ಪುಟ:ಕೆನರೀಸ್ ಭಾಗ ೧.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ವಿಕ್ರಮಾರ್ಜನವಿಜಯd. ಮ ಮುಡಿಯಂ ಸೋಗೆಯೆಂಗೆತ್ತು ಸೋಗೆ, ನಡೆಯಂ ಪಣ್ಣಂಚೆಗೆyಂಚೆ ಮೆ ಲ್ಕುಡಿಯುಂ ಕೋಗಿಲೆಗೆ ತ್ತು ಕೋಗಿಲೆ ಘನತ್ತು೦ಗಸ್ತ ನದ್ವಂದದಿ || ಟೈಡೆಯಂ ಕೊಕಮೆಗೆತ್ತು ಕೊಕವಳಕಾನೀಕಂಗಳಂ ಸೊಕ್ಕಿಳಿದು ವಿಡಿಗೆತ್ತಾಡಿ ಸುತ್ತು ತುಂ ಬರೆ ಬನಂ ಬರ್ಪ್ಪ೦ತೆ ಬಂದಾಕೆಗಳl 154 | ವ H ಅಂತು ನರೇಂದ್ರ ತಾಪಸನಂ ಸೋಲಿಸಲೆಂದು ಬಂದಾಕೆಗಳುಮೆ ಸೋಲು ಮುಂದುಮುಂದನೆ ಸುಲಿಯೆ || ಚ೦ | ಮಗಮಗಿಸುತ್ತು ಮಿರ್ಸ್ಸ ಮೃಗನಾಭಿಯನೀವನದಲ್ಲಿ ಕಂಪನಾ ಇುಗುತ್ತಿರುತ್ತು ವಿರ್ಚ್ಛ ಪದದೊಳ್ಳದವಟ್ಟು ಪೊದು ತೋರೆ ಮ | ಲ್ಲಿಗೆಯ ತುಂಬು ರಾಹುತವೆನುಂಗಿದ ಚಂದ್ರನನೊಯ್ಯನೆಯ್ಯನಂ ದುಗುವೊಲೊಸ್ಸಿರಲ್ಪ ಲದೊಳುರ್ವೃಸಿ ದೇಸಿಗೆ ದೇಸಿಯಡಿದ೪n 155 | ವ || ಅಂತಾಕೆಗಳೆಡೆಯಾಡಿಯಿಂ ಮನಂಗಳೆ ಪಾಡಿಯುಂ ಮನುಜಮಾಂ ಧುತನಂ ಸೋಲಿಸಲಾಜದೆ ಸಹಜವನೆ ಜನ ರವಿಂಗಂ ಸುರತಮಕರಧ್ವಜನ ಸೌಂದರ್ಯಕ್ಕಂ ಗಂಧೇಭವಿದ್ಯಾಧರನ ಗಂಡಗಾಡಿಗಂ ತಾಮೆ ಸೋಲೆಯ್ದೆವಂದು || ಕಂ || ಮೋದಿ ಕಡೆ ಲಕ್ಕಣಂ ತಶ ಕಾದುವೆರಳೊ ಶರಾಸನಂ ಕವಚಮಿವೆಂ ! ತಾದುವೋ ಮುತ್ತು ಮೇಸುಂ। ಕೆದಂತುಟಿ ನಿನ್ನ ತನದ ಪಾಂಗೆಂತು ಗಡು! _1 15611 ಚಂ ! ಕಡುತಪದಿಂದೆ ನಿನ್ನ ಪಡೆಪಾವುದೆ ಗಾ ವಿ! ಸಗ್ಗ ಮತ್ತೆ ಪೋ ನುಡಿಯಪೊ ಮರ್ಖ! ಸಗ್ಗ ದಫಲಂ ಸುಖಮಲೆ ಮುಖಕ್ಕೆ ಸೇಟೊಡಂ | ಬಡದವರಾರೊ ಪೆಂಡಿರೊಳಗಾರ್ಫೈವಿರಾಮ ದಲುಮೆ ಬಂದು ಕಾ ಡಿದಪೆವಿಂಬುಕೆಯೊಡಿದು ಮೆಲ್ಲಡಿಗಳ ಪಡೆ ಕರ್ಚುಬೂದಿಯಂ | ಕಂ || ಕ ತಿಳಕುಳಗಳಕಳ ನಿನ | ದಾಕುಳರವದಿಂಹನಾಗಳುಂ ಪಡೆದುದು ನೋ ! ಡೀಕಗಳ ಚಳಿ ತಲುಳಿತ ಭಕುಟಯ ಪರಮಸುಖದ ಕೋಟಿಯನೀಗುಂ ! 158 | ವ ... ಎಂದೆನಿತಾನುಂ ತಳದೊಳಪಿನ ಲಲ್ಲೆಯ ಚೆಲ್ಲಿದ ಪುರುಡಿನ ಮುಳಿ ಸಿನ ನೆವದ ಪಡೆವಾತುಗಳಂ ನುಡಿದುಂ ಕಾಲ್ಲಿಡಿದುಮುಚಳಿತಧೈರ್ಯ್ಯುನ ಮನಮಂ ಚಳಿಯಿಸಲಾರಿ ದರಸೆಯ ರಚ್ಚೆಗಂಗೊಂಡಂತಾಗೆಯಂ'ಗಂಧರ್ವ್ಗ್ಗ್ರ್ರವೋಧನು ಆಧುಸೋಗೆಯುಂ ಕಾವುದೇವನೇವವುಂ ಕೆಯೊಂಡು ಹೀ೦ತಂತೆ ಮೊಗಂಬಾಡಿ ಪೋಗಿ ದೇವೇಂದ್ರನ ಮೊಗಮಂ ನೆಡಣ್ಣಿರ್ದ್ದನಾಗಳಿ೦ದ್ರಂ ನರೇಂದ್ರ, ತಾಪಸನ ಧೈರ್ಯ ಕ್ಕೆ ಮೆಚ್ಚಿ ಧರಾಮರವೇ ಪದೊಳಿ೦ದ್ರಕಿಲನಗೇಂದ್ರಮನೆಯ್ಲೆವಂದು | ದು # ಕಣಿಯಲ ಕೌರ್ಯಾಭಿಮಾನಕ್ಕೆಡದ ರಿಪುಸೈನ್ಯಕ್ಕೆ ಸಂಗ್ರಾಮದೊಳ್ಳ ಅಣಿಯಂಕಹರಸರಾವೃತಶ ಶಿವಿಶದಾತ್ಮೀಯವಂಶ ಕೈಚೂಡಾ | ಮಣಿಯಂ ತೀವ್ರಪ್ರತಾಪದ್ಯುಮಣೆಯನೆರೆದರ್ತಿವ್ರಜಂಗಕ್ಕೆ ಚಿಂತಾ ಮಣಿಯಂ ಸಾಮಂತಚೂಡಾಮಣೆಯನಣಿಯರ೦ ಬಂದು ಕಂಡಂ ಸುರೇಂದ್ರ |