಡೆ ಪರಸಿ ಪಯೋಧರ ಪಥಕೆಗೆದನಿತ್ಯ ವಿಕ್ರಾಂತತುಂಗನುಂ ಧರ್ಮ್ಮಪುತ್ರಂಗಂ ವಾಯುಸುತಂಗಂ ಪೊಡವಟ್ಟು ಬೆಸಕೇಳ್ ನಂದುಗಳುಂಟುಳರಾಜತನೂಜೆಯಿಂತಂದಳ |