ಪುಟ:ಕೆನರೀಸ್ ಭಾಗ ೧.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

70 ಶಾಂತಿಪುರಾಣಂ. ಮ : ಅಣಿಮದ್ಯ ವ್ಯಗುಣಂಗಳ ಪಡೆವುದುಂ ಜೈನೆಕ್ಕಿ ವಾರಾಶಿವಾ... ಕಣದಿಂದ ಪಡೆದಿರ್ದ್ದ ಸಿದ್ದಪದಮಂ ಕೈಕೊಳ್ಳದಕ್ಕದ್ದಮೆ ಹೃಣವೊಡ್ಡಿರ್ದ್ದಘಸೈನ್ಯಮಂ ತುಳಿಯಿಸಲ್ಪರ್ವಾಹ್ನಯ ಕ್ಷಂ ಸವಾ ರಣಕಾಧೋರಣನಾದನುಂತೆ ಸವಣಂಗೇ ಕಾರಣ೦ ವಾರಣಂ | 7 | ಮು # ಅತಿಗಂಭೀರಮ್ಮ ದೂಕ್ತಿ ವಕ್ರದೊಳೊಡಂಬದ್ಯೋಪ್ಪೆ ಕೇಳ್ಳಂ ಬಹು ಶ್ರುತನಲ್ಪಶ್ರುತನೆನ್ನ ದಾರ ಕಿವಿಗಂ ನುಣ್ಣಿಂಪಿಕೊಳ್ಳಡೆ ಸಂ ! ಡಿತರಂ ವರ್ಖರುಮೆಕ್ಕೆಯಿಂ ಪೊಗಳೆ ಪೇಳಲ್ಪಾಜಿಸಲ್ಕುಂ ಸರ ಸ್ವತಿಯಿಂ ಸಾಧಿಸಿ ಸಂದ ಸಯ್ತು ಸವಣಂಗಕ್ಕುಂಪಂಗಕ್ಕು ಮೇ _|| 8 || ಕಂ॥ ಭುವನದ ಕನ್ನಡಸಕ್ಕದ ಕವಿಗಳ್ಳಲೆ ಸಾಲೆ ಸೋಲೆ ಸವಣಂಗಿತ್ತಂ । ಸವಿವೇಕದುಭಯಕವಿಚ ಕ್ರವರ್ತಿವೆಸರಂ ನಿಜಾ ಹಿತವ್ಯಂ ಕೃಏಂ } 9 | ಕಂದೂರೆಯಲ್ಲಿನ ಪೊರಯಿಲ್ಲೆನೆ ನೆರವಿಲ್ಲೆನೆ ಸಮಯ ಸಕ್ಕದಂ ಕನ್ನಡಮೇಂ । ಬೆರಡು ಕವಿತೆಯನನಳ್ಳೆ ತರಂತಿರೊಡನಡಸಿದಂ ಕುರುಳಳ ಸವಣಂ H 10 ಕಂy ಕನ್ನಡಕವಿತೆಯೊಳಸಗಂ ಗನ್ನೂ ರ್ಮಡಿರೇಖೆಗಗ್ಗಳಂ ಸಕ್ಕದದೊ | ಳ್ಳುನ್ನು ಕಾಳಿದಾಸಂ ಗನ್ನೂ ರ್ವಡಿ ರಚನೆಯೊಳುರುಳಳ ಸವಣ೦ || 11 | ಕಂ || ಶಾಂತಿಜನಜನ್ಮಜಲಧಿಗೆ ಶಾಂತಿಪುರಾಣಮೆ ಪರಾರ್ಥರತ್ನ ವಿದಂ ಸೇ | ೪ಂತು ಕವಿಚಕ್ರವರ್ತಿಯೆ ನಂತಂ ಪಸರಿಂ ಪುರಾಣಚಡಾವಣಿಯಂ 1 12 # ಕಂ ! ಜಿನನಾಥರೊಳಗೆ ಪದಿನಾ ಆನೆಯಂ ತತ್ಸುಕಳಚಕ್ರವರ್ತಿಗಳೊಳಗ | ಝನೆಯನೆನೆ ಪುಣ್ಯಪುಂಜಾ ರ್ಜ್ವನಕ್ಕೆ ಶಾಂತೀಶನಂತು ನೋಂತಿರುಮೋಳರೆ 11 13 11, - ಆ ತೀರ್ಥಕರನ ಪೆಂಪುರ ಮಾತೀತಮದಕ್ಕೆ ಬಯಸಿ ಕಣ್ಣಂ ಕಾಲುಂ ! ಬುಡೆ ಬರ್ಕ್ಕುಮೆ ಪುಣ್ಯಮ ದತನ ನರಪಿರ್ದುದೆಯೆ ವರುಷದಮೊದಲೊಳಕೆ || 14 ||