ಪುಟ:ಕೆನರೀಸ್ ಭಾಗ ೧.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ಅನರ್ಘಕಾಲಯೋಗಿಗ ೪ನುಪಮಚಾರಿತ್ರರದ್ದೀತೀಯರಮೇಯ | ರ್ಮುನಿಮುಖ್ಯರ್ಬ್ಬೆಟ್ಟದ ರಾ ಮಣಂದಿಗಳ್ಳಿರಣಂದಿವುನಿಪರ ಶಿಷ್ಯರೆ 1 23 ! ಮುನಿಮುಖ್ಯರ ಬೆಟ್ಟದ ರಾ ಮನಂದಿಗಳ ಶಿಷ್ಯರಿಂದುಕುಂದದ್ದನೂ | ತನಕೀರ್ತಿ ಮರ್ತ್ತಿಗಳ” ದಿನಂದಿಗಳ ಣಧರಾಗ್ರಗಣ್ಯನಮಾನಕ್ಕೆ 1) 24 | ಆ ಚಂದಿನಂದಿಮುನಿವಸ ದಾಚಾರರ ಶಿಷ್ಯರಮಲಜೆನಚ೦ದ್ರಮುನೀ೦ | ದ್ರಾಚಾರ ರ್ತೈಲೋಕೈಚ ರುಚರರಕ್ಷಾ ಕ್ಷಮೆ ಕಕಾರಣನಿರತಕ್ಕೆ 11 25 !! ಚಂಗಿ ಮುನಿಸಸಹಸ್ರಭೋಜನಕರಂ ಬುಧ ಭವ್ಯಜನ್‌ ಘಸೇವ್ಯನ ತನುಪಮಚಕ್ರವರ್ತಿ ಯತಿರಾಜಗಣಾಗ್ರಣಿ ದತ್ತವಿತ್ರ ಭಾ | ಜನಕವಿವಾದಿ ವಾಗ್ನಿಗಮಕಂ ವಸುಧೋಕಕುಟುಂಬಕಂ ಸಭಾ ಜನಸುಜನೈಕಭಾಜನಮುಖಂ ಜೆನಚಂದ್ರಮುನೀಂದ್ರನುರ್ವಿಯೊಳ್ ॥ 26 | ಕಂ || ಗುಹ ಭವ ಶಿಬಿ ಕರ್ಣರ ಘೋ ದೇಹ ಶಕರಿಪುಗುಪ್ತ ಚದುಗುಪ್ತ ಗುಣ೦ ವೃ | ತಹಶನಾ ಶಾಂಬರರು ಜಹಂಪನಕಳ೦ಕಚಂದ್ರನಾಜಿನಚಂದ್ರ 11 27 | ದೀನಜನದಾನನಿರತನ ನನಗುತ್ತ ಮನುಸತ್ಯ ತಾಪಸಿಕಾ | ಧಾನಂ ವಿತ ರ್ಥಿಗೆ (ಕಃ ಕೇನಾರ್ಥೀ ದರಿದ್ರ” ಎಂದಾರ್ತೀವಂ | 28 || ಉ | ಆದಿಜಿನೇಂದ್ರಪಾದ ಕಮಲಭ್ರಮರಂ ಜಿನಚಂದ್ರದೇವನು ತ್ಪಾದಿತ ವೂಜ್ಯಪಾದಚರಿತಂ ಜಯವಾದ್ಯಕಳಂಕಸನ್ನಿಭಂ । ಭೀ ದುರಿತಾತಿದೂರ ನನವದಜನಾಗವವಿದನಿದ್ದ ದು ಗೆದಧಿಭೌತಕೀರ್ತಿವಿಶ ದಂ ಭರತಾವನಿರಾಜಪೂಜಿತಂ 11 29 11, ಕಂ | ವಿನಯನಿಧಾನಂ ಜಿನಸವ ಯುನಿರತಿಶಯಸಾರ ಚಾರು ಸರ್ವಸ್ವವಿನೂ || ತನಸತ್ತು ಮಂತಭದ್ರಂ ಜೆನಚಂದ್ರಂ ವಿಎಧವನಭವನಕಳಹಂಸಂ [! 30 |